ಹೊನ್ನಾವರ: ಯುವಕರ ಮತ್ತು ಯುವತಿಯರ 20 ತಂಡಗಳು ಪಾಲ್ಗೊಳ್ಳುವ ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ ಕಾಸರಕೋಡ ಇಕೋ ಬೀಚ್ ಬಳಿ ಅ.28ರಿಂದ 30ರವರೆಗೆ ಮೂರು ದಿನ ನಡೆಯಲಿದೆ. ಬೆಳಿಗ್ಗೆ ಮತ್ತು ಮೂರು ದಿನ ನಡೆಯುವ ಈ ಪ೦ದ್ಯಾವಳಿಯನ್ನು ಅ.28ರಂದು ಸಂಜೆ 5.30ಕ್ಕೆ ಗಣ್ಯರು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟಕ್ಕಾಗಿ ಮೂರು ಕ್ರೀಡಾಂಗಣವನ್ನು ಸಿದ್ಧಪಡಿಸ ಲಾಗಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಪೂಜಾರಿ, ಕ್ರೀಡಾ ಇಲಾಖೆಯ … [Read more...] about ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದಲ್ಲಿ ಸೊಳ್ಳೆಗಳಕಾಟ!
ಹೊನ್ನಾವರ: ತಾಲೂಕಿನಲ್ಲಿ ಸೊಳ್ಳೆಗಳ ಹೆಚ್ಚಾಗಿದೆ. ಕಾಟ ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ರಕ್ತಾಸುರನಂತೆ ಮನುಷ್ಯರ ರಕ್ತ ಹೀರುವ ರಕ್ಕಸರೂಪಿಯಂತೆ ದೊಡ್ಡ ದೊಡ್ಡ ಸೊಳ್ಳೆಗಳು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಮಳೆ ಬಂದಾಗ ಖಾಲಿ ಪ್ರದೇಶದಲ್ಲಿ ನೀರು ನಿಂತು ಅವುಗಳಲ್ಲಿ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಸಿಹಿ ನೀರಿನಲ್ಲಿ ಸೃಷ್ಟಿಯಾಗುವ ಸೊಳ್ಳೆಗಳು ಡೆಂಗ್ಯೂ, ಚಿಕೂನ್ ಗುನ್ಯಾನಂತಹ ಜೀವಕ್ಕೆ ಮಾರಕ ರೋಗರುಜಿನಗಳಿಗೆ ಕಾರಣವಾಗುತ್ತಿವೆ.ಮಾದರಿಯ ಸೊಳ್ಳೆಗಳು … [Read more...] about ಹೊನ್ನಾವರದಲ್ಲಿ ಸೊಳ್ಳೆಗಳಕಾಟ!
ಆಭಾ ಕಾರ್ಡ್ : ದಿಕ್ಕು ತಪ್ಪಿಸುತ್ತಿರುವ ಖಾಸಗಿ ಆನ್ ಲೈನ್ ಸೆಂಟರ್‌ಗಳು
ಹೊನ್ನಾವರ : ಪ್ರಧಾನ ಮಂತ್ರಿ ಜನರೋಗ್ಯ ಯೋಜನೆಯಡಿ ನೋಂದಣಿ ಮಾಡುತ್ತಿರುವ ಆಭಾ ಕಾರ್ಡ್ ಅನ್ನು ಖಾಸಗಿ ಆನ್ಲೆöÊನ್ ಅವಕಾಶ ನೀಡಿಲ್ಲವಾದರೂ ಹೆಲ್ತ್ ಐಡಿ ಮಾಡಿ ಜನರಿಂದ 50-60 ರೂಪಾಯಿಯವರೆಗೆ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಗ್ರಾಮ ಒನ್ ಕೇಂದ್ರದಲ್ಲಿ ಸೆಂಟರ್ ಗಳು ಜನರ ದಿಕ್ಕು ತಪ್ಪಿಸಿ ಖಾಸಗಿ ಹೆಲ್ತ್ ಐಡಿ ಮಾಡಿ ಹಣ ಪೀಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ … [Read more...] about ಆಭಾ ಕಾರ್ಡ್ : ದಿಕ್ಕು ತಪ್ಪಿಸುತ್ತಿರುವ ಖಾಸಗಿ ಆನ್ ಲೈನ್ ಸೆಂಟರ್‌ಗಳು
ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರ ಮೇಲೆ ಚಿರತೆ ದಾಳಿ!
ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮದ ಎಸ್.ಕೆ.ಪಿ ಕ್ರೀಡಾಂಗಣದ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರಿಗೆ ಚಿರತೆ ಯೊಂದು ಗಾಯಗೊಳಿಸಿದ ಘಟನೆ ಸಂಭವಿಸಿದೆ.ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹಾಡಗೇರಿ ನಿವಾಸಿಗಳಾದ ಈರ್ವರು, ಸಾಲ್ಕೋಡ ಭಾಗದಿಂದ ಅರೆಅಂಗಡಿಗೆ ದ್ವಿಚಕ್ರ ವಾಹನದಲ್ಲಿ ಸಾಗುವಾಗ ಈ ಘಟನೆ ಸಂಭವಿಸಿದೆ. ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಮರ ಇರುವ ಪ್ರದೇಶದಿಂದ ನುಗ್ಗಿದ ಚಿರತೆಯೊಂದು ಏಕಾಏಕಿ ಬೈಕ್ ಮೇಲೆ … [Read more...] about ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರ ಮೇಲೆ ಚಿರತೆ ದಾಳಿ!
ಮಂಗಳಸೂತ್ರ ಕದ್ದೊಯ್ದಿದ್ದವರಿಗೆ 3 ವರ್ಷ ಜೈಲು
ಹೊನ್ನಾವರ: ಮಹಿಳೆಯೋರ್ವಳ ಮಂಗಳಸೂತ್ರವನ್ನು ಕದ್ದೊಯ್ದಿದ್ದ ಇಬ್ಬರು ಆರೋಪಿಗಳಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶಿಸಿದೆ.ಪ್ರಕರಣದ ವಿವರ ಯಲ್ಲಾಪುರದ ನಾಸಿರ್ ಅಹಮದ್ ಹಾಗೂ ಭಟ್ಕಳದ ಅಬ್ದುಲ್ ಅಲಿಂ ಎನ್ನುವ ಇಬ್ಬರು ಯುವಕರು 2020 ಜುಲೈ 2ರಂದು ರಾಷ್ಟ್ರೀಯ ಹೆದ್ದಾರಿಯ ಮೇಲೆ ತಮ್ಮ ಬೈಕ್ ಮೂಲಕ ಬಂದು ಪಟ್ಟಣದ ಬಜಾರ್ ರಸ್ತೆಯಿಂದ ಎಮ್ಮೆ ಪೈಲ್ ಕಡೆಗೆ ಹೆದ್ದಾರಿ ದಾಟುತ್ತಿದ್ದ ಪೂರ್ಣಿಮಾ … [Read more...] about ಮಂಗಳಸೂತ್ರ ಕದ್ದೊಯ್ದಿದ್ದವರಿಗೆ 3 ವರ್ಷ ಜೈಲು