2018-19 ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿರುವ ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಮ್. ಮಹಾವಿದ್ಯಾಲಯದ ವೈಷ್ಣವಿ ರಾಘವ ಬಾಳೇರಿ, ಇವರು ಶೇ. 95.46 ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ 9ನೇ ರ್‍ಯಾಂಕ್ನ್ನು ಹಾಗೂ ಎಮ್.ವಿ. ಪ್ರಜ್ಞಾ ಇವರು ಶೇ.95.30 ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ 10ನೇ ರ್‍ಯಾಂಕ್ನ್ನು ಪಡೆದಿರುತ್ತಾರೆ. ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಇವರಿಗೆ ಆಡಳಿತ ಮಂಡಳಿ, ಪ್ರಾರ್ಚಾಯರು ಶಿಕ್ಷಕ ಮತ್ತು … [Read more...] about ಎಸ್.ಡಿ.ಎಮ್. ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳ ಸಾಧನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್
ಜಿಲ್ಲೆಯ ಪ್ರವಾಸದ್ಯೋಮ್ಯಕ್ಕೆ ಇನ್ನಷ್ಟು ಮೆರಗು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್, ರಾಜ್ಯದ ಏಕೈಕ ಬ್ಲೂಫ್ಲಾö್ಯಗ್ ಎನ್ನುವ ಹಿರಿಮೆಯ ಗರಿಇಷ್ಟು ದಿನ ದೂರದ ಮಂಗಳೂರು, ಕಾÀರವಾರದ ಕಡಲತೀರಗಳು ಹೆಚ್ಚಿನ ಮನ್ನಣೆಯ ಮೇಲೆ ಪ್ರವಾಸಿಗರಿಂದ ಜಿನಗುತ್ತಿದ್ದರೆ ಅಂತಹ ಅವಕಾಶ ನಮ್ಮ ಹೊನ್ನಾವರಕ್ಕೂ ಒದಗಿ ಬಂದಿದೆ. ತಾಲೂಕಿನ ಅಪ್ಸರಕೊಂಡ ಇಡಗುಂಜಿ ಪ್ರವಾಸಿಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ … [Read more...] about ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್
ದಿವಂಗತ ದುರ್ಗಾದಾಸ ಗಂಗೊಳ್ಳಿ ಜನ್ಮದಿನದ ಅಂಗವಾಗಿ ಕಲಾಗಂಗೋತ್ರಿ ತಂಡದಿಂದ ಕುಮಟಾದ ತಾಲೂಕಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಯಕ್ಷಗಾನ ಕಲೆ ಸೇರಿದಂತೆ ಇತರೆ ಕಲೆ ಹಾಗೂ ಸಂಸ್ಕøತಿ ಬಿಂಬಿಸುವ ಕಾರ್ಯಕ್ರಮಗಳನ್ನು ಸಂಯೋಜಿಸಿ ಜೊತೆಗೆ ಅಶಕ್ತ ಕಲಾವಿದರುಗಳಿಗೆ ನೆರವಾಗುವ ಮೂಲಕ ಗುರುತಿಸಿಕೊಂಡಿದ್ದರು.ಅವರು ಮರಣದ ನಂತರ ಶ್ರೀಧರ್ ನಾಯ್ಕ ವಕ್ನಳ್ಳಿಯವರ ನೇತೃತ್ವದಲ್ಲಿ ಇಂದಿಗೂ ಸಮಾಜಿಮುಖಿ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುತ್ತ ಬಂದಿದ್ದಾರೆ.ಈ ನಿಟ್ಟಿನಲ್ಲಿ ಇಂದು ದಿ.ದುರ್ಗಾದಾಸ ಗಂಗೊಳ್ಳಿಯವರ ಜನ್ಮದಿನದ ಪ್ರಯುಕ್ತ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ … [Read more...] about ದಿವಂಗತ ದುರ್ಗಾದಾಸ ಗಂಗೊಳ್ಳಿ ಜನ್ಮದಿನದ ಅಂಗವಾಗಿ ಕಲಾಗಂಗೋತ್ರಿ ತಂಡದಿಂದ ಕುಮಟಾದ ತಾಲೂಕಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ದೇವರ ಮೊರೆ ಹೋದ ಕಡಲಮಕ್ಕಳು;ಟೋಂಕಾ ಬಳಿ ನಿರ್ಮಾಣವಾಗುವ ಬಂದರು ವಿರುದ್ದ ವಿನೂತನ ಪ್ರತಿಭಟನೆ
ಕಾಸರಕೋಡಿನಲ್ಲಿ ಹೊನ್ನಾವರ ಪೋರ್ಟ್ ಕಂಪನಿ ಹಾಗೂ ವಾಣಿಜ್ಯ ಬಂದರು ನಿರ್ಮಾಣ ತೊಲಗಲಿ ಎಂದು ಪ್ರಾರ್ಥಿಸಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಕಾಸರಕೊಡ ಟೊಂಕಾದಿಂದ ಹೊನ್ನಾವರ ಪಟ್ಟಣದವರೆಗೆ 5 ಕಿಲೋಮೀಟರ್ ಗೂ ಹೆಚ್ಚಿನ ದೂರ ಪಾದಯಾತ್ರೆ ನಡೆಸಿ ಶ್ರೀ ಮಾರುತಿ ಮಂದಿರ, ಜೈನ್ ಜಟಕಾ ಹಾಗೂ ಶ್ರೀ ಮಾರಮ್ಮ ಯಾನೆ ದಂಡಿನದುರ್ಗಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಸೇವೆ ಸಲ್ಲಿಸಿದರು. ಕಾಸರಕೋಡಿನ ಶ್ರೀ ಮಾರುತಿ ಮಂದಿರ ಹಾಗೂ ಜೈನ್ ಜಟಕಾ ದೇವಾಲಯಗಳಲ್ಲಿ … [Read more...] about ದೇವರ ಮೊರೆ ಹೋದ ಕಡಲಮಕ್ಕಳು;ಟೋಂಕಾ ಬಳಿ ನಿರ್ಮಾಣವಾಗುವ ಬಂದರು ವಿರುದ್ದ ವಿನೂತನ ಪ್ರತಿಭಟನೆ
ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶ ಹೊಂದಿದೆ. ಯಾವುದೇ ಪ್ರದೇಶ ಅಭಿವೃದ್ಧಿ ಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳಾದ ಸಾರಿಗೆ ವ್ಯವಸ್ಥೆ, ಜಲ ಸಂಪನ್ಮೂಲ , ವಿದ್ಯುತ್, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸೌಲಭ್ಯ ಕೊರತೆ ಇರಬಾರದು. ಇವುಗಳು ಒಂದಕ್ಕೊಂದು ಅವಲಂಭಿಸಿವೆ. ಹೀಗಿರುವಾಗ ಜಿಲ್ಲೆಗೆ ಯಾವುದೇ ಕೈಗಾರಿಕೆಗಳು ಹಾಗೂ ಅಭಿವೃದ್ಧಿಗೆ ಪೂರಕ ಯೋಜನೆಗಳು ಬಂದರೂ … [Read more...] about ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ



