ಹಳಿಯಾಳ :- ಹಳಿಯಾಳದ ವಿ.ಆರ್.ಡಿ.ಎಮ್ ಟ್ರಸ್ಟ್‍ಗೆ ಇಸ್ರೇಲ್ ದೇಶದ ಮಾಜಿ ಸಚಿವರು, ವಿವಿಧ ವಿದೇಶಿ ವ್ಯವಹಾರಗಳ ನಿರ್ದೇಶಕರು, ಉದ್ಯಮಿ ಮತ್ತು ಸಲಹೆಗಾರರಾದ ಎಲಿಝರ (ಮೂಡಿ)ಸ್ಯಾಂಡಬರ್ಗರವರು ತಮ್ಮ ಧರ್ಮ ಪತ್ನಿ ಸಮೇತ ಭೇಟಿ ನೀಡಿದರು. ಟ್ರಸ್ಟ್‍ನಆವರಣದಲ್ಲಿ ಮೊದಲಿಗೆ ಶ್ರೀಗಂಧದ ಗಿಡ ನೆಟ್ಟು, ವಿ.ಆರ್.ಡಿ.ಎಮ್‍ಟ್ರಸ್ಟ್ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಸ್ವ-ಉದ್ಯೋಗಗಳ ತರಬೇತಿಯ ಕುರಿತು ಮಾಹಿತಿ ಪಡೆದು ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಿಯ … [Read more...] about ಹಳಿಯಾಳದ ವಿಆರ್ ಡಿಎಮ್ ಟ್ರಸ್ಟಗೆ ಇಸ್ರೇಲ್ ದೇಶದ ಮಾಜಿ ಸಚಿವರ ಭೇಟಿ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ನಡೆದ ಭವ್ಯ ಶೊಭಾಯಾತ್ರೆ.
ಹಳಿಯಾಳ :- ಹಿಂದವಿ ಸ್ವರಾಜ್ಯ ಸಂಸ್ಥಾಪಕ - ಅಪ್ರತಿಮ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತ್ಯೋತ್ಸವ ಕಾರ್ಯಕ್ರಮ #ಹಳಿಯಾಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಮರಾಠಾ ಭವನದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಇದಕ್ಕೂ ಮೋದಲು ಮರಾಠಾ ಭವನದಿಂದ ಆರಂಭವಾದ ಭವ್ಯ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು. ಹಳಿಯಾಳ ನಗರದಲ್ಲಿ ಭವ್ಯ ಶೋಭಾಯಾತ್ರೆ. … [Read more...] about ಹಳಿಯಾಳದಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ನಡೆದ ಭವ್ಯ ಶೊಭಾಯಾತ್ರೆ.
ಶಿವಾಜಿ ಜಯಂತಿ ಪ್ರಯುಕ್ತ ಹಳಿಯಾಳದಲ್ಲಿ ನಡೆದ ಬೈಕ್ ರ್ಯಾಲಿ
ಹಳಿಯಾಳ:- ಫೆ.ದಿ.19 ಬುಧವಾರದಂದು ಹಳಿಯಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದ ಮುನ್ನಾದಿನ ಮಂಗಳವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಸಲಾಯಿತು. ಸಿಂಹಪಾಲು ಮರಾಠಾ ಸಮುದಾಯ ಹೊಂದಿರುವ ಹಳಿಯಾಳ ಪಟ್ಟಣದ ಮರಾಠಾ ಭವನದಲ್ಲಿ ಮಧ್ಯಾಹ್ನ 12.30 ಗಂಟೆಗೆ ನಡೆಯಲಿರುವ ಜಿಲ್ಲಾ ಮಟ್ಟದ “ಶಿವಾಜಿ ಜಯಂತಿ” ಸರ್ಕಾರಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 10.30 ಗಂಟೆಗೆ ವಿವಿದೆಡೆಗಳಿಂದ ಆಗಮಿಸಿದ ಕಲಾ … [Read more...] about ಶಿವಾಜಿ ಜಯಂತಿ ಪ್ರಯುಕ್ತ ಹಳಿಯಾಳದಲ್ಲಿ ನಡೆದ ಬೈಕ್ ರ್ಯಾಲಿ
ದೊಡಕೊಪ್ಪ ಗ್ರಾಮದ ಹೊಲದಲ್ಲಿ ಬೆಂಕಿಯ ರೌದ್ರಾವತಾರ ಸುಟ್ಟು ಕರಕಲಾದ ಹತ್ತಾರು ಎಕರೆ ಕಬ್ಬು.
ಹಳಿಯಾಳ:- ದೊಡಕೊಪ್ಪ ಗ್ರಾಮದ ಸಮೀಪ ಕಬ್ಬು ಬೆಳೆದ ಹೊಲಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 80ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿರುವ ದುರ್ಘಟನೆ ಭಾನುವಾರ ನಡೆದಿದೆ. ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ 15 ವರ್ಷಗಳ ನಂತರ ವಿಜೃಂಭಣೆಯಿಂದ ಗ್ರಾಮಸ್ಥರು 11 ದಿನಗಳ ಕಾಲ ಜಾತ್ರೆ ಮಾಡಿದರು. ಈ ಪುಟ್ಟ ಗ್ರಾಮದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ಗ್ರಾಮದೇವಿಯರಾದ ದ್ಯಾಮವ್ವ … [Read more...] about ದೊಡಕೊಪ್ಪ ಗ್ರಾಮದ ಹೊಲದಲ್ಲಿ ಬೆಂಕಿಯ ರೌದ್ರಾವತಾರ ಸುಟ್ಟು ಕರಕಲಾದ ಹತ್ತಾರು ಎಕರೆ ಕಬ್ಬು.
ಫೆ.೧೯ ರಂದು ಹಳಿಯಾಳದಲ್ಲಿ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ.
ಹಳಿಯಾಳ:- ಫೆ.ದಿ.19 ರಂದು ಹಳಿಯಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ “ಶಿವಾಜಿ ಜಯಂತಿ” ಸರ್ಕಾರಿ ಕಾರ್ಯಕ್ರಮ ಆಯೋಜನೆಯ ಕುರಿತು ಮರಾಠಾ ಸಮುದಾಯ, ಜನಪ್ರತಿನಿಧಿಗಳು, ಪಟ್ಟಣದ ವಿವಿಧ ಸಂಘಟನೆಗಳೊಂದಿಗೆ ಮಿನಿ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಿಂಹಪಾಲು ಮರಾಠಾ ಸಮುದಾಯವನ್ನು ಹೊಂದಿರುವ ಹಳಿಯಾಳದಲ್ಲಿ ವಿವಿಧ ಮರಾಠಾ, ಮಹಿಳಾ ಸಂಘಟನೆಗಳು ಇದ್ದು ದಿ.19 ರಂದು ಎಲ್ಲರೂ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ವಿವಿಧ ಕಡೆಗಳಲ್ಲಿ … [Read more...] about ಫೆ.೧೯ ರಂದು ಹಳಿಯಾಳದಲ್ಲಿ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ.



