ಅಂಕೋಲಾ : ಅಂಗಡಿಯಲ್ಲಿ ಮಟಕಾ ಆಡಿಸುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಬಳಲೆ ಕನ್ನಡ ಶಾಲೆಯ ಬಳಿ ನಡೆದಿದೆ.ಮಂಜು ಯಾನೆ ಹನುಮಂತ ನಾಯ್ಕ ವಶದಲ್ಲಿರುವಾತ. ಮಾದನಗೇರಿ ಬಳಲೆಯಲ್ಲಿ ಅಂಗಡಿಯೊAದನ್ನು ಇಟ್ಟುಕೊಂಡಿದ್ದ ಈತ ಹಣದ ಲಾಭಕ್ಕಾಗಿ ಮಟಕಾ ಜೂಜು ನಡೆಸುತ್ತಿದ್ದ ಎನ್ನಲಾಗಿದೆ.ಬಂಧಿತನಿAದ ರೂ. 2780 ಹಾಗೂ ಓಸಿಆಟಕ್ಕೆ … [Read more...] about ಓಸಿ ಅಡ್ಡೆ ಮೇಲೆ ದಾಳಿ ; ಓರ್ವ ವಶಕ್ಕೆ
Ankola
ಕಾರು ಅಪಘಾತ :ಓರ್ವ ಮೃತ
ಅಂಕೋಲಾ : ರಸ್ತೆಗೆ ಅಡ್ಡಬಂದ ಹಸುವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮೃತಪಟ್ಟ ಘಟನೆ ಶುಕ್ರವಾರ ರಾ.ಹೆ. 66 ರಲ್ಲಿ ಅವರ್ಸಾದ ಕಾತ್ಯಾಯಿನಿ ಹೈಸ್ಕೂಲ್ ಹತ್ತಿರ ಸಂಭವಿಸಿದೆ.ಪಟ್ಟಣದ ಅಜ್ಜಿಕಟ್ಟಾದ ನಿವಾಸಿ ನಿಜಾಮುದ್ದೀನ್ (ರಿಚ್ಚಾನ್) ಅಜಿಮುದ್ದೀನ್ ಶೇಖ್ (36) ಮೃತ ದುರ್ದೈವಿ ವಿಕಲಚೇತನ, ಈತನು ಕಾರವಾರದಲ್ಲಿ ಅಬಕಾರಿ … [Read more...] about ಕಾರು ಅಪಘಾತ :ಓರ್ವ ಮೃತ
ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ಅಂಕೋಲಾ : ಉತ್ತರ ಕನ್ನಡ ಜಿಲ್ಲಾಆಗೇರ ಸಮಾಜ ಅಭಿವೃದ್ಧಿ ಸಂಘದಿAದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿರುವ ಪ್ರಯುಕ್ತ 2016 - 17 ರಿಂದ 2020 - 21 ರವರೆಗಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ 80 ಹಾಗೂ ಮೇಲ್ಪಟ್ಟು ಹಾಗೂ ದ್ವೀತಿಯ ಪಿಯುಸಿ ಹಗೂ ಪದವಿ ಅಂತಿಮ ಫಲಿತಾಂಶದಲ್ಲಿ ಶೇ 70 ಹಾಗೂ ಮೇಲ್ಪಟ್ಟು, ಸ್ನಾತಕೋತ್ತರ ಶಿಕ್ಷಣದ ಅಂತಿಮ ಫಲಿತಾಂಶದಲ್ಲಿ ಶೇ 60 ಮತ್ತು ಮೇಲ್ಪಟ್ಟು ಡಿ. ಇಡಿ. ಬಿ.ಇಡಿ, ನರ್ಸಿಂಗ್ ಐಟಿಐ ಮುಂತಾದ … [Read more...] about ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ಅಪಘಾತ : ಬೈಕ್ ಸವಾರರಿಗೆ ಗಾಯ
ಅಂಕೋಲಾ : ತಾಲೂಕಿನ ಬಾಳೆಗುಳಿ ಸಮೀಪ 207 ವಾಹನ ಮತ್ತು ಬೈಕ್ ನಡುವೆ ಸೋಮವಾರ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭಿರ ಗಾಯಗೊಂಡ ಘಟನೆ ನಡೆದಿದೆ.ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಹೊಸ್ಕಟ್ಟಾದ ವಿದ್ಯಾರ್ಥಿ ವಿನಿಯ ಫಟ್ಟ ಹೊಸ್ಕಟ್ಟಾ (21) ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮದ ವಿಶ್ವ ಮಹಾಬಲೇಶ್ವರ ಮಡಿವಾಳ (21) ಗಾಯಗೊಂಡ ಸವಾರರು, ಇವರು ಕಾರವಾರದಿಂದ ಅಂಕೋಲಾ ಕಡೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸಂಸರ್ಭದಲ್ಲಿ ಈ ಅಪಘಾತ … [Read more...] about ಅಪಘಾತ : ಬೈಕ್ ಸವಾರರಿಗೆ ಗಾಯ
ಅಪ್ತಾಪ್ತಳನ್ನ ಗರ್ಭಿಣಿ ಮಾಡಿದ ವಿವಾಹಿತ!
ಅಂಕೋಲಾ : ಮದುವೆಯಾಗುತ್ತೇನೆಂದು ಪುಸಲಾಯಿಸಿ ಅಪ್ರಾಪ್ತಳನ್ನ ಅತ್ಯಾಚಾರಗೈದು, 5 ತಿಂಗಳ ಗರ್ಭಿಣಿಯನ್ನಾಗಿಸಿದ ಘಟನೆ ನಡೆದಿದೆ.ವಿವಾಹಿತನಾಗಿರುವ ಅಜೀತ್ ಪೆಡ್ನೇಕರ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸೈ ಪ್ರವೀಣಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ವಿಶೇಷ ದಳ ರಚಿಸಲಾಗಿದೆ. … [Read more...] about ಅಪ್ತಾಪ್ತಳನ್ನ ಗರ್ಭಿಣಿ ಮಾಡಿದ ವಿವಾಹಿತ!