ಹೊನ್ನಾವರ : ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಕೊರೊನಾ ರೋಗದ ನಿಯಂತ್ರಣ ಸಾಧ್ಯವಾಗುತ್ತಿದೆ. ಆದಾಗ್ಯೂ ಇತ್ತೀಚೆಗೆ ಕೊರೊನಾ ಟೆಸ್ಟ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿದ್ಯಮಾನಗಳು ವರದಿಯಾಗುತ್ತಿದ್ದು ಕೊರೊನಾ ಸುರಕ್ಷತಾ ನಿಯಮಗಳನ್ನು ದಿಕ್ಕರಿಸುವವರ ಮೇಲೆ ಕೇಸ್ ಹಾಕಲೂ ಹಿಂಜರಿಯಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಹೊನ್ನಾವರದಲ್ಲಿ ಕೊರೊನಾ ಸಂಬoಧಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ತಾಲೂಕಾಸ್ಪತ್ರೆಯಲ್ಲಿ ಕೊರೊನಾ … [Read more...] about ಸ್ವಯಂ ಪ್ರೆರಣಿಯಿಂದ ಕರೋನಾ ಟೆಸ್ಟ ಮಾಡಿಸಿಕೊಳ್ಳಿ; ಜಿಲ್ಲಾಧಿಕಾರಿ ಹರೀಶ ಕುಮಾರ್
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬಗೆಹರಿಯುತ್ತಿಲ್ಲ ಭೂ ಒಡೆತನದ ಸಮಸ್ಯೆ.. ಅದಿಭೋಗದಾರರಿಗೆ ಪರಿಹಾರ ಪಡೆಯಲು ದಾಖಲೆಯ ಕೊರತೆ – ಹೆದ್ದಾರಿ ಅಗಲೀಕರಣಕ್ಕೂ ಗೃಹಣ
ಹೊನ್ನಾವರ – ಒಂದು ವರ್ಷದ ಹಿಂದಿನ ವರೆಗೂ ಭರದಿಂದ ಸಾಗುತ್ತಿದ್ದ ರಾಷ್ಟಿಯ ಹೆದ್ದಾರಿ ಚತುಷ್ಪಥ ಕಾಮಗಾರಿ ಒಮ್ಮೆಲೇ ಕುಂಠಿತಗೊoಡಿದೆ. ತಾಲೂಕಿನ ಕರ್ಕಿ ಹಳದಿಪುರ, ಅನಂತವಾಡಿ ಮುಂತಾದ ಕಡೆ ಜಾಗದ ಹಕ್ಕುದಾರರನ್ನು ಗುರುತಿಸಿ ಪರಿಹಾರ ವಿತರಿಸಲು ವಿಫಲವಾಗಿರುವ ಐ.ಆರ್.ಬಿ ಕೆಲಸವನ್ನು ಸ್ಥಗಿತಗೊಳಿಸಿ ಮುಂದಿನ ಬೆಳವಣಿಗೆಯನ್ನು ಎದುರು ನೋಡುತ್ತಿದೆ.ರಸ್ತೆ ಕೆಲಸ ಶೇ.೮೦ರಷ್ಟು ಪೂರ್ಣವಾಗುವ ವರೆಗೆ ಟೋಲ್ ಸಂಗ್ರಹ ಸಾಧ್ಯವಿರಲಿಲ್ಲವಾದ ಕಾರಣ ತರಾತುರಿಯಲ್ಲಿ ಕಾಮಗಾರಿ ನಡೆಸಿದ … [Read more...] about ಬಗೆಹರಿಯುತ್ತಿಲ್ಲ ಭೂ ಒಡೆತನದ ಸಮಸ್ಯೆ.. ಅದಿಭೋಗದಾರರಿಗೆ ಪರಿಹಾರ ಪಡೆಯಲು ದಾಖಲೆಯ ಕೊರತೆ – ಹೆದ್ದಾರಿ ಅಗಲೀಕರಣಕ್ಕೂ ಗೃಹಣ
ಭೂ ಸುಧಾರಣಾ ಕಾಯಿದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಗಳ ಬದಲಾವಣೆಗೆ ಮುಂದಾಗದoತೆ ಸರ್ಕಾರಕ್ಕೆ ಜೆ.ಡಿ.ಎಸ್ ಒತ್ತಾಯ
ಹೊನ್ನಾವರ: ಭೂ-ಸುಧಾರಣೆ ಕಾಯಿದೆ ೧೯೬೧, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮಂಕಿ ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು..ಮಂಕಿ ಘಟಕದ ಅಧ್ಯಕ್ಷ ಟಿ.ಟಿ.ನಾಯ್ಕ ಮಾತನಾಡಿ ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಧಿಯನ್ನು ೬೦ … [Read more...] about ಭೂ ಸುಧಾರಣಾ ಕಾಯಿದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಗಳ ಬದಲಾವಣೆಗೆ ಮುಂದಾಗದoತೆ ಸರ್ಕಾರಕ್ಕೆ ಜೆ.ಡಿ.ಎಸ್ ಒತ್ತಾಯ
ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಕೊಂದು ನೇಣಿಗೆ ಕೊರಳೊಡ್ಡುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ಗಂಡ
ಹೊನ್ನಾವರ: ಪತ್ನಿಯ ಶೀಲ ಶಂಕಿಸಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಆಕೆಯ ಮೇಲೆ ಗಂಭೀರ ಹಲ್ಲೆ ನಡೆಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿಯ ಕುಳಿಮನೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.ಕುಳಿಮನೆಯ ವೆಂಕಟೇಶ ನಾಯ್ಕ (38) ಎನ್ನುವವನು ಪ್ರತಿನಿತ್ಯ ಕುಡಿದು ಬರುತ್ತಿದ್ದು ದುಡಿದ ಹಣವನ್ನು ಮನೆಗೆ ನೀಡದೇ ಹಣಕ್ಕಾಗಿ ಪತ್ನಿಯೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು. ಅಲ್ಲದೆ ಹೆಂಡತಿಯನ್ನು ಸಂಶಯದಿಂದ ನೋಡುವ ಮೂಲಕ … [Read more...] about ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಕೊಂದು ನೇಣಿಗೆ ಕೊರಳೊಡ್ಡುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ಗಂಡ
ತಾಲೂಕ ಅಂಚೆಕಛೇರಿಗೆ ಆಟೋಮ್ಯಾಟಿಕ್ ಸ್ಯಾನಿಟೈಜರ್ ವಿತರಿಸಿದ ಲಯನ್ಸ ಕ್ಲಬ್
ಹೊನ್ನಾವರ: ಸೇವೆಯಲ್ಲಿ ಸದಾ ಮುಂಚೂಣೆಯಲ್ಲಿರುವ ಹೊನ್ನಾವರ ಲಯನ್ಸ್ ಕ್ಲಬ್ ಇದೀಗ ತಾಲೂಕಿನ ಕೇಂದ್ರ ಅಂಚೆ ಕಚೇರಿಗೆ ಆಟೋಮ್ಯಾಟಿಕ್ ಸಾನಿಟೈಸರ್ ಮಷೀನ್ ವಿತರಿಸುವ ಮೂಲಕ ಅಲ್ಲಿಯ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರ ಆರೊಗ್ಯ ಸುರಕ್ಷತೆಗೆ ಮುಂದಾಗಿದೆ. ಎಲ್ಲಡೆ ಕೊರೋನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, ಮಾಸ್ಕ ಮತ್ತು ಸ್ಯಾನಿಟೈಜರ್ ಬಳಕೆಯ ಬಗ್ಗೆ ಮಾಡಲಾಗುತ್ತಿದೆ. ತಾಲೂಕಿನ ಅಂಚೆ ಕಚೇರಿಗೆ ಸಾರ್ವಜನಿಕ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಪ್ರತಿನಿತ್ಯ … [Read more...] about ತಾಲೂಕ ಅಂಚೆಕಛೇರಿಗೆ ಆಟೋಮ್ಯಾಟಿಕ್ ಸ್ಯಾನಿಟೈಜರ್ ವಿತರಿಸಿದ ಲಯನ್ಸ ಕ್ಲಬ್




