ಕೊರೊನಾ ವೈರಾಣು ಕುರಿತಂತೆ ಕಿರುಚಿತ್ರಗಳನ್ನು ಆಚರಿಸಲು ಚಲನಚಿತ್ರೋತ್ಸವವನ್ನು ಆಯೋಜಿಸುವ ಆಲೋಚನೆ ಅದ್ಭುತವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಇಂದು ಇಲ್ಲಿ ನಡೆದ ಅಂತಾರಾಷ್ಟ್ರೀಯ ಕೊರೊನಾ ವೈರಾಣು ಕಿರುಚಿತ್ರೋತ್ಸವದಲ್ಲಿ ಮಾತನಾಡಿದ ಶ್ರೀ ಜಾವಡೇಕರ್, ಒಂದೇ ವಿಷಯದ ಕುರಿತಂತೆ 108 ದೇಶಗಳಿಂದ 2,800 ಚಲನಚಿತ್ರಗಳಿಗೆ ಉತ್ಸವ ಸಾಕ್ಷಿಯಾಗಿದ್ದು, ಇದು ಜನರ ಅಪಾರ ಪ್ರತಿಭೆಗೆ ಉದಾಹರಣೆಯಾಗಿದೆ ಎಂದು ಹೇಳಿದರು. … [Read more...] about 108 ದೇಶಗಳಿಂದ ಒಂದೇ ವಿಷಯದಲ್ಲಿ 2,800 ಚಲನಚಿತ್ರ ತಯಾರಿ, ಜನರ ಅಪಾರ ಪ್ರತಿಭೆಗೆ ಉದಾಹರಣೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
National News
12 ಲಕ್ಷಕ್ಕೂ ಅಧಿಕ ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗೃಹ ಖರೀದಿಗಾಗಿ 28 ಸಾವಿರ ಕೋಟಿ ರೂ. ನೆರವು: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಆಗ್ರಾದಲ್ಲಿನ ಆಗ್ರಾ ಮೆಟ್ರೋ ಯೋಜನೆಯ ನಿರ್ಮಾಣ ಕಾಮಗಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೇಶದ ಮೂಲಸೌಕರ್ಯ ವಲಯದಲ್ಲಿನ ಅತಿ ದೊಡ್ಡ ಒಂದು … [Read more...] about 12 ಲಕ್ಷಕ್ಕೂ ಅಧಿಕ ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗೃಹ ಖರೀದಿಗಾಗಿ 28 ಸಾವಿರ ಕೋಟಿ ರೂ. ನೆರವು: ಪ್ರಧಾನಿ ನರೇಂದ್ರ ಮೋದಿ
ನೌಕಾಪಡೆ ದಿನ: ಭಾರತೀಯ ನೌಕಾಪಡೆಗೆ ಶುಭ ಕೋರಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ನೌಕಾಪಡೆ ದಿನವಾದ ಇಂದು ಶುಭ ಕೋರಿದ್ದಾರೆ.“ನಮ್ಮ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ನೌಕಾಪಡೆ ದಿನದ ಶುಭಾಶಯಗಳು. ಭಾರತೀಯ ನೌಕಾಪಡೆ ನಮ್ಮ ಕರಾವಳಿಯನ್ನು ನಿರ್ಭೀತಿಯಿಂದ ಕಾಯುತ್ತಿದೆ ಮತ್ತು ಅಗತ್ಯ ಸಂದರ್ಭದಲ್ಲಿ ಮಾನವೀಯ ನೆರವೂ ನೀಡುತ್ತಿದೆ. ಶತಮಾನಗಳ ಭಾರತದ ಶ್ರೀಮಂತ ಕಡಲ ಸಂಪ್ರದಾಯವನ್ನೂ ನಾವು ಸ್ಮರಿಸುತ್ತೇವೆ.” ಎಂದು ಪ್ರದಾನಮಂತ್ರಿ ತಿಳಿಸಿದ್ದಾರೆ. … [Read more...] about ನೌಕಾಪಡೆ ದಿನ: ಭಾರತೀಯ ನೌಕಾಪಡೆಗೆ ಶುಭ ಕೋರಿದ ಪ್ರಧಾನಿ
ಕೇಂದ್ರ ಸರ್ಕಾರಿ ನೌಕರರಿಗೆ ಆಯುಷ್ ಡೇ ಕೇರ್ ಚಿಕಿತ್ಸಾ ಕೇಂದ್ರಗಳ ಸೇವೆ ಒದಗಿಸಲು ಅನುಮೋದನೆ
ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ವ್ಯವಸ್ಥೆಯಡಿ ಚಿಕಿತ್ಸೆಗಳನ್ನು ನೀಡಲು ಉದ್ದೇಶಿತ ಡೇ ಕೇರ್ ಥೆರಪಿ ಕೇಂದ್ರಗಳ ಸೌಕರ್ಯ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರಿ ಆರೋಗ್ಯ ಸೇವೆಗಳು (ಸಿಜಿಎಚ್ ಎಸ್) ಅಡಿಯಲ್ಲಿ ಹೆಸರಿಸಲಾದ (ಎಂಪ್ಯಾನಲ್) ಪಡೆದ ಸಾಂಪ್ರದಾಯಿಕ (ಅಲೋಪಥಿ) ವೈದ್ಯಕೀಯ ಕೇಂದ್ರಗಳ ಮಾದರಿಯಲ್ಲಿ, ಸದ್ಯದಲ್ಲೇ … [Read more...] about ಕೇಂದ್ರ ಸರ್ಕಾರಿ ನೌಕರರಿಗೆ ಆಯುಷ್ ಡೇ ಕೇರ್ ಚಿಕಿತ್ಸಾ ಕೇಂದ್ರಗಳ ಸೇವೆ ಒದಗಿಸಲು ಅನುಮೋದನೆ
2020 ರ ನವೆಂಬರ್ ನಲ್ಲಿ 1,04,963 ಕೋಟಿ ರೂ. ಜಿಎಸ್‌ಟಿ ಸಂಗ್ರಹ
2020 ರ ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,04,963 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ.ಇದರಲ್ಲಿ ಕೇಂದ್ರ ಜಿಎಸ್‌ಟಿ 19,189 ಕೋಟಿ ರೂ., ರಾಜ್ಯ ಜಿಎಸ್‌ಟಿ 25,540 ಕೋಟಿ ರೂ., ಐಜಿಎಸ್‌ಟಿ 51,992 ಕೋಟಿ (ಸರಕುಗಳ ಆಮದಿನಿಂದ ಸಂಗ್ರಹಿಸಿದ 22,078 ಕೋಟಿ ರೂ.ಸೇರಿದಂತೆ) ಮತ್ತು ಸೆಸ್, 8,242 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 9 809 ಕೋಟಿ ಸೇರಿದಂತೆ) ಗಳಾಗಿದೆ. 2020 ರ ನವೆಂಬರ್ 30 ರವರೆಗೆ ನವೆಂಬರ್ ತಿಂಗಳಿಗೆ … [Read more...] about 2020 ರ ನವೆಂಬರ್ ನಲ್ಲಿ 1,04,963 ಕೋಟಿ ರೂ. ಜಿಎಸ್‌ಟಿ ಸಂಗ್ರಹ

