• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಸಾಧನಾ ರಾಜ್ಯ ಮಟ್ಟಕ್ಕೆ ಆಯ್ಕೆ

September 27, 2019 by Sandesh Desai Leave a Comment

ಸಾಧನಾ ಹೆಗಡೆ

ಜೋಯಿಡಾ - ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಧನಾ ಶಶಿಕಾಂತ ಹೆಗಡೆ ಮುಂಡಗೋಡದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚೆಸ್ ಪಂದ್ಯಾಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಇವಳ ಈ ಸಾಧನೆಗೆ ಪಾಲಕರು ಮತ್ತು ಶಾಲೆಯ ಮುಖ್ಯ ಶಿಕ್ಷಕ ಫಕೀರಪ್ಪ ದರಿಗೊಂಡ,ಹಾಗೂ ಎಸ,ಡಿ,ಎಮ್,ಸಿ, ಅದ್ಯಕ್ಷ ಸದಾನಂದ ಉಪಾಧ್ಯ, ಹಾಗೂ … [Read more...] about ಸಾಧನಾ ರಾಜ್ಯ ಮಟ್ಟಕ್ಕೆ ಆಯ್ಕೆ

ಜೋಯಿಡಾ ಆಸ್ಪತ್ರೆಗೆ ಸ್ಕಾನಿಂಗ್ ಮಷೀನ್ ನೀಡಿ.

September 27, 2019 by Sandesh Desai Leave a Comment

ಜೋಯಿಡಾ - ತಾಲೂಕಿನ ಕೇಂದ್ರ ಸ್ಥಳದಲ್ಲಿರುವ 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಬೇಕಾದ ಸ್ಕಾನಿಂಗ್ ಮಶೀನ್ ಕೂಡಲೇ ಒದಗಿಸಿಕೊಡಬೇಕೆಂದು ಶಾಸಕರಿಗೆ ಮತ್ತು ವಿಧಾನ ಪರಿಷತ ಸದಸ್ಯರಿಗೆ ಜೋಯಿಡಾ ಗ್ರಾ.ಪಂ.ಮನವಿ ಮಾಡಿಕೊಂಡಿದೆ. ಜೋಯಿಡಾ ತಾಲೂಕು ತುಂಬಾ ವಿಸ್ತಿರ್ಣ ಹೊಂದಿದ್ದು , ಸಾಕಷ್ಟು ಬಡ ಜನರೇ ಇದ್ದಾರೆ, ಯಾರಿಗೆ ಆಗಲಿ ವೈದ್ಯಕೀಯ ಬೇಕೆಂದರೆ ದೂರದ ಕಾರವಾರ, ಹುಬ್ಬಳ್ಳಿ, ಬೆಳಗಾವಿ, ಗೋವಾಕ್ಕೆ ಹೋಗುವ ಅನಿವಾರ್ಯತೆ ಇದೆ. … [Read more...] about ಜೋಯಿಡಾ ಆಸ್ಪತ್ರೆಗೆ ಸ್ಕಾನಿಂಗ್ ಮಷೀನ್ ನೀಡಿ.

ಸಪ್ತಸ್ವರದಿಂದ ಮೂರನೇ ದಿನದ ಸಪ್ತಾಹ

September 27, 2019 by Sandesh Desai Leave a Comment

ಜೋಯಿಡಾ - ಕಾರ್ಯಕ್ರಮ ಯಶಸ್ವಿಯಾಗಲು ಪರಿಶ್ರಮ ಅಗತ್ಯ, ಪರಿಶ್ರಮದಿಂದಲೇ ಇಂದು ಸಪ್ತಸ್ವರ ಸೇವಾ ಸಂಸ್ಥೆ ಇಷ್ಟು ಮೇಲೆ ಬಂದಿದೆ ಎಂದು ಮಾತೃ ಮಂಡಳಿ ಅದ್ಯಕ್ಷೆ ರಾಧಾ ಹೆಗಡೆ ಹೇಳಿದರು. ಅವರು ಕನ್ನಡ ಸಂಸ್ಕ್ರತಿ ಇಲಾಖೆ , ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಅಭಿವೃದ್ದಿ ಟ್ರಸ್ಟ ದಾಂಡೇಲಿ, ಕೀರ್ತಿ ತಾಳ ಮದ್ದಳೆ ಕೂಟ ಇವರು ನಡೆಸಿಕೊಟ್ಟ ಯಕ್ಷಗಾನ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮೂರಿನ ಹೆಣ್ಣು ಮಕ್ಕಳಿಗೆ ಸಪ್ತಸ್ವರ … [Read more...] about ಸಪ್ತಸ್ವರದಿಂದ ಮೂರನೇ ದಿನದ ಸಪ್ತಾಹ

ಬಾಪೇಲಿ ಕ್ರಾಸ್ ಮಕ್ಕಳ ಸಾಧನೆ

September 27, 2019 by Sandesh Desai Leave a Comment

ಜೋಯಿಡಾ - ಸತತ ಎರಡು ವರ್ಷಗಳಿಂದ ತಾಲೂಕಾ ಮಟ್ಟದಲ್ಲಿ ಬಾಪೇಲಿ ಕ್ರಾಸ್ ಶಾಲೆ ಸಮಗ್ರ ವೀರಾಗ್ರಣಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಬಾಪೇಲಿ ಕ್ರಾಸ್ ಪ್ರೌಢಶಾಲೆಯ ಎಸ್,ಡಿ,ಎಮ್,ಸಿ, ಅಧ್ಯಕ್ಷ ಸದಾನಂದ ದಬ್ಗಾರ ಹೇಳಿದರು. ಗುರು ಇಲ್ಲದೇ ಯಾವ ಕೆಲಸವೂ ಪರಿಪೂರ್ಣವಲ್ಲ ,ಸತತವಾಗಿ ಎರಡನೇ ಬಾರಿ ವೀರಾಗೃಣಿ ತೆಗೆದುಕೊಳ್ಳುಲು ಕಾರಣ ಇಲ್ಲಿನ ದೈಹಿಕ ಶಿಕ್ಷಕ ಗೊವಿಂದ ಅಂಬಿಗ ಎಂದರು. ಮಕ್ಕಳ ಈ ಸಾಧನೆ ನಮಗೆ ಹೆಮ್ಮೆ ತಂದಿದೆ, ವಿಭಾಗ ಮಟ್ಟದಲ್ಲೂ ನಮ್ಮ ಶಾಲೆಯ ಮಕ್ಕಳು … [Read more...] about ಬಾಪೇಲಿ ಕ್ರಾಸ್ ಮಕ್ಕಳ ಸಾಧನೆ

ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ

September 27, 2019 by Sandesh Desai Leave a Comment

ಜೋಯಿಡಾ - ನಮ್ಮ ಸಂಘ 2019 ನೇ ಸಾಲಿನಲ್ಲಿ 19 ಲಕ್ಷ ಲಾಭಗಳಿಸಿದೆ ಅದಕ್ಕೆ ಮೂಲ ಕಾರಣ ಗ್ರಾಹಕರೇ, ಈ ವರ್ಷ 1 ಲಕ್ಷ ಬೆಳೆಸಾಲ ಮನ್ನಾ ಆಗಿದ್ದರಿಂದ ರೈತರಿಗೆ ಲಾಭವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಹೇಳಿದರು. ಅವರು ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ, ಸಾಲ ಮನ್ನಾದ ಬಗ್ಗೆ ಯಾವ ರೈತರಿಗೂ ಗೊಂದಲ ಬೇಡ , ಎಲ್ಲಾ … [Read more...] about ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,519 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar