ಹೊನ್ನಾವರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 16 ರಂದು ಮಧ್ಯಾಹ್ನ 3ಕ್ಕೆ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಕ್ಷೇಮ ನಿಧಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು.ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಪಾಲ್ಗೊಳ್ಳುವರು. ಪಪಂ … [Read more...] about ಜುಲೈ ೧೬ರಂದು ಹೊನ್ನಾವರ ಪ.ಪಂ.ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಕ್ಷೇಮ ನಿಧಿ ಅಭಿಯಾನಕ್ಕೆ ಚಾಲನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾದ ಲಾರಿ
ಹೊನ್ನಾವರ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಟ್ಟಣದ ಗೇರುಸೊಪ್ಪಾ ವೃತ್ತದಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲೆ ಪಲ್ಟಿಯಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.ಮಹಾರಾಷ್ಟç ನೋಂದಣಿಯ ಲಾರಿಯು ಮಂಗಳೂರು ಕಡೆ ಸಕ್ಕರೆ ತುಂಬಿಕೊAಡು ಸಾಗುತ್ತಿದ್ದಾಗ ಪಟ್ಟಣದ ಗೇರುಸೊಪ್ಪಾ ಸರ್ಕಲ್ ತಿರುವಿನಲ್ಲಿ ಪಲ್ಟಿಯಾಗಿದೆ. ನಿಯಂತ್ರಣ ತಪ್ಪಿದ ಲಾರಿಯು ತಿರುವಿನಲ್ಲಿರುವ ವಿದ್ಯತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿ ಹೊಡೆದಿದ್ದು, ಒಂದು ವಿದ್ಯತ್ ಕಂಬ … [Read more...] about ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾದ ಲಾರಿ
ಗೇರುಸೊಪ್ಪ ಡ್ಯಾಂನಿoದ ನೀರು ಹೊರ ಬಿಡುವ ಸೂಚನೆ
ಹೊನ್ನಾವರ : ತಾಲೂಕಿನ ಗೇರುಪೊಪ್ಪಾದ ಶರವಾತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ಹೇರಳವಾಗಿ ನೀರು ಹರಿದು ಬರುತ್ತಿದೆ.ಹೀಗೆ ಮುಂದುವರಿದರೆ ಆಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ವಿದ್ಯತ್ ಉತ್ಪಾದನೆಯಿಂದ ಹೊರಬರುವ ಪ್ರಮಾಣದಷ್ಟೇ, ಅಂದರೆ ಗರಿಷ್ಠ 22,000 ಕ್ಯೂಸೆಕ್ವರೆಗಿನ ನೀರನ್ನು ರೇಡಿಯಲ್ ಗೇಟ್ ಗಳ ಮೂಲಕ ಹೊರಬಿಡಲಾಗುವುದು. ಶರವತಿ ನದಿ ತೀರದವರ ಎಚ್ಚರಿಕೆಯಿಂದ ಇರುವಂತೆ ಕರ್ನಾಟಕ ವಿದ್ಯತ್ ನಿಗಮ ಪ್ರಥಮ ಹಂತದ … [Read more...] about ಗೇರುಸೊಪ್ಪ ಡ್ಯಾಂನಿoದ ನೀರು ಹೊರ ಬಿಡುವ ಸೂಚನೆ
ಅಂದರ್ ಬಾಹರ್ : 20 ಜನರ ಮೇಲೆ ಕೇಸ್
ಹೊನ್ನಾವರ : ತಮ್ಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಅಡ್ಡೆಯ ಮೇಲೆ ಹಣವನ್ನು ಪಂಥವನ್ನಾಗಿ ಅಂದರ್ ಬಾಹರ್ ಜೂಗರಾಟ ನಡೆಸುವಾಗ ಪೊಲೀಸರು ದಾಳಿ ನಡೆಸಿದ್ದು, 2230 ನಗದು ಹಾಗೂ ಸಲಕರಣೆ, ಸ್ಥಳದಲ್ಲಿದ್ದ ನಾಲ್ಕು ಬೈಕ್ ಹಾಗೂ ಒಂದು ಆಟೋ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಹೊಸಾಡ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂದರ್ - ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸೈ ಮಹಾಂತೇಶ ನಾಯಕ ನೇತೃತ್ವದಲ್ಲಿ ಸಿಬ್ಬಂದಿ ದಾಳಿ … [Read more...] about ಅಂದರ್ ಬಾಹರ್ : 20 ಜನರ ಮೇಲೆ ಕೇಸ್
ಹೊನ್ನಾವರ : ಮಳೆಯಿಂದ ವಿವಿಧೆಡೆ ಮನೆಗಳಿಗೆ ಹಾನಿ
ಹೊನ್ನಾವರ : ತಾಲೂಕಿನಲ್ಲಿ ವರುಣಾರ್ಭಟ ಕೊಂಚ ಇಳಿಮುಖವಾದರು ತಾಸಿಗೊಮ್ಮ ಜೋರಾದ ಗಾಳಿ ಸಹಿತ ಬೀಳುವ ಮಳೆಗೆ ಮನೆಗಳಿಗೆ ಹಾನಿಯಾಗುತ್ತಿರುವ ಪ್ರಮಾಣ ದಿನೇ ದಿನೇ ಏರುತ್ತಲೇ ಇದೆ.ಮಾಡಗೇರಿಯ ನಾರಾಯಣ ಆಚಾರಿ ಅವರ ಪಕ್ಕಾ ಮನೆಗೆ ತೀವ್ರ ಹಾನಿಯಾಗಿ 70,000 ನಷ್ಟವಾಗಿದೆ. ಕರ್ಕಿಯ ಮಾರುತಿ ಪಾಂಡುರAಗ ಶೇಟ್ ಅವರ ಪಕ್ಕಾ ಮನೆಗೆ ತೀವ್ರ ಹಾನಿಯಾಗಿ 80,000 ಹಾನಿಯಾಗಿದೆ. ಮಾಡಗೇರಿಯ ಕೃಷ್ಣ ಚಿನ್ನು ಆಚಾರಿಯವರ ಪಕ್ಕಾಮನೆಗೆ ಭಾಗಶಃ ಹಾನಿಯಾಗಿ … [Read more...] about ಹೊನ್ನಾವರ : ಮಳೆಯಿಂದ ವಿವಿಧೆಡೆ ಮನೆಗಳಿಗೆ ಹಾನಿ