• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಪಶ್ಚಿಮ ಪಧವಿಧರರ ಚುನಾವಣೆ ಹಳಿಯಾಳ 69.43% ಮತದಾನ

October 29, 2020 by Yogaraj SK Leave a Comment

ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರಮತ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಹಳಿಯಾಳದಲ್ಲಿಬುಧವಾರ 867 ಮತದಾರರ ಪೈಕಿ 602 ಜನ ಮತದಾರರುತಮ್ಮ ಹಕ್ಕನ್ನು ಚಲಾಯಿಸಿದ್ದು 69.43 % ಮತದಾನವಾಗಿದೆ.ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿಮತದಾನ ಪ್ರಕ್ರಿಯೇ ನಡೆಯಿತು.ಹಳಿಯಾಳ ತಾಲೂಕಿನ ಪದವಿಧರ ಪುರುಷಮತದಾರರು 495 ಇದ್ದರೇ ಮಹಿಳೆಯರು 372 ಒಟ್ಟೂ 867ಮತದಾರರು ಹಳಿಯಾಳ ಕ್ಷೇತ್ರದಲ್ಲಿದ್ದರು. ಈ … [Read more...] about ಪಶ್ಚಿಮ ಪಧವಿಧರರ ಚುನಾವಣೆ ಹಳಿಯಾಳ 69.43% ಮತದಾನ

ಹಳಿಯಾಳದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತೆ ಕೆಲಸ ನಿರ್ವಹಿಸಿ- ಮಾತೆ ನಿರ್ಮಲಾನಂದದೇವಿ

October 27, 2020 by Yogaraj SK Leave a Comment

ಹಳಿಯಾಳ:- ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿ ಹಳಿಯಾಳದ ಸಮಾಜ ಸೇವಕ, ಹಿಂದೂ ಮೂಖಂಡ ರಾಜೂ ಬಾಬುರಾವ್ ಧೂಳಿ ಅವರನ್ನು ಆಯ್ಕೆ ಮಾಡಿರುವುದು ಹಳಿಯಾಳ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾಲೂಕಿನ ಯಡೋಗಾ ಗ್ರಾಮದ ಸಿದ್ದಾರೂಢಮಠದ ಮಾತೆ ನಿರ್ಮಲಾನಂದದೇವಿ ಅಭಿಪ್ರಾಯಪಟ್ಟರು.ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ರಾಜೂ ಬಿ ಧೂಳಿ ಅವರಿಗೆ ಪಟ್ಟಣದ ಬಾಬುರಾವ್ ಸಂಕೀರ್ಣದಲ್ಲಿ ನಡೆದ … [Read more...] about ಹಳಿಯಾಳದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತೆ ಕೆಲಸ ನಿರ್ವಹಿಸಿ- ಮಾತೆ ನಿರ್ಮಲಾನಂದದೇವಿ

ಸಮೀಕ್ಷಾ ಕಾರ್ಯ ನಡೆಸದಂತೆ ಹೈ ಕೋರ್ಟ ತಡೆ;ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ

October 25, 2020 by Lakshmikant Gowda Leave a Comment

ಮುಖ್ಯಾಂಶಗಳು5500 ಕೋಟಿ ವೆಚ್ಚದ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಒಂದು ಲಕ್ಷಕ್ಕೂ ಅಧಿಕ ಮರಗಳು ಸೇರಿಂದತೆ 800 ಎಕರೆ ಕಾಡು ನಾಶವಾಗುವ ಸಾಧ್ಯತೆವಿದ್ಯುತ್ ಮಾರ್ಗಗಳಿಂದಾಗಿ ವನ್ಯ ಜೀವಿಗಳ ಕಾರಿಡಾರ್ ತುಂಡಾಗುವ ಅಪಾಯಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳಿಗೆ ತೊಂದರೆಯಗುವ ಸಾಧ್ಯತೆಹೊನ್ನಾವರ;5500 ಕೋಟಿ ಅಂದಾಜು ವೆಚ್ಚದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ … [Read more...] about ಸಮೀಕ್ಷಾ ಕಾರ್ಯ ನಡೆಸದಂತೆ ಹೈ ಕೋರ್ಟ ತಡೆ;ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ

ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ

October 23, 2020 by Yogaraj SK Leave a Comment

ಹಳಿಯಾಳ :- ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗಿಳಿದು ಮುಳಗಿದ್ದ ಯುವಕನ ಶವ 3 ದಿನಗಳ ಸತತ ಶೋಧ ಕಾರ್ಯದ ಬಳಿಕ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.ತಾಲೂಕಿನ ನೀರಲಗಾ ಗ್ರಾಮದ ಬಳಿಯ ಹಳ್ಳದಲ್ಲಿ ಮಂಗಳವಾರ ದಿ.20 ರಂದು ತನ್ನ ಸ್ನೇಹಿತರೊಂದಿಗೆ ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗೆ ಇಳಿದಿದ್ದ ಪ್ರಹ್ಲಾದ್ ಗೋವಿಂದ ಧುಮಾಳೆ(21) ಆಯ ತಪ್ಪಿ ನೀರಿನಲ್ಲಿ ಮುಳುಗಿದ್ದ.ಕಳೆದ ವರ್ಷ ಹಳಿಯಾಳದಲ್ಲಿ ಉಂಟಾದ ಪ್ರವಾಹದಿಂದ ಹಳ್ಳಗಳು ಆಳ ಮತ್ತು ಅಗಲದಲ್ಲಿ … [Read more...] about ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ

ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿ ಅವಸ್ಥೆ ಅಯೋಮಯ- ಚಿರನಿದ್ರೆಯಲ್ಲಿ ಸಂಬಂಧಿಸಿದ ಇಲಾಖೆ‌.

October 23, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಛತ್ರನಾಳ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿ, ದೊಡ್ಡ ಹೊಂಡ ಬಿದ್ದಿದ್ದು ಪ್ರತಿದಿನ ಕೆಸರಿನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು ಗುರುವಾರವು ಮತ್ತೇ ವಾಹನಗಳು ಸಿಲುಕಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡಬೇಕಾದ ವಿದ್ಯಮಾನ ನಡೆಯಿತು.ಬಾಣಸಗೇರಿ ಗ್ರಾಮದ ಸಮೀಪ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು … [Read more...] about ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿ ಅವಸ್ಥೆ ಅಯೋಮಯ- ಚಿರನಿದ್ರೆಯಲ್ಲಿ ಸಂಬಂಧಿಸಿದ ಇಲಾಖೆ‌.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,352 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar