ಭಟ್ಕಳ: ತಾಲೂಕ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಸವಿತಾ ಕಾಮತ ಅವರು ವರದಿ ಮಂಡಿಸುವ ಸಂದರ್ಬದಲ್ಲಿ ಪಂಚಾಯತ್ ಸದಸ್ಯರಿಗೆ ಸಾರ್ವಜನಿಕರೆಂದರೆ ಯಾರು ಎಂಬ ಪ್ರಶ್ನೆಮಾಡಿ ಸದಸ್ಯರ ಕೆಂಗಣ್ಣಿಗೆ ಗುರಿಯಾದ ಪ್ರಸಂಗ ನಡೆದಿರುತ್ತದೆ. ಗುರುವಾರ ತಾಲೂಕ ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆದಿದ್ದು ತಾಲೂಕಿನ ವಿವಿದ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವರದಿಯನ್ನು ಮಂಡಿಸಿದರು ಈ ಸಂದರ್ಬದಲ್ಲಿ ತಾಲೂಕ ಆಸ್ಪತ್ರೆಯ … [Read more...] about ತಾಲೂಕ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರೆಂದರೆ ಯಾರು ಎಂದು ಉಡಾಪೆಯ ಪ್ರಶ್ನೆ ಮಾಡಿದ ತಾಲೂಕ ಆಸ್ಪತ್ರೆಯ ಆಡಳಿತ ಅಧಿಕಾರಿ ಸವಿತಾ ಕಾಮತ್ ಇಂತಹ ಉಡಾಪೆತನ ಮರುಕಳಿಸದಂತೆ ಎಚ್ಚರ ವಹಿಸಿ ಆಕ್ರೋಶಿತ ತಾಲೂಕ ಪಂಚಾಯತ್ ಸದಸ್ಯರ ತಾಕಿತು
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಉದ್ಘಾಟನೆಗೆ ಸಜ್ಜಾಗಿನಿಂತ ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಕಂದಾಯ ಸಚಿವ ಸಚಿವ ಅಶೋಕರಿಂದ ಉದ್ಘಾಟನೆ
ಭಟ್ಕಳ: ಕೊನೆಗೂ ಭಟ್ಕಳ ಮಿನಿ ವಿಧಾನಸೌಧ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದು, ಜ.25ರಂದು ಕಂದಾಯ ಸಚಿವ ಸಚಿವ ಅಶೋಕ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ವಿನಿ ವಿಧಾನ ಸೌಧ ಉದ್ಘಾಟನೆಗೆ ಸಂಬಂಧಿಸಿದಂತೆ ಶಾಸಕ ಸುನಿಲ್ ನಾಯ್ಕ ಭಟ್ಕಳ ಸಹಾಯಕ ಆಯುಕ್ತ ಭರತ್, ತಹಸೀಲ್ದಾರ ಎಸ್.ರವಿಚಂದ್ರ ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಸರಿಸುಮಾರು 13.15ಕೋ. ರುಪಾಯಿ ವೆಚದ ಈ ಬೃಹತ್ ಭಟ್ಕಳ ಮಿನಿ ವಿಧಾನಸೌಧ ನಿರ್ಮಾಣ ಯೋಜನೆಯನ್ನು ಈ. ಹಿಂದೆ … [Read more...] about ಉದ್ಘಾಟನೆಗೆ ಸಜ್ಜಾಗಿನಿಂತ ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಕಂದಾಯ ಸಚಿವ ಸಚಿವ ಅಶೋಕರಿಂದ ಉದ್ಘಾಟನೆ
ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರ ನಡುವೆ ಸಂಪನ್ನಗೊಂಡ: ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ
ಭಟ್ಕಳ: ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ಮುರ್ಡೇಶ್ವರದ ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತಾಧಿಗಳ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಮಂಗಳವಾರ ಸಂಜೆ ನಡೆಯಿತು. ಜನವರಿ 14ರಿಂದ ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಜ19ರಂದು ಮಹಾರಥೋತ್ಸವ ಜರುಗಿತು. ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮಧ್ಯಾಹ್ನ … [Read more...] about ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರ ನಡುವೆ ಸಂಪನ್ನಗೊಂಡ: ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ
ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ
ಭಟ್ಕಳ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊರ್ವರ ಮೇಲೆ ಮಂಗವೊಂದು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ವಿ.ಟಿ.ರೋಡ ವಿವಾಸಿ ಸರೋಜಿನಿ ಶೇಟ್ ಗಂಭೀರವಾಗಿ ಗಾಯಗೊಂಡ ಮಹಿಳೆ. ಇವರು ಮನೆಯ ಪಕ್ಕದ ಜಂಬೂರಮಠದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಏಕಾಏಕಿ ಮಂಗ ದಾಳಿ ನಡೆಸಿದೆ. ಪರಿಣಾಮ ಮಹಿಳೆಯ ರಕ್ತನಾಳಕ್ಕೆ ಹಾನಿಯಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಣಿಪಾಲ … [Read more...] about ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ
ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ;ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮ
ಭಟ್ಕಳ: ತಾಲೂಕಿನ ಬೆಳಕೆ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿರುವ ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.ಬೆಂಕಿಯಿಂದಾಗಿ ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮವಾಗಿದೆ.ಕೆಲವು ಗೇರು ಮರಗಳ ಕೊಂಬೆ. ಎಲೆಗಳುಬೆಂಕಿಗೆ ಸುಟ್ಟು ಹೋಗಿರುವುದು ಕಂಡು ಬಂದಿದೆ. ಗೇರು ಮರಗಳ ನಡುವ ಬೆಂಕಿ ವ್ಯಾಪಿಸಿಕೊಳ್ಳುತ್ತಿದ್ದಂತೆಯೇ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾದರು. ಕೂಡಲೇ … [Read more...] about ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ;ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮ




