ಭಟ್ಕಳ: ಗದ್ದೆ ಕೆಲಸದಲ್ಲಿ ನಿರತಳಾಗಿದ್ದ ಮಹಿಳೆಯೋರ್ವರಿಗೆ ವಿಷ ಪೂರಿತ ಹಾವೊಂದು ಕಚ್ಚಿದ ಪರಿಣಾಮವಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಮಹಿಳೆಯನ್ನು ಕೊಪ್ಪ ಪಂಚಾಯತ ಕಟಗಾರ ಕೊಪ್ಪ ಅತ್ತಿಬಾರದ ನಿವಾಸಿ ಮಂಗಳಿ ತಿಮ್ಮಪ್ಪ ಗೊಂಡ (43) ಎಂದು ಗುರುತಿಸಲಾಗಿದೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ರವೀಂದ್ರ ಬಿರಾದಾರ … [Read more...] about ಹಾವು ಕಚ್ಚಿ ಮಹಿಳೆ ಸಾವು
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಭಟ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾಸ್ಕ ಮರೆತ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು: ಊರಿಗೆ ಬುದ್ದಿ ಹೇಳುವ ಪುರಸಭೆ ಈ ನಡೆ ಸರಿಯೇ?
ಭಟ್ಕಳ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಒಂದೆಡೆ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಸದ್ದು ಗದ್ದಲ ಹೆಚ್ಚಾದರೆ ಇನ್ನೊಂದೆಡೆ ಸಭೆಯಲ್ಲಿ ಬಹುತೇಕ ಸದಸ್ಯರು ಮಾಸ್ಕ ಧರಿಸಿಲ್ಲವಾಗಿರುವುದು ಕಂಡು ಬಂತು.ಮಾಸ್ಕ್ ಹಾಕದೇ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಊರಿಗೆ ಹೇಳುವ ಪುರಸಭೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಬಹುತೇಕ ಸದಸ್ಯರು ಮಾಸ್ಕ ಹಾಕದೇ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರುಕೋವಿಡ್ ಮೂರನೇ ಅಲೆ ನಿಯಂತ್ರಿಸುದಕ್ಕಾಗಿ ರಾಜ್ಯ … [Read more...] about ಭಟ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾಸ್ಕ ಮರೆತ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು: ಊರಿಗೆ ಬುದ್ದಿ ಹೇಳುವ ಪುರಸಭೆ ಈ ನಡೆ ಸರಿಯೇ?
ಮಹಿಳೆಗೆ ಅಪಮಾನ ಮಾಡಿದ ಅಪರಾಧಿಗೆ 2 ವರ್ಷ ಶಿಕೆ; ದಂಡ
ಭಟ್ಕಳ :ಮಹಿಳೆಯೋರ್ವಳ ಮೇಲೆ ಇರುವ ದ್ವೇಷದಿಂದ ಆಕೆಯ ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಯನ್ನು ಅವಾಚ್ಯ ಶಬ್ಧಗಳಿಂದ ಬೈದು, ಮೈಮೇಲೆ ಕೈ ಹಾಕಿ ಅಪಮಾನಗೊಳಿಸಿದ್ದಲ್ಲದೇ ಆಕೆಯ ಬಟ್ಟೆಯನ್ನು ಹಿಡಿದು ಎಳೆದು ಲಂಗವನ್ನು ಹರಿದು ಹಾಕಿ, ಆಕೆಯ ಮಕ್ಕಳನ್ನು ಮುಂದೆ ಬರದಂತೆ ಬೆದರಿಕೆ ಹಾಕಿದ್ದ ಪ್ರಕರಣದ ಕುರಿತ ವಿಚಾರಣೆ ನಡೆಸಿ ಇಲ್ಲಿನ ಜೆ.ಎಂ ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ ಅವರು ಆರೋಪಿಮೇಲಿನ ಆರೋಪ ಸಾಬೀತಾದ ಕಾರಣ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು … [Read more...] about ಮಹಿಳೆಗೆ ಅಪಮಾನ ಮಾಡಿದ ಅಪರಾಧಿಗೆ 2 ವರ್ಷ ಶಿಕೆ; ದಂಡ
ಮೀನುಗಾರಿಕೆಗೆ ತೆರಳಿದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಭಟ್ಕಳ:ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ನಿಂದ ಬಿದ್ದು ಮೀನುಗಾರ ಮೃತಪಟ್ಟಿದ ಘಟನೆ ಲೈಟ್ ಹೌಸ್ ಸಮೀಪ ಅರಬ್ಬೀ ಸಮುದ್ರದಲ್ಲಿ ನಡೆದಿದೆ.ಮೃತ ಮೀನುಗಾರ ತಿಮ್ಮಪ್ಪ ಮೊಗೇರ ತಾಲೂಕಿನ ಮಠದಹಿತ್ಲು ಮಾದುಮನೆ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಚಕ್ರವರ್ತಿ ಎನ್ನುವ ಬೋಟನಲ್ಲಿ ಭಟ್ಕಳದ ಲೈಟ್ ಹೌಸ್ ಸಮೀಪ ಮೀನುಗಾರಿಕೆ ಮಾಡುತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬೋಟ್ ನಿಂದ ನೀರಿಗೆ ಬಿದ್ದು … [Read more...] about ಮೀನುಗಾರಿಕೆಗೆ ತೆರಳಿದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಭಟ್ಕಳದ ಹಳೆಯ ಸಹಾಯಕ ಆಯುಕ್ತರ ಕಚೇರಿಯ ಹಿಂಬಾಗದ ಗುಡ್ಡಕ್ಕೆ ಬೆಂಕಿ: ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿಶಾಮಕ ದಳದ ಸಿಬ್ಬಂದಿ
ಭಟ್ಕಳ ತಾಲೂಕಿನ ಹಳೆಯ ಸಹಾಯಕ ಆಯುಕ್ತರ ಕಚೇರಿಯ ಹಿಂಬಾಗದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ.ರವಿವಾರ ಸಂಜೆ ವೇಳೆಗೆ ಗುಡ್ಡಕ್ಕೆ ಬೆಂಕಿ ತಗುಲಿದ್ದು ಅದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಗಾಳಿಯಿಂದಾಗಿ ಬೆಂಕಿ ಕೆನ್ನಾಳಿಗೆ ವ್ಯಾಪಿಸಿದರಿಂದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ … [Read more...] about ಭಟ್ಕಳದ ಹಳೆಯ ಸಹಾಯಕ ಆಯುಕ್ತರ ಕಚೇರಿಯ ಹಿಂಬಾಗದ ಗುಡ್ಡಕ್ಕೆ ಬೆಂಕಿ: ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿಶಾಮಕ ದಳದ ಸಿಬ್ಬಂದಿ



