Bhatkal;bjp din dayalu club along with youth club have started swach bharath abhiyaan in Bhatkal . Bjp members cleaned samushdin circle , nagavana garden across bandar road , other government offices & even washed sagar - bhatkal bus stand. Campaign was filled with members like govind naik , rajesh naik, sunil naik , najunga naik , santhosh naik , hanumath naik , … [Read more...] about swachh bharat abhiyan campaign
National News
ಸಂಸ್ಕೃತಿ ಕುಂಭ -ಮಲೆನಾಡ ಉತ್ಸವ 2017
ಹೊನ್ನಾವರ:ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಪೋ| ಗೇರಸೊಪ್ಪಾ, ತಾ| ಹೊನ್ನಾವರ (ಉ.ಕ.) ಸಂಸ್ಕøತಿ ಕುಂಭ ಮಲೆನಾಡ ಉತ್ಸವ - 2017 ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಇದೇ ಬರುವ ಏಪ್ರೀಲ್ 04 ರಿಂದ 11 ರವರೆಗೆ ಅಂದರೆ ಶ್ರೀ ರಾಮನವಮಿಯಿಂದ ಹನುಮ ಜಯಂತಿಯವರೆಗೆ ಶ್ರೀನಿವಾಸ ಕಲ್ಯಾಣೋತ್ಸವ, ಶರಾವತಿ ಕುಂಭ, ಸಂಸ್ಕøತಿ ಕುಂಭ ಮಲೆನಾಡ ಉತ್ಸವ-2017 ಹಾಗೂ ಶ್ರೀ ವೀರಾಂಜನೇಯ ದೇವರ ಪುಷ್ಪರಥೋತ್ಸವ ಹಾಗೂ ಬ್ರಹ್ಮ … [Read more...] about ಸಂಸ್ಕೃತಿ ಕುಂಭ -ಮಲೆನಾಡ ಉತ್ಸವ 2017
ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ 2016-17
ಹೊನ್ನಾವರ:ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ, ತಾ: ಹೊನ್ನಾವರ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ 2016-17 ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲಿನ ವಾರ್ಷಿಕೋತ್ಸವವು ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ದಿನಾಂಕ 28-03-2017 ರಂದು ಮದ್ಯಾಹ್ನ 2-30 ಕ್ಕೆ ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ವೇದಘೋಷಗಳ ಜೊತೆಗೆ ದೀಪ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ … [Read more...] about ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ 2016-17
ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ
ಹೊನ್ನಾವರ:ಹೊನ್ನಾವರ ಲಾಯನ್ಸ್ ವಿದ್ಯಾಭವನದಲ್ಲಿ ನಡೆದ ಜಿಲ್ಲಾ ಗವರ್ನರ್ ವಿಜಿಟ್ ಸಮಾರಂಭದಲ್ಲಿ ಹೆಲ್ತ ಪಾಯಿಂಟ ಜಿಮ್ ಸಂಚಾಲಕರಾದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ ಮಾಡಲಾಯಿತು. ರಾಷ್ಟ್ರಮಟ್ಟದ ದೇಹದಾಡ್ಯ ಸ್ಪರ್ಧೆ – 2017 ರಲ್ಲಿ ಪ್ರಥಮ ಸ್ಥಾನ ದೊರಕಿದ್ದು ಚಿನ್ನದ ಪದಕರೊಂದಿಗೆ ಈ ಪ್ರಶಸ್ತಿಯನ್ನು ಅವರು ಇತ್ತೀಚೆಗೆ ಪೂನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಡೆದಿದ್ದಾರೆ.ಕಳೆದ 10 ವರ್ಷಗಳಿಂದ ಹೆಲ್ತ ಪಾಯಿಂಟ್ ಜಿಮ್ ಹೆಸರಿನ ಸಂಸ್ಥೆಯನ್ನು … [Read more...] about ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ
ಹ್ಯಾಟ್ರಿಕ್ ಸಾಧನೆ,ಎಸ್.ಡಿ.ಎಂ. ಕಾಲೇಜಿಗೆ ನ್ಯಾಕ್‍ನಿಂದ ‘ಎ’ ಗ್ರೇಡ್ ಮಾನ್ಯತೆ
ಹೊನ್ನಾವರ:ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿಗೆ ನ್ಯಾಕ್ ಸಮಿತಿ 'ಎ' ಗ್ರೇಡ್ ಮಾನ್ಯತೆ ನೀಡಿದೆ. ಸತತ ಮೂರನೇ ಬಾರಿಗೆ ಕಾಲೇಜು 'ಎ' ಗ್ರೇಡ್ ಮಾನ್ಯತೆ ಪಡೆದಿದ್ದು ಈ ಕುರಿತಂತೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. 'ವಿವಿಧ ಮೂಲಭೂತ ಸೌಕರ್ಯಗಳು ಸೇರಿದಂತೆ ಕಾಲೇಜಿನ ಶೈಕ್ಷಣಿಕ ಸಾಮಥ್ರ್ಯಕ್ಕೆ ಸಂಬಂಧಿಸಿದ ಒಟ್ಟೂ 7 ವಿಭಾಗಗಳನ್ನು … [Read more...] about ಹ್ಯಾಟ್ರಿಕ್ ಸಾಧನೆ,ಎಸ್.ಡಿ.ಎಂ. ಕಾಲೇಜಿಗೆ ನ್ಯಾಕ್‍ನಿಂದ ‘ಎ’ ಗ್ರೇಡ್ ಮಾನ್ಯತೆ




