ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆ ತೆರಳಿದ ಬೋಟವೊಂದ ಭಟ್ಕಳ ಬಂದರ ಸಮೀಪದ ಕೋಟೆಗುಡ್ಡೆ ಸಮೀಪ ಮುಳುಗಡೆಯಾಗಿದ್ದು ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದಮಲ್ಪೆಯ ತೊಟ್ಟಂ ನಿವಾಸಿ ದೀಕ್ಷಿತ್ ಸುಂದರ ಕೊಟ್ಯಾನ್ ಎನ್ನುವವರಿಗೆ ಸೇರಿದ ಸಿಹಾನ್ ಫಿಶರೀಸ್ ಬೋಟ್ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಕುರಿತು ವರದಿಯಾಗಿದೆ.ಮಾ.3ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟು ಭಟ್ಕಳ ತಾಲೂಕಿನ … [Read more...] about ಮೀನುಗಾರಿಕೆ ತೆರಳಿದ ಬೋಟ್ ಭಟ್ಕಳ ಬಂದರ ಸಮೀಪದ ಮುಳುಗಡೆ:ಮೀನುಗಾರರ ರಕ್ಷಣೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸಾರಾಯಿ ಮಾರಾಟ : ಮೀನುಗಾರ ಸಾವು
ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸರಾಯಿ ಮಾರಾಟ ನಡೆಯುತ್ತಿದ್ದು, ಸುಲಭವಾಗಿ ಸಿಗುವ ಮದ್ಯ ಕುಡಿದು ಅಮಲಿನಲ್ಲಿ ಪ್ರತಿವರ್ಷ ಹತ್ತಾರು ಮೀನುಗಾರರು ಸಾವನ್ನಪ್ಪುತ್ತಿದ್ದಾರೆ .ರಾತ್ರಿಯೂ ಇಂತುಹುದೆ ಘಟನೆ ನಡೆದು ನೂರಾರು ಸಂಖ್ಯೆಯ ಮೀನುಗಾರರು ಪ್ರತಿಭಟನೆ ನಡೆಸಿದರು. ಮುರ್ಡೇಶ್ವರ ಮೂಲದ ದಾಮೋದರ ಕುಪ್ಪಾ ನಾಯ್ಕ(೪೪) ಮೃತ ಮೀನುಗಾರ. ತಾಲೂಕಿನ ನೇತ್ರಾಣಿ ಸಮುದ್ರದ ಬಳಿ ಮೀನುಗಾರನ ಶವ ಪತ್ತೆಯಾಗುತ್ತಿರುವಂತೆ … [Read more...] about ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸಾರಾಯಿ ಮಾರಾಟ : ಮೀನುಗಾರ ಸಾವು
ಕಳುವಿಗೆ ಯತ್ನ ಆರೋಪ : ಬಾಲಕರು ವಶಕ್ಕೆ
ಭಟ್ಕಳ : ಕಳೆದ ಮಾರ್ಚ 22 ರಂದು ನಗರದ ಪಶುಪತಿ ದೇವಸ್ಥಾನದ ರಸ್ತೆಯ ಹತ್ತರ ಇರುವ ಗುಡಿ ಜಟಕಾ ದೇವಸ್ಥಾನದ ಎದುರು ಅಳವಡಿಸಿದ್ದ ಸಿ.ಸಿ ಟಿ.ವಿ. ಕ್ಯಾಮೆರಾವನ್ನು ಕಿತ್ತು ಹಾನಿ ಪಡಿಸಿ ಮುಂಬಾಗಿಲ ಬೀಗ ಮೀಟಿ ಕಿಟಕಿಯ ಫೈಬರ್ ಒಡೆದು ಕಳವು ಮಾಡಲು ಯತ್ನಿಸಿದ್ದ ಇಬ್ಬರು ಬಾಲಕರನ್ನು (14 ವರ್ಷ ಹಾಗೂ 16 ವರ್ಷ) ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇವರು ಮಾ. 22 ರಂದು ಬೆಳಗ್ಗೆ 9 ಗಂಟೆಯಿAದ ಸಂಜೆಯ 7 ಗಂಟೆಯ … [Read more...] about ಕಳುವಿಗೆ ಯತ್ನ ಆರೋಪ : ಬಾಲಕರು ವಶಕ್ಕೆ
ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ಇಬ್ಬರ ಬಂಧನ
ಭಟ್ಕಳ: ಮುರ್ಡೇಶರ ಲಾಡ್ಜೊಂದರಲ್ಲಿ ಮಹಿಳೆಯೋರ್ವಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ, ಮಹಿಳೆಯನ್ನು ರಕ್ಷಿಸಿದ ಪ್ರಸಂಗ ನಡೆದಿದೆ.ಭಟ್ಕಳ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ಮಧುಕುಮಾರ ದೇವೇಂದ್ರಪ್ಪ ಹಂಪಯ್ಯನಮಾಳಿಗೆ, ಗದಗ ರಸ್ತೆ, ಹುಬ್ಬಳ್ಳಿ ಹಾಗೂ ಕೇಶವ ನಾಗಯ್ಯ ನಾಯ್ಕ, ಮುರ್ಡೇಶ್ವರ ಇವರು ಕೂಡಿಕೊಂಡು ತಮ್ಮ ಲಾಭಕ್ಕೋಸ್ಕರ … [Read more...] about ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ಇಬ್ಬರ ಬಂಧನ
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಉಚಿತ ಪ್ರದರ್ಶನ ಆಯೋಜಿಸಿದ ಶಾಸಕ ಸುನೀಲ ನಾಯ್ಕ
ಭಟ್ಕಳ:ತಾಲೂಕಿನ ಪುಷ್ಪಾಂಜಲಿ ಚಲನಚಿತ್ರ ಮಂದಿರಲ್ಲಿ ದಿ ಕಶ್ಮೀರ ಪೈಲ್ಸ್ ಚಲನ ಚಿತ್ರ ಶಾಸಕ ಸುನೀಲ ನಾಯ್ಕಮುಂದಾಳತ್ವದಲ್ಲಿ ಉಚಿತ ಪ್ರದರ್ಶನ ನಡೆಯುತ್ತಿದ್ದುಇದರ ಉದ್ಘಾಟನೆಯನ್ನು ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ದೇಶಾದ್ಯಂತ ಕಾಶ್ಮೀರಿ ಫೈಲ್ ಚಿತ್ರ ಬಿಡುಗಡೆಯಾಗಿದ್ದು ಅಂದಿನಿಂದ ಇಂದಿನವರೆಗೆ ಈ ಚಿತ್ರದ ವೈಶಿಷ್ಟ್ಯತೆ ಏನೆಂದರೆ ಚಿತ್ರದ ಪ್ರಚಾರವನ್ನು ಜನರೇ ಮಾಡಿ ಜನರೇ ಚಿತ್ರವನ್ನು … [Read more...] about ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಉಚಿತ ಪ್ರದರ್ಶನ ಆಯೋಜಿಸಿದ ಶಾಸಕ ಸುನೀಲ ನಾಯ್ಕ



