ಹೊನ್ನಾವರ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ರಿಪೇರಿ ಹಾಗೂ ಹೊಸ ಮನೆಗಳ ನಿರ್ಮಾಣಕ್ಕೆ ಕರ್ನಾಟಕ ಸರಕಾರವು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದಾಗಿಯೂ, ಅರಣ್ಯ ಸಿಬ್ಬಂದಿ ಸರಕಾರದ ನಿರ್ದೇಶನವನ್ನು ಉಲ್ಲಂಘಿಸಿ, ಅರಣ್ಯವಾಸಿಗಳಿಗೆ ಕಿರುಕುಳ ನೀಡುವ ಅರಣ್ಯ ಸಿಬ್ಬಂದಿಗಳ ಮೇಲೆ 7 ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಅತೀ ಶೀಘ್ರದಲ್ಲಿ ಹೋನ್ನಾವರ ಡಿಎಫ್‌ಓ ಕಾರ್ಯಾಲಯಕ್ಕೆ ಅರಣ್ಯವಾಸಿಗಳು ಮುತ್ತಿಗೆ ಹಾಕಿ … [Read more...] about ಆದೇಶ ಉಲ್ಲಂಘನೆ: ಹೊನ್ನಾವರ ಡಿಎಫ್‌ಓ ಕಛೇರಿಗೆ ಮುತ್ತಿಗೆಗೆ ನಿರ್ಧಾರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ : ಗಂಧದ ಓಣಿಯಲ್ಲಿ ದುರ್ವಾಸನೆ, ಸೊಳ್ಳೆಕಾಟ
ಹೊನ್ನಾವರ : ಪಟ್ಟಣದ ಗಂಧದ ಓಣಿ ಪ್ರಮೀಳಾ ವೈನ್ಸ್ ಎದುರಿನ ರಸ್ತೆಯ ಚರಂಡಿಯAತೂ ತ್ಯಾಜ್ಯ ಹಾಗೂ ತ್ಯಾಜ್ಯ ನೀರು ತುಂಬಿ ನಿಂತು ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ.ಈಗ ಚರಂಡಿಯಲ್ಲಿ ಕಟ್ಟಿಕೊಂಡಿರುವ ನೀರು ಸೊಳ್ಳೆಗಳ ಉತ್ಪಾದನಾ ತಾಣವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಈ ರಸ್ತೆಯ ನಿವಾಸಿಗಳು ದೂರುತ್ತಾರೆ. ಇಲ್ಲಿ ಸ್ವಚ್ಛತೆಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.ಸ್ವಚ್ಛತೆಯ … [Read more...] about ಹೊನ್ನಾವರ : ಗಂಧದ ಓಣಿಯಲ್ಲಿ ದುರ್ವಾಸನೆ, ಸೊಳ್ಳೆಕಾಟ
ತಂಬಾಕು ಮಾರಾಟ ಕೇಂದ್ರಗಳ ಮೇಲೆ ದಾಳಿ : ದಂಡ
ಹೊನ್ನಾವರ : ತಂಬಾಕು ನಿಯಂತ್ರಣ ತನಿಖಾ ದಳ ಹೊನ್ನಾವರದ ವತಿಯಿಂದ ಗ್ರಾಮೀಣ ಭಾಗಗಳಾದ ಚಂದಾವರ, ಅರೇಂಗಡಿ, ಸಂತೆಗುಳಿಯ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ಕೊಟ್ಟಾ - 2003 ಕಾಯ್ದೆ ಅಡಿಯಲ್ಲಿ ತಂಬಾಕು ಉತ್ಪತ್ನಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.ಇನ್ನು ಮುಂದೆ ತಂಬಾಕು ಉತ್ಪತ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಶಾಲಾ ಆವರಣದಿಂದ ನೂರು ಗಜಗಳ ಅಂತರದೊಳಗೆ ತಂಬಾಕು ಮಾರಾಟ ಕಡ್ಡಾಯ ನಷೇಧಿಸಿದ ಮತ್ತು … [Read more...] about ತಂಬಾಕು ಮಾರಾಟ ಕೇಂದ್ರಗಳ ಮೇಲೆ ದಾಳಿ : ದಂಡ
ಹೊನ್ನಾವರ ಆಟೋ ಚಾಲಕ ಸಂಘದ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧ ಆಯ್ಕೆ
ಹೊನ್ನಾವರ : ಪಟ್ಟಣ ವ್ಯಾಪ್ತಿಯ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಿವರಾಜ ಮೇಸ್ತ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಸತತ 18 ವರ್ಷದಿಂದ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಇವರು ಅನೇಕ ಸಂಧರ್ಭದಲ್ಲಿ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.ಹಲವು ರಾಷ್ಟಿçÃಯ ಹಬ್ಬಗಳಲ್ಲಿ ತಮ್ಮ ಸಂಘಟನೆಯ ಮೂಲಕ ಸಿಹಿ ಹಂಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದ್ದಾರೆ. ಹಿಂದು … [Read more...] about ಹೊನ್ನಾವರ ಆಟೋ ಚಾಲಕ ಸಂಘದ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧ ಆಯ್ಕೆ
ಕವಲಕ್ಕಿ ಸಮೀಪ ಚಿರತೆ ಸಾವು
ಹೊನ್ನಾವರ ತಾಲೂಕಿನ ಕವಲಕ್ಕಿ ಸಮೀಪದ ಮಾಸುಕಲ್ಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೆ ಚಿರತೆಯೊಂದು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಚಿರತೆ ಅಂದಾಜು ಒಂದು ವರ್ಷದ ಹೆಣ್ಣು ಚಿರತೆಯಾಗಿದೆ.ಜಮೀನಿಗೆ ಕಾಡುಪ್ರಾಣಿಗಳ ಹಾವಳಿ ತಡೆಯಲೋ ಅಥವಾ ಕಾಡುಪ್ರಾಣಿ ಭೇಟೆಯಾಡಲೂ ತಂತಿಯಿಂದ ಸುತ್ತಿದ್ದ ನಳಿಕೆಗೆ ಚಿರತೆಯು ಸಿಲುಕಿ ಸಾವನ್ನಪ್ಪಿದೆ. ಸ್ಥಳಕ್ಕೆ ಡಿ.ಎಫ್.ಓ ರವಿಶಂಕರ್ ಹಾಗೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಾಗದ … [Read more...] about ಕವಲಕ್ಕಿ ಸಮೀಪ ಚಿರತೆ ಸಾವು