ಭಟ್ಕಳ: ಇಲ್ಲಿನ ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸತತ 11ನೇ ವರ್ಷದ ಪಾದಯಾತ್ರೆಯೂ ಗುರುವಾರದಂದು ಸಹಸ್ರಾರು ಭಕ್ತರನ್ನೊಳಗೊಂಡಂತೆ ನಡೆಯಿತು.ಈ ನಸುಕಿನ ಜಾವ 3.45 ಗಂಟೆಗೆ ಇಲ್ಲಿನ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದ ಪಾದಯಾತ್ರೆ ಕೈಗೊಳ್ಳುವ ಭಕ್ತರು ಅಲ್ಲಿಂದ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ … [Read more...] about ಯಶಸ್ವಿಯಾಗಿ ನಡೆದ ಮಹಾಶಿವರಾತ್ರಿ ವಿಶೇಷ 11ನೇ ವರ್ಷ ಪಾದಯಾತ್ರೆ:ಭಟ್ಕಳದಿಂದ 18 ಕಿ.ಮೀ. ವರೆಗಿನ ಮುರ್ಡೇಶ್ವರದ ದೇವಸ್ಥಾನದ ವರೆಗೆ ಬರಿಕಾಲಿನಲ್ಲಿ ಪಾದಯಾತ್ರೆ ನಡಿಗೆ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಮಹಾಶಿವರಾತ್ರಿ ಪ್ರಯುಕ್ತ ಮುರುಡೇಶ್ವರ ಕಡಲ ತೀರದಲ್ಲಿ ಮರಳಿನಿಂದ ಮೂಡಿಬಂತು ಶಿವನ ಆಕೃತಿ
ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಶ್ರಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇವರ ಆಶ್ರಯದಲ್ಲಿ ಮುರುಡೇಶ್ವರ ಸಮುದ್ರ ತೀರದಲ್ಲಿ ಸುಂದರವಾದ "ಮುರ್ಡೇಶ್ವರ ಸ್ಯಾಂಡ ಆರ್ಟ್" ಮೂಡಿದೆ. ಮಾಹಾ ಶಿವರಾತ್ರಿಯ ಅಂಗವಾಗಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇದರ ಸದಸ್ಯ ರಾದ ರಾಘವೇಂದ್ರ ಅಚಾರಿಯವರ ಕೈಚಳಕದಿಂದ ಈ ಕಲೆ ಮೂಡಿ ಬಂದಿದೆ. ಈತ ಮೂಲತಃ ಮುರುಡೇಶ್ವರದ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಸಭಾತಿಯವನಾಗಿದ್ದು ಸದ್ಯ ಉಡುಪಿ … [Read more...] about ಮಹಾಶಿವರಾತ್ರಿ ಪ್ರಯುಕ್ತ ಮುರುಡೇಶ್ವರ ಕಡಲ ತೀರದಲ್ಲಿ ಮರಳಿನಿಂದ ಮೂಡಿಬಂತು ಶಿವನ ಆಕೃತಿ
ಒಂಟಿ ಮಹಿಳೆ ಬರ್ಬರ ಹತ್ಯೆ ಪ್ರಕರಣ;ಇಬ್ಬರ ಬಂಧನ
ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯೊಂದರಲ್ಲಿ ನುಗ್ಗಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಬರ್ಬರ ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸಿದ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.ಉತ್ತರ ಕೊಪ್ಪಾ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳು. ಇವರು ಲಕ್ಷ್ಮಿ ಕೃಷ್ಣ ನಾಯ್ಕ(೪೫) ಮೃತ ಮಹಿಳೆ. ಮೃತರ ಮನೆಯ ಎದುರು ಇರುವ ದಾರಿ … [Read more...] about ಒಂಟಿ ಮಹಿಳೆ ಬರ್ಬರ ಹತ್ಯೆ ಪ್ರಕರಣ;ಇಬ್ಬರ ಬಂಧನ
1995 ರ ಕಳ್ಳತನ ಪ್ರಕರಣ ಸಂಬಂಧ 25 ವರ್ಷದ ಬಳಿಕ ಪೋಲಿಸ್ ರಿಂದ ಆರೋಪಿ ಬಂಧನ
ಭಟ್ಕಳ: ಬೇರೆ ವ್ಯಕ್ತಿಯ ಬೈಕೊಂದನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ಇಟ್ಟುಕೊಡಿದ್ದ್ದಾನೆ ಎನ್ನುವ ಎಂದು 1995 ನೇ ಇಸವಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಧಿಸಿದತೆ ವ್ಯಕ್ತಿಯೊರ್ವನನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಂದ ವಶಕ್ಕೆ ನೀಡಿದ ಪ್ರಕರಣ ಬುಧವಾರ ನಡೆದಿದೆ.ಮದಿನಾ ಕಾಲನಿ ನಿವಾಸಿ ಮಹ್ಮದ ಮೀರಾ ಕೋಲಾ ಬಂಧಿತ ಆರೋಪಿ.ಈತನು 1995 ರಲ್ಲಿ ಸಂಬಧಿಕನೊರ್ವನ ಬೈಕನ್ನು ಅಕ್ರಮವಾಗಿ ತನ್ನ ವಶಕ್ಕೆ ಇಟ್ಟುಕೊಂಡಿದ್ದ. ಈ … [Read more...] about 1995 ರ ಕಳ್ಳತನ ಪ್ರಕರಣ ಸಂಬಂಧ 25 ವರ್ಷದ ಬಳಿಕ ಪೋಲಿಸ್ ರಿಂದ ಆರೋಪಿ ಬಂಧನ
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ. ಪೋಕ್ಸೋ ಕಾಯ್ದೆಯಡಿ ಇಬ್ಬರ ಬಂಧನ.
ಭಟ್ಕಳ: ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ನಡೆದ 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಶಿರಸಿ ಮೂಲದ ರವಿ ಪಟಗಾರ (35) ಹಾಗೂ ಇಲ್ಲಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ಶಿವರಾಜು ನಾಯ್ಕ (22) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ … [Read more...] about ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ. ಪೋಕ್ಸೋ ಕಾಯ್ದೆಯಡಿ ಇಬ್ಬರ ಬಂಧನ.




