ನವದೆಹಲಿ: ಕಾಂಗ್ರೆಸ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಟ್ವಿಟ್ ಮಾಡಿದೆ.ಸಮಸ್ಯೆಯನ್ನು ಬಗೆಹರಿಸಲು ಗೂಗಲ್ ಮತ್ತು ಯೂಟ್ಯೂಬ್ ತಂಡಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಪಕ್ಷ ಹೇಳಿದೆ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಯೂಟ್ಯೂಬ್ ಚಾನೆಲ್‌ನ್ನು ಬುಧವಾರ ಬ್ಲಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ … [Read more...] about ಕಾಂಗ್ರೆಸ್‌ನ ಯೂಟ್ಯೂಬ್ ಚಾನೆಲ್ ಬ್ಲಾಕ್
National News
L.I.C ನೂತನ ಅಭಿಯಾನ
ನವದೆಹಲಿ: ದೇಶದ ಬೃಹತ್ ವಿಮಾ ಕಂಪನಿ ಎಲ್ ಐಸಿ, ಕಂತು ಕಟ್ಟದೇ ನಿಷ್ಕ್ರಿಯ ವಾಗಿರುವ ಪಾಲಿಸಿಗಳಿಗೆ ಮತ್ತೆ ಜೀವ ನೀಡಲ ಅಭಿಯಾನ ಆರಂಭಿಸಿದೆ.ಆ.17ರಿಂದ ಅ.21 ಈ ಅಭಿಯಾನ ನಡೆಯಲಿದೆ. ಹೆಚ್ಚುವರಿ ಭದ್ರತೆ ನೀಡುವ ಯುಲಿಪ್ ಪಾಲಿಸಿಗಳನ್ನು ಹೊರತುಪಡಿಸಿ, ಉಳಿದೆಲ್ಲ ರೀತಿಯ ವಿಮೆಗಳನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶವಿದೆ.ಅನಿವಾರ್ಯ ಕಾರಣಗಳಿಂದ ವಿಮಾಕಂತನ್ನು ಕಟ್ಟಲು ಸಾಧ್ಯವಾಗದೇ, ನಿಷ್ಕ್ರಿಯವಾಗಿದ್ದರೆ … [Read more...] about L.I.C ನೂತನ ಅಭಿಯಾನ
ನ್ಯಾಯಯುತವಲ್ಲದ ವ್ಯಾಪಾರ ಪದ್ದತಿ ಅನುಸರಿಸಿದ ಇ-ವಾಣಿಜ್ಯ ಕಂಪನಿಗಳ ವಿರುದ್ಧ ನೋಟಿಸ್
ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ನಿಯಮಗಳ ಅಡಿಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅನ್ನು24.07.2020 ರಿಂದ ಅನ್ವಯವಾಗುವಂತೆ ಸ್ಥಾಪಿಸಲಾಗಿದ್ದು, ಅದು ಸಾರ್ವಜನಿಕ ಮತ್ತು ಗ್ರಾಹಕರ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡುವ ಸುಳ್ಳು ಅಥವಾ ತಪ್ಪುದಾರಿಗೆಳೆಯುವ … [Read more...] about ನ್ಯಾಯಯುತವಲ್ಲದ ವ್ಯಾಪಾರ ಪದ್ದತಿ ಅನುಸರಿಸಿದ ಇ-ವಾಣಿಜ್ಯ ಕಂಪನಿಗಳ ವಿರುದ್ಧ ನೋಟಿಸ್
ಕಂಪನಿಯ ಪುನಶ್ವೇತನಕ್ಕೆ ಪ್ಯಾಕೇಜ್: ಬಿಎಸ್‌ಎನ್‌ಎಲ್‌ಗೆ ಕೆ 1.64 ಲಕ್ಷ ಕೋಟಿ
ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್) ಪುನಶ್ವೇತನಕ್ಕಾಗಿ 3 1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಕೇಂದ್ರವು ಸಮ್ಮತಿ ನೀಡಿರುವ ಕ್ರಮ ಗಳು ಕಂಪನಿಯ ಸೇವೆಗಳನ್ನು ಉತ್ತ ಮಪಡಿಸಲು, ಹೆಚ್ಚಿನ ತರಂಗಾಂತರ ಹಂಚಿಕೆ ಮಾಡಲು, ಕಂಪನಿಯ ಹಣಕಾಸಿನ ಹೊರೆಯನ್ನು ತಗ್ಗಿಸಲು ಹಾಗೂ ಕಂಪನಿಯ ಫೈಬರ್ … [Read more...] about ಕಂಪನಿಯ ಪುನಶ್ವೇತನಕ್ಕೆ ಪ್ಯಾಕೇಜ್: ಬಿಎಸ್‌ಎನ್‌ಎಲ್‌ಗೆ ಕೆ 1.64 ಲಕ್ಷ ಕೋಟಿ
ಆರೆಸ್ಸೆಸ್ ಕಚೇರಿ ಮೇಲೆ ಬಾಂಬ್ ದಾಳಿ
ಕಣ್ಣೂರು : ಕೇರಳದ ಪಯ್ಯನೂರಿ ನಲ್ಲಿರುವ ಆರೆಸ್ಸೆಸ್ ಕಚೇರಿ ಮೇಲೆ ಮಂಗಳವಾರ ಮುಂಚಾನೆ ಬಂಬ್ ದಾಳಿ ನಡೆದಿದೆ.ಈ ದಾಳಿಯಿಂದಾಗಿ ಕಚೇರಿಯ ಕಿಟಕಿ ಬಾಗಿಲುಗಳ ಗಾಜುಗಳ ಬಡೆದಿದೆ. ಸಾಮಜಿಕ ತಾಣದಲ್ಲಿ ಹರಿದಾಡಿದ ವಿಡಿಯೋಗಳಂತೆ ಬಾಂಬ್ ಸ್ಫೋಟದಿಂದ ಕಚೇರಿಯ ಕುರ್ಚಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದಾಳಿ ಸಮಯದಲ್ಲಿ ಕಚೇರಿಯಲ್ಲಿ ಯಾರೂ ಇಲ್ಲದಿರುವುದರಿಂದ ಜೀವಹಾನಿ ಸಂಭವಿಸಿಲ್ಲ.ಸಿಸಿಟಿವಿ ದೃಶ್ಯಾವಳಿ … [Read more...] about ಆರೆಸ್ಸೆಸ್ ಕಚೇರಿ ಮೇಲೆ ಬಾಂಬ್ ದಾಳಿ