ಭಟ್ಕಳ: ತಾಲೂಕಿನ ಪುರಸಭೆ, ಜಾಲಿ ಪಟ್ಟಣ ಪಂಚಾಯತ ಕಾಮಗಾರಿಗೆ ಚಾಲನೆ ನೀಡುವ ಹಂತದಿಂದ ಇಲ್ಲಿಯವರೆಗೆ ಸ್ಥಳೀಯ ಆಡಳಿತವನ್ನು ಕತ್ತಲಲ್ಲಿ ಇಡಲಾಗಿದೆ. ಭಟ್ಕಳದ ಜನಸಂಖ್ಯೆ, ಇಲ್ಲಿನ ಪರಿಸ್ಥಿತಿಯನ್ನು ಕಡೆಗಣಿಸಿ ಯೋಜನೆಯನ್ನು ರೂಪಿಸಲಾಗಿದೆ. ವೆಟ್ ವೆಲ್‌ಗಳ ನಿರ್ಮಾಣ ಇನ್ನೂ ಆರಂಭವಾಗಿಲ್ಲ. ಪೈಪ್ ಅಳವಡಿಕೆ, ಚೇಂಬರ್ ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತಿಲ್ಲವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಟ್ಯಾಂತರ ರುಪಾಯಿ ವೆಚ್ಚದ ಒಳಚರಂಡಿ ಕಾಮಗಾರಿ … [Read more...] about ಮುಗಿಯದ ಭಟ್ಕಳ ಒಳಚರಂಡಿ ಕಾಮಗಾರಿ ಗೊಂದಲ ಸ್ಥಳೀಯ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹ
Latest Bhatkal News | Bhatkal Local & Live News in Kannada
We publish latest Bhatkal news. You can read Bhatkal news today in Kannada. We also regularly update Bhatkal corona news.
Our website has Bhatkal local news and Bhatkal live news which is better than reading Bhatkal news paper.
Bhatkal, is a town in the Uttara Kannada District of the Indian state of Karnataka. Bhatkal lies on National Highway 66, which runs between Mumbai and Kanyakumari, and has one of the major railway stations along the Konkan Railway line, which runs between Mumbai and Mangalore.
As per the 2011 India census, Bhatkal Taluk had a population of approximately 161,576 out of which, 49.98% were males and 50.02% were females. Bhatkal has an average literacy rate of 74.04%, with 78.72% and 69.36% of male and female literacy, respectively. Around 11% of the town's total population is under age 6. Scheduled Castes constitute 8.87% and Scheduled Tribes constitute 5.67% of the total population.
ಅಪಘಾತ ಸಂಭವಿಸಿದಾಗ ಕೇಂದ್ರ ಸಚೀವರನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆ ಸಾಗಿಸುವಲ್ಲಿ ನೆರವಾದ ಭಟ್ಕಳದ ಯುವಕರು;ಅಪಘಾತದ ಕುರಿತು ಹೇಳಿದ್ದು ಹೀಗೆ.
ಭಟ್ಕಳ : ಸೋಮವಾರದಂದು ಅಂಕೋಲಾದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಬರುತ್ತಿದ್ದ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಅವರ ಕಾರು ರಸ್ತೆ ಅಪಘಾತಕ್ಕೀಡಾದ ವೇಳೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಭಟ್ಕಳದ ನಾಲ್ವರು ಯುವಕರು ತಮ್ಮ ಕಣ್ಣಮುಂದೆ ಕಾರು ಪಲ್ಟಿಯಾಗಿ ಬೀಳುತ್ತಿದ್ದಂತೆಯೇ ತಕ್ಷಣಕ್ಕೆ ಓಡಿ ಹೋಗಿ ಸಚಿವರ ಜೀವ ರಕ್ಷಿಸುವಲ್ಲಿ ಸಾಹಸದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ. ಯಲ್ಲಾಪುರಕ್ಕೆ ತೆರಳಿದ್ದ ನಾಗರಾಜ, ಗಣೇಶ, ರಜತ್ ಹಾಗೂ ಮಣಿಕಂಠ ಎಂಬ ಯುವಕರು ಭಟ್ಕಳ … [Read more...] about ಅಪಘಾತ ಸಂಭವಿಸಿದಾಗ ಕೇಂದ್ರ ಸಚೀವರನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆ ಸಾಗಿಸುವಲ್ಲಿ ನೆರವಾದ ಭಟ್ಕಳದ ಯುವಕರು;ಅಪಘಾತದ ಕುರಿತು ಹೇಳಿದ್ದು ಹೀಗೆ.
ಮುಡೇಶ್ವರ ತೀರದಲ್ಲಿ ಅಂಗಡಿ ಇಡಲು ತಕರಾರು ವ್ಯಕ್ತಿಯ ಮೇಲೆ ಹಲ್ಲೆ ದೂರು ಪ್ರತಿ ದೂರು ದಾಖಲು
ಭಟ್ಕಳ: ಮುರುಡೇಶ್ವರದ ಕಡಲತೀರದಲ್ಲಿ ಕಳೆದ ಕೆಲ ತಿಂಗಳಗಳಿಂದ ಗೂಡಂಗಡಿಕಾರರು ಹಾಗೂ ಮೀನುಗಾರರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ವಿಕೋಪಕ್ಕೆ ತಿರುಗಿದ್ದು, ರಾತ್ರಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.ಗಾಯಗೊಂಡವರನ್ನು ಸ್ಥಳೀಯ ಗೂಡಂಗಡಿಕಾರರ ಸಂಘದ ಉಪಾಧ್ಯಕ್ಷ ವೆಂಕಟೇಶ ಈರಯ್ಯ ಹರಿಕಾಂತ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಮೀನುಗಾರಿಕೆ ಮುಗಿಸಿ ವಾಪಸ್ಸಾದ ಕೆಲ ಮೀನುಗಾರರು ದೋಣಿ ಇಡುವ … [Read more...] about ಮುಡೇಶ್ವರ ತೀರದಲ್ಲಿ ಅಂಗಡಿ ಇಡಲು ತಕರಾರು ವ್ಯಕ್ತಿಯ ಮೇಲೆ ಹಲ್ಲೆ ದೂರು ಪ್ರತಿ ದೂರು ದಾಖಲು
ಮುರುಡೇಶ್ವರ ವಸತಿ ಗೃಹದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ
ಭಟ್ಕಳ: ತಾಲೂಕಿನ ಮುರ್ಡೇಶ್ವರದ ವಸತಿ ಗೃಹವೊಂದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮುರ್ಡೇಶ್ವರ ಠಾಣೆಯಲ್ಲಿ ಶನಿವಾರ ದಾಖಲಾಗಿದೆ. ಮುರ್ಡೇಶ್ವರದ ಹಿರೇದೋಮಿ ನಿವಾಸಿ ಮಾರುತಿ ಗಣಪತಿ ನಾಯ್ಕ(೩೪) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮುಡೇಶ್ವರದಲ್ಲಿ ಮೂನ್‌ಸ್ಟಾರ್ ಎನ್ನುವ ವಸತಿ ಗೃಹವೊಂದನ್ನು ಲೀಸ್‌ಗೆ ಪಡೆದು ನಡೆಸುತ್ತಿದ್ದರು. ಅದೆ ವಸತಿ ಗೃಹದಲ್ಲೆ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ … [Read more...] about ಮುರುಡೇಶ್ವರ ವಸತಿ ಗೃಹದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ
ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ದಿಡೀರ ದಾಳಿ
ಭಟ್ಕಳ:ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ಶುಕ್ರವಾರ ದಿಡೀರ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ಕಳೆದ ಸಪ್ಟಂಬರ ತಿಂಗಳಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂದಿಸಿದಂತೆ ಖಚಿತ ಮಾಹಿತಿ ಮೇರೆಗ ಇದೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರುಎನೂ ಸಿಗದೇ ಬರಿಗೈಯಲ್ಲಿ ವಾಪಾಸು ಬಂದಿದ್ದರು.ಪುನಃ ಸಿಸಿಬಿ ಪೊಲೀಸರು ಇದೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಡ್ರಗ್ ಪೆಡ್ಲರ್ ಮೆಸ್ಸಿ ಎಂಬ … [Read more...] about ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ದಿಡೀರ ದಾಳಿ




