ಭಟ್ಕಳ ತಾಲೂಕಿನಲ್ಲಿ ಕೋಣಾರ ಮಾರುಕೇರಿ ಪಂ.ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ಕೋಣಾರ ಹಾಕೊಡ್ಲು ಶಾಲೆಯಿಂದ ಮಂಜು ಗೊಂಡರ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಲಕ್ಷ. ಕೋಣಾರ ಸಾಗರ ಮುಖ್ಯ ರಸ್ತೆಯಿಂದ ಕೋಣಾರ್ ಪಂಚಾಯತ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಲಕ್ಷ.ಹಾಡವಳ್ಳಿ ಕುಳವಾಡಿ ಹುಲ್ಗಿರ್ತಿ ದೇವಸ್ಥಾನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ, 10 ಲಕ್ಷ. ಹಾಡವಳ್ಳಿ … [Read more...] about ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಫೆ. 13 ರಂದು ಅರಣ್ಯ ಅತಿಕ್ರಮಣದಾರರ ಸಭೆ
ಭಟ್ಕಳ : ಅರಣ್ಯ ಭೂಮಿ ಹೋರಾಟದ 30 ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆ, ಫೆ, 17, ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಭಟ್ಕಳ ತಾಲೂಕ ಅರಣ್ಯ ಅತೀಕ್ರಮಣದಾರರ ಸಭೆಯನ್ನು, ಫೆ. 13 ರಂದು ಮಧ್ಯಾಹ್ನ 3 ಘಂಟೆಗೆ, ಪ್ರವಾಸ ಮಂದಿರ (ಐಬಿ) ಭಟ್ಕಳದಲ್ಲಿ ಸಂಘಟಿಸಲಾಗಿದೆ ಎಂದು … [Read more...] about ಫೆ. 13 ರಂದು ಅರಣ್ಯ ಅತಿಕ್ರಮಣದಾರರ ಸಭೆ
ಯುವಕನ ಆತ್ಮಹತ್ಯೆ
ಭಟ್ಕಳ : ತಾಲೂಕಿನ ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಬೇಸೆಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳಡಿರುವ ಘಟನೆ ವರದಿಯಾಗಿದೆ.ಯುವಕನನ್ನು ಮಂಜುನಾಥ ಸೋಮಯ್ಯ ಗೊಂಡ (29) ಎಂದು ಗುರುತಿಸಲಾಗಿದೆ. ಈತನು ತಮ್ಮ ಊರಿನಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಬುಧವಾರ ತಮ್ಮ ಮನೆಯ ಹತ್ತಿರದಲ್ಲಿಯೇ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ … [Read more...] about ಯುವಕನ ಆತ್ಮಹತ್ಯೆ
ಕಿಸಾನ್ ಸಮ್ಮಾನ್ ಗೆ ಇ – ಕೆವೈಸಿ ಕಡ್ಡಾಯ
ಭಟ್ಕಳ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನೂಭವಿಗಳು ರೈತರು ಕಡ್ಡಾಯವಾಗಿ ಇ - ಕೆವೈಸಿ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಹಪುರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸಹಾಯಧನ ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದು ಮುಂದಿನ ಎಪ್ರಿಲ್ 22 ರಿಂದ ಜುಲೈ 22ರ ತನಕ ನೀಡುವ ಆರ್ಥಿಕ ನೆರವನ್ನು … [Read more...] about ಕಿಸಾನ್ ಸಮ್ಮಾನ್ ಗೆ ಇ – ಕೆವೈಸಿ ಕಡ್ಡಾಯ
ಭಟ್ಕಳ ಪುರಸಭೆಗೆ 5 ಮಂದಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಜಾರಿ
ಭಟ್ಕಳ: ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)ಬಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಂದಿನ ಆದೇಶದವರೆಗೆ ಜಿಲ್ಲೆಯ ಭಟ್ಕಳ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡುವಂತೆ ಸರಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ ಎಲ್. ಪ್ರಸಾದ ಆದೇಶ ಹೊರಡಿದ್ದಾರೆ.ಪುರಸಭೆ ನಾಮನಿರ್ದೇಶನ ಮಾಡಿದ ಸದಸ್ಯರು ಶ್ರೀಕಾಂತ ನಾರಾಯಣ ನಾಯ್ಕ, ಸತೀಶ ತಿಮ್ಮಯ್ಯ ನಾಯ್ಕ, ಉದಯ ಗೋವಿಂದ ನಾಯ್ಕ, ಶ್ರೀಪಾದ ನಾರಾಯಣ … [Read more...] about ಭಟ್ಕಳ ಪುರಸಭೆಗೆ 5 ಮಂದಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಜಾರಿ

