ಅಂಕೋಲಾ : ಅಜಾಗರೂಕತೆ ಮತ್ತು ಅತಿವೇಗದಿಂದ ಬಂದ ಟ್ಯಾಂಕ - ರೊಂದು ಖಾಸಗಿ ಬಸ್ಸಿಗೆ ಅಪಘಾತಪಡಿಸಿ ಈರ್ವರಿಗೆ ಗಾಯಗಳಾದ ಘಟನೆ ತಾಲೂಕಿನ ರಾಷ್ಟಿçÃಯ ಹೆದ್ದಾರಿ 63 ರ ಅಡ್ಲೂರಿನ ಬಳಿ ಗುರುವಾರ ನಡೆದಿದೆ.ಅಂಕೋಲಾದಿAದ ಯಲ್ಲಾಪುರ ಕಡೆ ಸಾಗುತ್ತಿದ್ದ ಟ್ಯಾಂಕರ್, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಗುದ್ದಿದ ಪರಿಣಾಮ ಬಸ್ಸಿನ ಚಾಲಕ ಪುಟ್ಟರಾಜು ಎನ್.ಡಿ. ಹಾಗೂ ಬಸ್ಸಿನ ಕ್ಲೀನರ್ ಬಸವರಾಜ ಬೆಳ್ಳಂಕಿಗೆ ಗಾಯವಾಗಿದೆ. … [Read more...] about ಖಾಸಗಿ ಬಸ್ – ಲಾರಿ ನಡುವೆ ಅಪಘಾತ
Ankola
ರೈಲ್ವೆ ಹಳಿಗೆ ತಲೆಯೊಡ್ಡಿ ಯುವಕ ಆತ್ಮಹತ್ಯೆ
ಅಂಕೋಲಾ : ರೈಲ್ವೆ ಹಳಿಗೆ ತಲೆಯೊಡ್ಡಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುಲಿದೆವರವಾಡಾ ಬಳಿ ನಡೆದಿದೆ.ಪಟ್ಟಣದ ಅಂಬಾರಕೊಡ್ಲ ನಿವಾಸಿ ವಸಂತ ಗೌಡ (27) ಆತ್ಮಹತ್ಯೆ ಮಾಡಿಕೊಂಡ ಯುವಕ, ಕೂಲಿ ಕೆಲಸ ಮಾಡಿಕೊಂಡು ಸಂಸಾರಕ್ಕೆ ಆಸರೆಯಾಗಿದ್ದ ಯುವಕ ಆಗಾಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದೆನೆಂದು ಸ್ಥಳೀಯರು ಹೇಳುತ್ತಿದ್ದಾರೆ.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ರೈಲ್ವೆ ಹಳಿಗೆ ತಲೆಯೊಡ್ಡಿ ಯುವಕ ಆತ್ಮಹತ್ಯೆ
ಆಟೋ ಚಾಲಕ ಆತ್ಮಹತ್ಯೆ
ಅಂಕೋಲಾ : ಪಟ್ಟಣದ ಆಟೋ ಚಾಲಕನೊಬ್ಬ ರೇಲ್ವೆ ಹಳಿಗೆ ತಲೆ ನೀಡಿ ಆತ್ಮಹತ್ಯೆ ಮಾಡಿಕೊಂಡು ಘಟನೆ ತಲೂಕಿನ ಬಾಳೆಗುಳಿಯ ವರದರಾಜ್ ಹೊಟೆಲ್ ಸಮೀಪ ಗುರುವಾರ ನಡೆದಿದೆ.ಪಟ್ಟಣದ ಲಕ್ಷೇಶ್ವರ ಕೆರೆಕಟ್ಟೇಯ ನಿವಾಸಿ ಆದಿತ್ಯ ಕುಮಾರ ನಾಯ್ಕ (21) ಆತ್ಮಹತ್ಯೆ ಮಾಡಕೊಂಡ ಆಟೋ ಚಾಲಕ ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ. … [Read more...] about ಆಟೋ ಚಾಲಕ ಆತ್ಮಹತ್ಯೆ
ಹೆಜ್ಜೇನು ಕಡಿತ : ಅಬಕಾರಿ ಸಿಬ್ಬಂದಿ ಸಾವು
ಅಂಕೋಲಾ : ತಾಲೂಕಿನ ಅಜ್ಜಿಕಟ್ಟಾ ಬಳಿ ಹೆಚ್ಚೇನು ದಾಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬಕಾರಿ ಇಲಾಖೆ ಮುಖ್ಯ ಸಿಬ್ಬಂದಿ ಹಸನ್ ಖಾನ್ ಕರೀಂ ಖಾನ್ (45) ಮೃತಪಟ್ಟಿದ್ದಾರೆ.ಯಲ್ಲಾಪುರದವರಾಗಿದ್ದ ಅವರು ಅಂಕೋಲಾ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಮುಖ್ಯ ಮುಖ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಬುಧವಾರ ಮಧ್ಯಹ್ನ ಉಪಹಾರ ತರಲು ಹೋಗಿದ್ದ ಸಂದರ್ಭದಲ್ಲಿ ಭಾರೀ … [Read more...] about ಹೆಜ್ಜೇನು ಕಡಿತ : ಅಬಕಾರಿ ಸಿಬ್ಬಂದಿ ಸಾವು
ಹೆದ್ದಾರಿಯಲ್ಲಿ ಹಣ ಸುಲಿಗೆ ಪ್ರಕರಣ : ಬಂಧನ
ಅಂಕೋಲಾ : ತಾಲೂಕಿನ ಮಾಸ್ತಿಕಟ್ಟಾ ಸಮೀಪ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರ್ ಅಡ್ಡಹಾಕಿ ಹಲ್ಲೆ ನಡೆಸಿ ಲಕ್ಷಾಂತರ ರೂ. ಕಸಿದುಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬAಧಸಿ ತ್ವರಿತ ತನಿಖೆಗಿಳಿದ ಪೊಲೀಸರು ಶುಕ್ರವಾರ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆಳವಣಿಗೆ ಕಂಡಿದೆ.ಹುಬ್ಬಳ್ಳಿ ಗೋಪನಕೊಪ್ಪದ ಶಿವಪಾರ್ವತಿ ಗುಡಿ ಹತ್ತಿರ ನಿವಾಸಿ ಸುಲಿಗೆಗೆ ಒಳಗಾದವರ ಕಾರು ಚಾಲಕ ಉಮೇಶ … [Read more...] about ಹೆದ್ದಾರಿಯಲ್ಲಿ ಹಣ ಸುಲಿಗೆ ಪ್ರಕರಣ : ಬಂಧನ