ಅಂಕೋಲಾ : ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿ ಕೊಠಡಿಯ ಛಾವಣಿಯ ಕಾಂಕ್ರೀಟ್ ಪದರು ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ದಾಖಲಿಸಲಾಗಿದೆ. ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಈ ಅವಘಡ … [Read more...] about ತರಗತಿ ಕೊಠಡಿಯ ಛಾವಣಿಯ ಪದರು ಕುಸಿತ : ಐವರು ವಿದ್ಯಾರ್ಥಿಗಳಿಗೆ ಗಾಯ
Ankola
ಕೆಲಸ ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಯುವತಿ
ಅಂಕೋಲಾ : ಸರಿಯಾದ ಕೆಲಸ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಾಬಂದರ ಗ್ರಾಮದಲ್ಲಿ ನಡೆದಿದೆ.ನಾಗವೇಣಿ ಪಡ್ತಿ (27) ಎಂಬ ಯುವತಿಯೇ ಆತ್ಮಹತ್ಯೆಗೆ ಶರಣಾದವಳು. ನಾಗವೇಣಿ ತನ್ನ ಮನೆಯಲ್ಲಿ ತಂದಿಟ್ಟಿದ್ದ ಇಲಿ ಪಾಷಾಣವನ್ನು ಸೇವಿಸಿ, ತನ್ನ ಸಹೋದರಿ ಸುವರ್ಣಾಳೊಂದಿಗೆ ಗೋಕರ್ಣ ಜಾತ್ರೆಗೆ ತೆರಳಿದ್ದಾಳೆ.ಜಾತ್ರೆ ಮುಗಿಸಿಕೊಂಡು … [Read more...] about ಕೆಲಸ ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಯುವತಿ
ಬಾರ್ ನಲ್ಲಿ ನಗದು, ಮದ್ಯದ ಬಾಟಲಿ ಕಳವು
ಮಾರಕಾಸ್ತç ಹಿಡಿದು ಒಳಪ್ರವೇಶಿಸಿರುವ ತಂಡ : ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಅಂಕೋಲಾ : ಹೆದ್ದಾರಿಗೆ ಹೊಂದಿಕೊAಡಿರುವ ಪೀಕಾಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಲಕ್ಷಾಂತರ ರೂಪಾಯಿನಗದು ಮತ್ತು ಮಧ್ಯದ ಬಾಟಲಿ ಕಳವು ಮಾಡಿರುವ ಘಟನೆ ನಡೆದಿದೆ.ಸೋಮವಾರ ರಾತ್ರಿ ವ್ಯಾಪಾರ ಮುಗಿಸಿ ಬಾರ್ ಬಂದ್ ಮಾಡಿ ಸಿಬ್ಬಂದಿ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದರು. ರೆಸ್ಟೋರೆಂಟ್‌ನ ಹಿಂದಿರುವ ಬಾಗಿಲಿನ ಜಾಳಿಗೆಯನ್ನು ಸರಿಸಿ, … [Read more...] about ಬಾರ್ ನಲ್ಲಿ ನಗದು, ಮದ್ಯದ ಬಾಟಲಿ ಕಳವು
ಕಾಲೇಜು ವಿದ್ಯಾರ್ಥಿನಿಗೆ ಬಸ್ ಬಡಿದು ಗಂಭೀರ ಪೆಟ್ಟು
ಅಂಕೋಲಾ : ಕಾಲೇಜಿನ ಹೋಗಲೆಂದು ಬಸ್ ಹತ್ತಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಬಸ್ ಬಡಿದು ಆಕೆ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಹಾರವಾಡಾದ ರಿಯಾ ರಂಗಾ ಪೆಟೇ ಎನ್ನುವ ವಿದ್ಯಾರ್ಥಿನಿ ಗಾಯಗೊಂಡವಳಾಗಿದ್ದಾಳೆ. ಈಕೆ 2ನೇ ವರ್ಷ ಡಿಪ್ಲೋಮಾ ಕಲಿಯುತ್ತಿದ್ದು ಕಾರವಾರದ ಕಾಲೇಜಿಗೆ ಹೋಗಲು ಅವರ್ಸಾ ಬಳಿ ಬಸ್ ಹತ್ತಲು ಬಂದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಅಪಘಾತವಾದ … [Read more...] about ಕಾಲೇಜು ವಿದ್ಯಾರ್ಥಿನಿಗೆ ಬಸ್ ಬಡಿದು ಗಂಭೀರ ಪೆಟ್ಟು
ಸಂಪನ್ಮೂಲ ವ್ಯಕ್ತಿ : ಅರ್ಜಿ ಆಹ್ವಾನ
ಪುರಸಭೆ ಅಂಕೋಲಾದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದಂತೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ಯ ನಿರ್ವಹಿಸಲು 2 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ಮಹಿಳಾ ನೊಂದಾಯಿತ ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಅರ್ಜಿಯನ್ನು ಅಂಕೋಲಾ ಪುರಸಭೆ ಕಚೇರಿಯಲ್ಲಿ ಅಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 3 ರೊಳಗಾಗಿ ಅದೇ ಕಚೇರಿಗೆ … [Read more...] about ಸಂಪನ್ಮೂಲ ವ್ಯಕ್ತಿ : ಅರ್ಜಿ ಆಹ್ವಾನ