ಹಳಿಯಾಳ :- ಕೊಪ್ಪಳ ಜಿಲ್ಲೆ ಗಂಗಾವತಿಯ ನಗರಸಭೆಯ ಕಾಂಗ್ರೇಸ್ ಸದಸ್ಯ ಮನೋಹರಸ್ವಾಮೀ ಅವರನ್ನು ಅಪಹರಿಸಿದ್ದ ಮೂವರು ಅಪಹರಣಗಾರರನ್ನು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪೋಲಿಸರು ಶುಕ್ರವಾರ ಬಂಧಿಸಿದ್ದು ನಗರಸಭೆ ಸದಸ್ಯನನ್ನು ಕಿಡ್ನಾಪರ್ಸ್‍ಗಳಿಂದ ರಕ್ಷಿಸಿದ ಘಟನೆ ನಡೆದಿದೆ.ಚುನಾವಣೆ ಹಿನ್ನೆಲೆ ಕಿಡ್ನಾಪ್:- ನವೆಂಬರ್ 2 ರಂದು ಗಂಗಾವತಿಯ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೇಸ್ ಸದಸ್ಯ … [Read more...] about ಗಂಗಾವತಿ ನಗರಸಭಾ ಸದಸ್ಯನ ಅಪಹರಣಗಾರರು ಹಳಿಯಾಳದಲ್ಲಿ ಬಂಧನ- ಸದಸ್ಯನ ರಕ್ಷಣೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ತುಕಾರಾಮ ಗೌಡಾ ಹಾಗೂ ಉಪಾಧ್ಯಕ್ಷರಾಗಿ ಅಷ್ಪಾಕಾಹ್ಮದ ಪುಂಗಿ ಆಯ್ಕೆ.
ಹಳಿಯಾಳ :- ಹಳಿಯಾಳದ ಪ್ರತಿಷ್ಠಿತ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಮ್‍ಎಸ್-ಮಾರ್ಕೆಟಿಂಗ್ ಸೊಸೈಟಿ)ದ ನೂತನ ಅಧ್ಯಕ್ಷರಾಗಿ ತುಕಾರಾಮ ಕೆ ಗೌಡಾ ಹಾಗೂ ಉಪಾಧ್ಯಕ್ಷರಾಗಿ ಅಷ್ಪಾಕಅಹ್ಮದ ಎಲ್ ಪುಂಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗುರುವಾರ ಇಲ್ಲಿಯ ಮಾರ್ಕೆಟಿಂಗ್ ಸೊಸೈಟಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೇಯಲ್ಲಿ ಸರ್ವಾನುಮತದಿಂದ ನಾಗೇಶೆಟ್ಟಿಕೊಪ್ಪ-ಚಿಬ್ಬಲಗೇರಿ ವ್ಯವಸಾಯ ಸೇವಾಸಹಕಾರಿ ಸಂಘ ನಿ.ನಾಗಶೇಟ್ಟಿಕೊಪ್ಪ … [Read more...] about ಹಳಿಯಾಳದ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ತುಕಾರಾಮ ಗೌಡಾ ಹಾಗೂ ಉಪಾಧ್ಯಕ್ಷರಾಗಿ ಅಷ್ಪಾಕಾಹ್ಮದ ಪುಂಗಿ ಆಯ್ಕೆ.
ಕೆ.ಎಲ್.ಎಸ್. ಬಿ.ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಉತ್ತಮ ಸಾಧನೆ
ಹಳಿಯಾಳ: ಕೆ.ಎಲ್.ಎಸ್. ಬಿಸಿಎ ಮಹಾವಿದ್ಯಾಲಯದ ಅಂತಿಮ ವರ್ಷದ ಒಟ್ಟು ಫಲಿತಾಂಶ 94% ಆಗಿದ್ದು, 36 ವಿದ್ಯಾಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ, ಕಾಲೇಜಿಗೆ ಪ್ರಥಮ ಸ್ಥಾನವನ್ನು ಕುಮಾರಿ. ತೇಜಸ್ವಿನಿ ಮಠಪತಿ (88%), ದ್ವಿತೀಯ ಸ್ಥಾನ ಕುಮಾರಿ. ಸ್ವಾತಿ ಪಾಟೀಲ್ (87.68%) ಹಾಗೂ ತೃತೀಯ ಸ್ಥಾನವನ್ನು ಕುಮಾರಿ. ಬೆನಿಟಾ ನಡಕಟ್ಟಿನ್ (86%) ಪಡೆದಿರುತ್ತಾರೆ.ಉತ್ತಮ ಅಂಕಗಳನ್ನು ಪಡೆದು 100% ಉದ್ಯೋಗವನ್ನು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದ … [Read more...] about ಕೆ.ಎಲ್.ಎಸ್. ಬಿ.ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಉತ್ತಮ ಸಾಧನೆ
ಪಶ್ಚಿಮ ಪಧವಿಧರರ ಕ್ಷೇತ್ರ ಕುಬೇರಪ್ಪ ವಿಜಯಶಾಲಿಯಾಗಲಿದ್ದಾರೆ – ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರಮತ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಆರ್ ಎಂ ಕುಬೇರಪ್ಪ ಅವರ ಗೆಲುವು ನಿಶ್ಚಿತ ಎಂದು ಹಳಿಯಾಳಶಾಸಕ ಆರ್ ವಿ ದೇಶಪಾಂಡೆ ಭವಿಷ್ಯ ನುಡಿದರು.ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯಹಿನ್ನೆಲೆ ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿತಮ್ಮ ಹಕ್ಕನ್ನು ಚಲಾಯಿಸಿ ಬಳಿಕ ಮಾಧ್ಯಮದವರೊಂದಿಗೆಮಾತನಾಡಿದ ಅವರು ಕಳೆದ 2 ವರ್ಷಗಳಿಂದ ಕುಬೆರಪ್ಪಅವರು ಪದವಿಧರರ ಹಲವು … [Read more...] about ಪಶ್ಚಿಮ ಪಧವಿಧರರ ಕ್ಷೇತ್ರ ಕುಬೇರಪ್ಪ ವಿಜಯಶಾಲಿಯಾಗಲಿದ್ದಾರೆ – ಶಾಸಕ ಆರ್ ವಿ ದೇಶಪಾಂಡೆ
ಕಾಂಗ್ರೇಸ್ ಗೆಲುವು ನಿಶ್ಚಿತ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ
ಹಳಿಯಾಳ:- ಪಶ್ಚಿಮ ಪದವೀಧರ ಕ್ಷೇತ್ರದ ಪದವಿಧರಮತದಾರರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಅಭ್ಯರ್ಥಿಎಸ್.ವಿ.ಸಂಕನೂರು ಸೋಲು ನಿಶ್ಚಿತವಾಗಿದ್ದು ಈ ಬಾರಿ ಮತದಾರರುಬದಲಾವಣೆ ಬಯಸಿದ್ದು ಕಾಂಗ್ರೇಸ್ ಅಭ್ಯರ್ಥಿ ಆರ್ ಎಂ ಕುಬೇರಪ್ಪಪರ ಒಲುವು ತೊರಿಸುತ್ತಿರುವುದರಿಂದ ಕುಬೇರಪ್ಪ ಗೆಲುವುದಾಖಲಿಸಲಿದ್ದಾರೆಂದು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ಸದಸ್ಯ ಎಸ್.ಎಲ್.ಘೊಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು.ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯಹಿನ್ನೆಲೆ ಹಳಿಯಾಳದ … [Read more...] about ಕಾಂಗ್ರೇಸ್ ಗೆಲುವು ನಿಶ್ಚಿತ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ