ಅಳಿವಿನಂಚಿ£ಲ್ಲಿರುವÀ ಸಂತತಿಯ ಉಳಿವಿಗೆ ವಿಶಿಷ್ಠ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು ಹೊನ್ನಾವರ ತಾಲೂಕಿನ ಹಳದಿಪುರ ಕಡಲತೀರದಲ್ಲಿ ಅಪರೂಪದ ಆಮೆ ಮರಿಗಳು ಬಿಡಲಾಯಿತು. ಹಳದಿಪುರ ಸಮುದ್ರತೀರದಲ್ಲಿರುವ ಕಡಲಾಮೆ ಸಂರಕ್ಷಣಾ ಕ್ಷೇತ್ರದಲ್ಲಿ ಮೊಟ್ಟೆಗಳಿಂದ ಹೊರಬಂದ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇಲಕೆಯ ಅಧಿಕಾರಿಗಳು ಕಡಲಿಗೆ ಬಿಡುವ ಮೂಲಕ ಪ್ರಾಣಿಗಳ ಚಲನವಲನದ ಬಗ್ಗೆ ಮಹಿತಿ ನೀಡಿದರು. ಕಳೆದ 52 ದಿನಗಳಿಂದ ಸಂರಕ್ಷಿಸಿದ ಕಡಲಾಮೆಯ … [Read more...] about ಕಡಲಾಮೆಯ 60 ಕ್ಕೂ ಹೆಚ್ಚು ಮರಿಗಳು ಕಡಲಿಗೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕ.ವಿ.ವಿ. ಬಿ.ಎಸ್ಸಿ. ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಯರು
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವಿಜ್ಞಾನ ವಿಭಾಗದ ೨೦೧೮-೧೯ ನೇ ಶೈಕ್ಷಣಿಕ ಸಾಲಿನ ರ‍್ಯಾಂಕ್ ಘೋಷಣೆಯಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಹೊನ್ನಾವರದ ವಿದ್ಯರ್ಥಿಗಳು ರ‍್ಯಾಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಹೊನ್ನಾವರದ ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ತೇರ್ಗಡೆಯಾದ ಕುಮಾರಿ ಸುಧಾ ಸುಬ್ರಾಯ ಭಟ್ಟ, ಪ್ರಥಮ ರ‍್ಯಾಂಕ್, ಕುಮಾರಿ ಸಹನಾ ನಾಗೇಶ ಶೇಟ್, ದ್ವಿತೀಯ ರ‍್ಯಾಂಕ್, ಹಾಗೂ … [Read more...] about ಕ.ವಿ.ವಿ. ಬಿ.ಎಸ್ಸಿ. ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಯರು
ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಅರಣ್ಯ ವೀಕ್ಷಣಾ ಪ್ರದೇಶ
ಹೊನ್ನಾವರ ; ಎಸ್.ಡಿ.ಎಮ್ ಕಾಲೇಜ ಆಟದ ಮೈದಾನದ ಹಿಂಬದಿ ಇರುವ ಅರಣ್ಯ ಇಲಾಖೆಗೆ ಸಂಭಂದ ಪಟ್ಟ ಫಾರೆಸ್ಟ ವೀವ್ ಪಾಯಿಂಟ್ ಒಂದು ಪ್ರೇಕ್ಷಣಿಯ ಸ್ಥಳವಾಗಿದ್ದು ಒಂದು ಕಾಲದಲ್ಲಿ ಸಾರ್ವಜನಿಕರು ಸಂಜೆಯ ಸಮಯ ವಾಯು ವಿಹಾರಕ್ಕಾಗಿ ಹಾಗು ಪರಿವಾರದೊಂದಿಗೆ ಸಮಯ ಕಳೆಯುವ ಉತ್ತಮ ಜಾಗವಾಗಿತ್ತು. ಆದರ ಸಮಯ ಕಳೆಯುತ್ತದ್ದಂತೆ ಇಂದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದು ದುಖ:ಕರ ಸಂಗತಿಯಾಗಿದೆ. ಯುವಜನರು ಹಾಗೂ ಸುತ್ತಮುತ್ತಲಿನ ಕಾಲೇಜು ವಿಧ್ಯಾರ್ಥಿಯರು ತಮ್ಮ ಜನುಮದಿನ ಆಚರಣೆಗಾಗಿ … [Read more...] about ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಅರಣ್ಯ ವೀಕ್ಷಣಾ ಪ್ರದೇಶ
ಅಪರಿಚಿತ ಶವ ಪತ್ತೆ ಮಂಕಿ ಪೋಲಿಸರಿಂದ ಪರಿಶೀಲನೆ
ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತವಾಡಿ ಬಳಿ ರಾಷ್ಟಿಯ ಹೆದ್ದಾರಿ ೬೬ ಪಕ್ಕದಲ್ಲಿ ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ರಾತ್ರಿ ೧೦ ಗಂಟೆ ಸುಮಾರಿಗೆ ರಸ್ತೆ ಪಕ್ಕದಲ್ಲಿ ಶವ ಇರುವುದನ್ನು ಸ್ಥಳೀಯರು ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪಿ.ಎಸ್.ಐ ಪರಮಾನಂದ ಕೊಣ್ಣೂರ್ ಅವರು ಸಿಬ್ಬಂದಿಗಳೊದಿಗೆ ಸ್ಥಳಕ್ಕೆ ದಾವಿಸಿ ಶವವನ್ನು ಪರೀಕ್ಷಿಸಿ ಅಲ್ಲಿಂದ ತಂದು ಮಂಕಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ … [Read more...] about ಅಪರಿಚಿತ ಶವ ಪತ್ತೆ ಮಂಕಿ ಪೋಲಿಸರಿಂದ ಪರಿಶೀಲನೆ
ತಾಲೂಕಿನ ಆಟೋ ಯೂನಿಯನ್ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧವಾಗಿ ಆಯ್ಕೆ.
ಹೊನ್ನಾವರ ತಾಲೂಕಿನ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಟ್ಟಣದ ಮೂಡಗಣಪತೊಇ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕೃಯೆ ನಡೆದಿದ್ದು ಉಪಾಧ್ಯಕ್ಷರಾಗಿ ಬಸ್ತಾಂವ್ ಲೋಫಿಸ್, ಕಾರ್ಯದರ್ಶಿಯಾಗಿ ಪ್ರಕಾಶ ನಾಯ್ಕ, ಖಜಾಂಚಿಯಾಗಿ ದಾಮೋದರ ನಾಯ್ಕ, ಸಹ ಕಾರ್ಯದರ್ಶಿಯಾಗಿ ಉಮೇಶ ಸಾರಂಗ ಇವರನ್ನು ಆಯ್ಕೆ ಮಾಡಲಾಯಿತು. ಸ್ಟಾಂಡ್ ಮುಖಂಡರಾಗಿ ಈಶ್ವರ ಮೇಸ್ತ, ಪ್ರಕಾಶ ಮೇಸ್ತ,ಮಾದೇವ ನಾಯ್ಕ, ಈಶ್ವರ, ವೆಂಕಟೇಶ, … [Read more...] about ತಾಲೂಕಿನ ಆಟೋ ಯೂನಿಯನ್ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧವಾಗಿ ಆಯ್ಕೆ.




