ದಾಂಡೇಲಿ: ದಾಂಡೇಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಡಿದೆ. ಕೋವಿಡ್-19ರ ಗಂಭೀರತೆ ಅರಿತು ಅದರ ನಿಯಂತ್ರಣಕ್ಕೆ ನಗರದ ಜನರು ಮುಖ್ಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಸೋಂಕು ಅಂತಿಮ ಹಂತ ತಲುಪುವ ಮೊದಲು ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳುವ ಮೂಲಕ ರೋಗ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ನುಡಿದರು. ಅವರು ನಗರದ ನಗರ ಸಭೆಯಲ್ಲಿ ಮಂಗಳವಾರ ಪ್ರಗತಿ … [Read more...] about ದಾಂಡೇಲಿಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ ಸೊಂಕು ಪ್ರಕರಣ ನಿಯತ್ರಂಣ ಮಾಡಲು ಇಲಾಖೆಯಿಂದ ಹರಸಾಹಸ
Dandeli
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ದಾಂಡೆಲಿಯಲ್ಲಿ ಮಂಗಳವಾರ ಒಂದೇ ದಿನ ೨೨ ಸೊಂಕಿತರು ಪತ್ತೆ! ಕೊರೊನಾಕ್ಕೆ ದಾಂಡೇಲಿಯಲ್ಲಿ ಮೊದಲ ಸಾವು ??
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ನಗರದಲ್ಲಿ ಮಂಗಳವಾರ ಒಂದೆ ದಿನ ೨೨ ಜನರಲ್ಲಿ ಸೋಂಕು ದೃಢವಾಗಿದ್ದು ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಒಂದೇ ಕುಟುಂಬದ ೧೨ ಜನರಿಗೆ ಸೋಂಕು ಪತ್ತೆಯಾಗಿದ್ದು ಮಂಗಳವಾರ ದಾಂಡೇಲಿಗೆ ಕರಾಳ ದಿನವಾಗಿ ಪರಿಣಮಿಸಿದೆ.ಈವರೇಗೆ ಒಟ್ಟು ೫೪ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ ೧೧ ಸೋಂಕಿತರು ಗುಣಮುಖರಾಗಿದ್ದಾರೆ. ಸೋಮವಾರ ರಾತ್ರಿ ಮೃತಳಾಗಿದ್ದ ೪೬ ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆಯಲ್ಲಿ ಆಕೆಗೆ ಕೊರೊನಾ ಸೋಂಕಿರುವುದು … [Read more...] about ದಾಂಡೆಲಿಯಲ್ಲಿ ಮಂಗಳವಾರ ಒಂದೇ ದಿನ ೨೨ ಸೊಂಕಿತರು ಪತ್ತೆ! ಕೊರೊನಾಕ್ಕೆ ದಾಂಡೇಲಿಯಲ್ಲಿ ಮೊದಲ ಸಾವು ??
ಶನಿವಾರ ದಾಂಡೇಲಿಯಲ್ಲಿ 6 ಕೊರೊನಾ ಪಾಸಿಟಿವ್ – 31ಕ್ಕೇರಿದ ಸೊಂಕಿತರ ಸಂಖ್ಯೆ.
ದಾಂಡೇಲಿ : ನಗರದಲ್ಲಿ ಶನಿವಾರ ಶನಿ ಪ್ರಭಾವ ಬೀರಿದಂತಿದೆ. ನಗರದ ಕೊರೊನೊ ಖಾತೆಗೆ ಸಿಕ್ಸರ್ ಸೇರ್ಪಡೆಯಾಗುವುದರ ಮೂಲಕ ಒಟ್ಟು ಈವರೇಗೆ ಕೊರೊನೊ ಖಾತೆಗೆ 31 ಪ್ರಕರಣಗಳು ದಾಖಲಾಗಿವೆ. 6 ಪ್ರಕರಣಗಳ ಪೈಕಿ 2 ಪ್ರಕರಣಗಳು ಸೋಂಕಿತ-12052 ರ ಮೂಲಕ ಹರಡಿದ್ದರೇ, ಒಂದು ಪ್ರಕರಣ ಪಿ23163 ರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ ಎಂದು ತಿಳಿದುಬಂದಿದೆ. ಈವರೇಗೆ ದಾಖಲಾದ ಒಟ್ಟು ಸೋಂಕಿತರಲ್ಲಿ 11 ಸೋಂಕಿತರು ಗುಣಮುಖರಾಗಿ ಬಿಡುಗಡೆ ಭಾಗ್ಯ ಪಡೆದಿರುತ್ತಾರೆ.ಬಸವೇಶ್ವರ ನಗರದ ಸೋಂಕಿತೆಯ … [Read more...] about ಶನಿವಾರ ದಾಂಡೇಲಿಯಲ್ಲಿ 6 ಕೊರೊನಾ ಪಾಸಿಟಿವ್ – 31ಕ್ಕೇರಿದ ಸೊಂಕಿತರ ಸಂಖ್ಯೆ.
ದಾಂಡೇಲಿಯಲ್ಲಿ 8 ಕೊರೊನೊ ಪ್ರಕರಣ 25 ಪ್ರಕರಣಗಳು, 11 ಗುಣಮುಖ ಸೂಪರ್ ಸ್ಪೈಡರ್ ಆಗುತ್ತಿರುವ ಪಿ:23163
ದಾಂಡೇಲಿ : ನಗರದಲ್ಲಿ ಶುಕ್ರವಾರ ಒಟ್ಟು 8 ಕೊರೊನೊ ಸೋಂಕು ಪ್ರಕರಣಗಳು ದೃಢವಾಗಿದ್ದು, ಈ ಹಿಂದಿನ ಸೋಂಕಿತ ವ್ಯಕ್ತಿ ಪಿ-23163 ರ ದ್ವಿತೀಯ ಸಂಪರ್ಕದಿಂದ ಹರಡಿದೆಯೆನ್ನಲಾಗಿದೆ.ಶುಕ್ರವಾರ ಪತ್ತೆಯಾದ ಎಲ್ಲ ಪ್ರಕರಣಗಳು ಪಿ-23163 ಸೋಂಕಿತ ವ್ಯಕ್ತಿಯಿಂದಲೆ ಹರಡಿರುವುದು ಖಚಿತವಾಗಿದ್ದು, ಇನ್ನಷ್ಟು ಜನರ ವರದಿ ಬರಬೇಕಾಗಿರುವುದರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.59, 82, 25, 34, 40, 40 ವರ್ಷದ ಮಹಿಳೆಯರಿಗೆ ಹಾಗೂ 3 ವರ್ಷದ ಬಾಲಕ ಮತ್ತು 32 … [Read more...] about ದಾಂಡೇಲಿಯಲ್ಲಿ 8 ಕೊರೊನೊ ಪ್ರಕರಣ 25 ಪ್ರಕರಣಗಳು, 11 ಗುಣಮುಖ ಸೂಪರ್ ಸ್ಪೈಡರ್ ಆಗುತ್ತಿರುವ ಪಿ:23163