ಲಖನೌ : ಉತ್ತರ ಪ್ರದೇಶ ರಾಜಧಾನಿ ಲಖನೌ ಮತ್ತು ಉನ್ನಾವೊದಲ್ಲಿರುವ ರಾಷ್ಟಿçÃಯ ಸ್ವಯಂಸೇವಕ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ನಲ್ಲಿ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆ ಆತಂಕಕ್ಕೆ ಎಡೆಮಾಡಿಕೊಟ್ಟಿದ್ದು, ಈ ಸಂಬAಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಎಫ್ ಐಆರ್ ದಾಖಲಿಸಿದ್ದಾರೆ.ಲಖನೌ ಮತ್ತು ಉನ್ನಾವೊದಲ್ಲಿರುವ ಆರ್ ಎಸ್ ಎಸ್ ಕಚೇರಿಗಳಿಗೆ ಮುನ್ನೆಚ್ಚೆರಿಕೆ ಕ್ರಮವಾಗಿ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ … [Read more...] about ಆರ್ ಎಸ್ ಎಸ್ ಕಚೇರಿಗೆ ಬಾಂಬ್ ಬೆದರಿಕೆ
National News
ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ
ನವದೆಹಲಿ : ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ಗಳ ಬೆಲೆ 102.50 ರೂ. ಹೆಚ್ಚಿಸಿದ್ದು, ಇದರಿಂದ ಸಿಲಿಂಡರ್ ದರ 2355.50 ರೂ.ಗಳಿಗೆ ತಲುಪಿದೆ.ಐದು ಕೆಜಿ ಸಿಲಿಂಡರ್ ದರ 655 ರೂ.ಗಳಿಗೆ ನಿಗದಿಪಡಿಸಲಾಗಿದೆ. ಮಾ. 1 ರಂದು ವಾಣಿಜ್ಯ ಸಿಲಿಂಡರ್‌ಗಳ ದರ 105 ರೂ. ಹೆಚ್ಚಸಲಾಗಿತ್ತು. ನಂತರ ಏಪ್ರಿಲ್ 1 ರಂದು 250 ರೂ. ಜಾಸ್ತಿ ಮಾಡಲಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿದೆ. ಇದರಿಂದ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಹೆಚ್ಚಿಸಿದ್ದು, … [Read more...] about ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ
ಮಾವನಿಂದ ಸೊಸೆಗೆ ಗುಂಡೇಟು
ಬೆಳಗಿನ ಉಪಾಹಾರ ನೀಡಲಿಲ್ಲವೆಂದು ಕುಪಿತಗೊಂಡ 76 ವರ್ಷದ ವೃದ್ಧ ಸೊಸೆಯನ್ನು ಗುಂಡಿಟ್ಟು ಕೊಂದಿರುವ ಘಟನೆ ಮಹಾರಾಷ್ಟçದ ಥಾಣೆಯ ರಾಬೋಡಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಸೀಮಾ ಪಾಟೀಲ್ ಗುಂಡೇಟಿಗೆ ಬಲಿಯಾದವರು.ಶುಕ್ರವಾರ ಬೆಳ್ಳಿಗೆ ಚಹಾ ಜೊತೆಯಲ್ಲಿ ಉಪಹಾರ ಕೊಟ್ಟಿಲ್ಲವೆಂದು ಸೊಸೆಯೊಂದಿಗೆ ವಾಗ್ವಾದಕ್ಕಿಳಿದ ಕಾಶಿನಾಥ ಪಾಂಡುರAಗ ಪಾಟೀಲರು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.ಕೂಡಲೇ ಆಕೆಯನ್ನು … [Read more...] about ಮಾವನಿಂದ ಸೊಸೆಗೆ ಗುಂಡೇಟು
ಕೊರೊನಾ ನಿಯತ್ರಂಣ ಕ್ರಮ ಮುಂದುವರಿಸಲು ಕೇಂದ್ರ ಸಲಹೆ
ನವದೆಹಲಿ : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಐದು ರಾಜ್ಯಗಳಲ್ಲಿ ನಿಯಂತ್ರಣಾ ಕ್ರಮಗಳನ್ನು ಮುಂದುವರಿಸುವAತೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.ದೆಹಲಿ, ಹರಿಯಾಣ, ಮಿಜೋರಾಂ, ಮಹಾರಾಷ್ಟç ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಗಮನಾರ್ಹ ಏರಿಕೆ ಕಂಡಿವೆ. ಸೋಂಕು ಹರಡುವಿಕೆ ನಿಯಂತ್ರಣದ ಬಗ್ಗೆ ನಿಗಾವಹಿಸಬೇಕು. ಕೊರೊನಾಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೇಲ್ವಿಚಾರಣೆ ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯದ … [Read more...] about ಕೊರೊನಾ ನಿಯತ್ರಂಣ ಕ್ರಮ ಮುಂದುವರಿಸಲು ಕೇಂದ್ರ ಸಲಹೆ
ಭಾರತೀಯ ವಾಹನ ವಿತರಕರ ಒಕ್ಕೂಟದ ಮಾಹಿತಿ ವಿದ್ಯುತ್ ಚಾಲಿತ ವಾಹನ ಮಾರಾಟ 3 ಪಟ್ಟು ಹೆಚ್ಚಳ
ನವದೆಹಲಿ : (ಪಿಟಿಐ) : ವಿದ್ಯತ್ ಚಾಲಿತ ವಾಹನಗಳ (ಇ.ವಿ.) ರಿಟೇಲ್ ಮಾರಾಟವು 2020 - 21 ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021-22ನೇ ಹಣಕಾಸು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ.2020-21 ರಲ್ಲಿ 1.34 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಈ ಸಂಖ್ಯೆಯು 2021- 22 ರಲ್ಲಿ 4.29 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಪ್‌ಎಡಿಎ) ತಿಳಿಸಿದೆ.ವಿದ್ಯತ್ ಚಾಲಿತ ಪ್ರಯಾಣಿಕ ವಾಹನಗಳ ರಿಟೇಲ್ … [Read more...] about ಭಾರತೀಯ ವಾಹನ ವಿತರಕರ ಒಕ್ಕೂಟದ ಮಾಹಿತಿ ವಿದ್ಯುತ್ ಚಾಲಿತ ವಾಹನ ಮಾರಾಟ 3 ಪಟ್ಟು ಹೆಚ್ಚಳ