• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳದ ಡಿಗ್ರಿ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ- ದಾಖಲೆ ಇಲ್ಲದೇ ವಾಹನ ಚಾಲನೆ ಬೇಡ- ಎಸ್ಪಿ ಶಿವಪ್ರಕಾಶ ದೇವರಾಜ ಕರೆ.

February 15, 2020 by Yogaraj SK Leave a Comment

ಹಳಿಯಾಳ:- ಪ್ರತಿಯೊಬ್ಬರು ರಸ್ತೆ, ಸಾರಿಗೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು, ಲೈಸನ್ಸ್, ವಿಮೆ ಇನ್ನಿತರ ದಾಖಲಾತಿಗಳನ್ನು ಮಾಡಿಸದೆ ವಾಹನಗಳನ್ನು ಚಲಾಯಿಸಲೆಬೇಡಿ ಎಂದು ಕರೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ(ಎಸ್ಪಿ) ಶಿವಪ್ರಕಾಶ ದೇವರಾಜ ಅವರು ನಮ್ಮ ಅಮೂಲ್ಯವಾದ ಜೀವಕ್ಕೆ ನಾವೆ ಹೊಣೆಗಾರರಿದ್ದೇವೆಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದಿದ್ದಾರೆ. ಅವರು ಪಟ್ಟಣದ ಅಂಚಿನ ಹವಗಿ ಪ್ರಥಮ ದರ್ಜೆ … [Read more...] about ಹಳಿಯಾಳದ ಡಿಗ್ರಿ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ- ದಾಖಲೆ ಇಲ್ಲದೇ ವಾಹನ ಚಾಲನೆ ಬೇಡ- ಎಸ್ಪಿ ಶಿವಪ್ರಕಾಶ ದೇವರಾಜ ಕರೆ.

ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು – ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ.

February 13, 2020 by Yogaraj SK Leave a Comment

ಹಳಿಯಾಳ :- ಕಸಗೂಡಿಸುವುದರಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯವರೆಗೂ ಎಲ್ಲರೂ ಮಾಡುವುದು ಕಾಯಕ. ಕಾಯಕ ಮಾಡುವುದರಿಂದ ದೇಶ ಸಮೃದ್ಧವಾಗುತ್ತದೆ. ಬಸವಣ್ಣನವರು ಬರುವ ಮುನ್ನ ನಮ್ಮ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಅವಲೊಕನ ಮಾಡಿಕೊಳ್ಳಬೇಕು. ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು ಎಂದು ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಪ್ರತಿಪಾದಿಸಿದರು. ಹಳಿಯಾಳದ ಧಾರವಾಡ ರಸ್ತೆಯ ಅಂಗಡಿ ಗ್ಯಾಸ್ ಸರ್ವಿಸ್ ಆವರಣದ ತೋಟದಲ್ಲಿ … [Read more...] about ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು – ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ.

ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹರಿಸಬೇಕಿದೆ – ಶಾಸಕ ಆರ್ ವಿ ದೇಶಪಾಂಡೆ.

February 13, 2020 by Yogaraj SK Leave a Comment

ಹಳಿಯಾಳ:- ಸಣ್ಣ ಭೂಮಿಯಲ್ಲಿ ಕೃಷಿತನದ ಚಟುವಟಿಕೆಯಲ್ಲಿ ಹೊಸತನ ಹಾಗೂ ಆಧುನಿಕ ತಂತ್ರಾಂಶದ ಮೂಲಕ ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹಿರಸಬೇಕು ಹೀಗಾದರೇ ರೈತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಹಳಿಯಾಳ ಶಾಸಕ ಆರ್ ವ್ಹಿ ದೇಶಪಾಂಡೆ ಅಭಿಪ್ರಾಯಪಟ್ಟರು. ಇಲ್ಲಿಯ ಕೃಷಿ ಇಲಾಖೆಯ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಆರ್‍ಸೆಟ್ ಸಂಸ್ಥೆ ಮತ್ತು ಕೃಷಿ ಇಲಾಖೆಯ ಜಂಟಿ ಸಂಯೋಗದಲ್ಲಿ ನಡೆದ ಕೃಷಿ ಪರಿಕರ ವಿತರಣೆ, ಮಣ್ಣು … [Read more...] about ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹರಿಸಬೇಕಿದೆ – ಶಾಸಕ ಆರ್ ವಿ ದೇಶಪಾಂಡೆ.

ಹಳಿಯಾಳ ಸಾಹಿತ್ಯಭಿಮಾನಿಗಳ ಬಳಗದಿಂದ ಉಪನ್ಯಾಸ ಮಾಲಿಕೆ.

February 13, 2020 by Yogaraj SK Leave a Comment

ಹಳಿಯಾಳ: ನಗರದಕನ್ನಡ ಅಭಿಮಾನಿಗಳ ಬಳಗದ ವತಿಯಿಂದ“ವಾರದಒಂದುತಾಸುಕನ್ನಡದೊಂದಿಗೆ ಸವಿಸು” ಎಂಬ ಮಾಲಿಕೆಯಹತ್ತನೇಯಉಪನ್ಯಾಸ ಮಾಲಿಕೆಇಲ್ಲಿಯ ಸರ್ದಾರ ವಲ್ಲಭಭಾಯಿಪಟೇಲ ಮಕ್ಕಳ ಉದ್ಯಾನವನದಲ್ಲಿರವಿವಾರ ಸಂಜೆ ಯಶಸ್ವಿಯಾಗಿ ಜರುಗಿತು. ಈ ವಾರ ನಡೆದಉಪನ್ಯಾಸ ಮಾಲಿಕೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳವಾಡ ಸಹಶಿಕ್ಷಕಿಯಾದ ಶ್ರೀಮತಿಭಾರತಿ ನಲವಡೆಯವರು“ಮಹಿಳೆ, ಸಾಹಿತ್ಯ ಮತ್ತು ಸೃಜನಶೀಲತೆ” ಎಂಬ ವಿಷಯದಕುರಿತುಉಪನ್ಯಾಸ ನೀಡಿದರು. ಕೌಟುಂಬಿಕರಥವನ್ನು ನಡೆಸಲು … [Read more...] about ಹಳಿಯಾಳ ಸಾಹಿತ್ಯಭಿಮಾನಿಗಳ ಬಳಗದಿಂದ ಉಪನ್ಯಾಸ ಮಾಲಿಕೆ.

ಟ್ರ್ಯಾಕ್ಟರ್ ಪಲ್ಟಿಯಾಗಿ ಬೋಗುರ ಗ್ರಾಮದ 7 ಜನ ಕೃಷಿ ಕಾರ್ಮಿಕರ ಸಾವು

February 8, 2020 by kasim hattiholi Leave a Comment

ಖಾನಾಪುರ:50 ಅಡಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಉರುಳಿ ಬಿದ್ದು 7 ಜನ ಸಾವಿಗೀಡಾದ ಘಟನೆ ಖಾನಾಪುರ ತಾಲೂಕಿನ ಬೋಗೂರ- ಇಟಗಿ ಮಧ್ಯೆ ಇಂದು ಬೆಳಿಗ್ಗೆ ನಡೆದಿದೆ.ಸ್ಥಳದಲ್ಲಿ ನಾಲ್ವರು ಅಸುನೀಗಿದರೆ, ಮೂವರು ಆಸ್ಪತ್ರೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ.ಮೃತರನ್ನು ತಂಗ್ಯವ್ವ ಹುಣಸಿಕಟ್ಟಿ, ಅಶೋಕ ಕೇದಾರಿ, ಶಾಂತವ್ವ ಆಲಗೂಡಿ., ಗುಲಾಭಿ ಹುಂಚಿಕಟ್ಟಿ, ನಾಗವ್ವಾ ಮಾತೋಳೆ, ಶಾಂತವ್ವ ಜಿಂಝುರೇ, ನೀಲವ್ವಾ ಮುತ್ನಾಳ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. … [Read more...] about ಟ್ರ್ಯಾಕ್ಟರ್ ಪಲ್ಟಿಯಾಗಿ ಬೋಗುರ ಗ್ರಾಮದ 7 ಜನ ಕೃಷಿ ಕಾರ್ಮಿಕರ ಸಾವು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar