ಹೊನ್ನಾವರ : ತಾಲೂಕಿನ ಶ್ರೀನಿಧಿ ಸೇವಾ ಮಾಹಿನಿ ವತಿಯಿಂದ ಬಾಳೆಗದ್ದೆ ಶ್ರಿವೆಂಕ್ರಟಮಣ ಸಭಾಭವನದಲ್ಲಿ ಏ.9 ರಂದು ಮಧ್ಯಾಹ್ನ 3.30 ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.2021-22 ನೇ ಸಾಲಿನ ಗಾಣಿಗ ಸಮಾಜದ ತಾಲೂಕಿನ ನಿವಾಸಿಗಳಾಗಿದ್ದು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ 90% ಅಧಿಕ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಗೌರವಿಸಲಾಗುತ್ತದೆ.ಇದೇ … [Read more...] about ಇಂದು ಗಾಣಿಗ ಸಂಘದಿAದ ಪ್ರತಿಭಾ ಪುರಸ್ಕಾರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಫೋಟೊಶೂಟ್ ಪೊಲೀಸರ ಎಚ್ಚರಿಕೆ
ಹೊನ್ನಾವರ: ತಾಲೂಕಿನ ಅಪ್ಪರ ಕೊಂಡ ಬೀಚ್ ನಲ್ಲಿ ನಿಬರ್‌ಂಧದ ನಡುವೆಯೂ ರಾತ್ರಿ ವೇಳೆ ಅನಧಿಕೃತ ವಾಗಿ ಡೋಣ್ ಕ್ಯಾಮರಾ ಹಾರಿಸುತಿದ್ದ ಕ್ಯಾಮರಾಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ ಘಟನೆ ಮಂಗಳವಾರ ನಡೆದಿದೆ.ಬೇರೆ ಬೇರೆ ಊರಿನಿಂದ ಬಂದು ಕಡಲ ತೀರಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಲಾಗುತ್ತಿದ್ದು ಇದಕ್ಕಾಗಿ ಡೋನ್ ಕ್ಯಾಮೆರಾಗಳನ್ನು ಬಳಸಲಾ ಗುತ್ತಿದೆ. ಕ್ಯಾಮರಾಗಳು ತಮ್ಮ … [Read more...] about ಫೋಟೊಶೂಟ್ ಪೊಲೀಸರ ಎಚ್ಚರಿಕೆ
ಸಂತೇಗುಳಿ ಶಾಲೆ ಹಾಗೂ ಅಂಚೆ ಕಚೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನ
ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಸಂತೇಗುಳಿ ಶಾಲೆ ಹಾಗೂ ಅಂಚೇಕಛೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಒಳಪ್ರವೇಶಿಸಿದ ಕಳ್ಳರು ಶಾಲಾ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಅದೇ ಕಂಪೌಡ ಒಳಗಡೆ ಇರುವ ಅಂಚೇಕಚೇರಿ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿ ಕಛೇರಿ ಒಳಗಿನ ಗೊಡ್ರೆಜ್ ಬೀಗ ಮುರಿದ ಕಳ್ಳತನಕ್ಕೆ ಯತ್ನಿಸಿದ್ದು, ಕಾಗದಪತ್ರಗಳು ಚೆಲ್ಲಾಪಿಲ್ಲಿಯಾಗಿದೆ. … [Read more...] about ಸಂತೇಗುಳಿ ಶಾಲೆ ಹಾಗೂ ಅಂಚೆ ಕಚೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನ
ಕಿಡ್ನಿ ವೈಫಲ್ಯ: ಯುವಕನ ಚಿಕಿತ್ಸೆಗೆ ನೆರವು
ಹೊನ್ನಾವರ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕನಿಗೆ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ವತಿಯಿಂದ ಆರ್ಥಿಕ ನೆರವಾಗುವ ಮೂಲಕ ಮಾನವೀಯತೆ ಮೆರೆದರು. ತಾಲೂಕಿನ ಗೇರುಸೊಪ್ಪಾದ ವಿನಾಯಕ ಪುರಂದರ ನಾಯ್ಕ ಇವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಶಸ್ತ್ರ ಚಿಕಿತ್ಸೆಗೆ ಅಂದಾಜು 10ಲಕ್ಷ ರೂಪಾಯಿ ಅಗತ್ಯ ಎಂದು ಮಣಿಪಾಲದ ತಜ್ಞ ವೈದ್ಯರು ತಿಳಿಸಿರುತ್ತಾರೆ.ಈಗಾಗಲೇ ತಂದೆಯನ್ನು ಕಳೆದುಕೊಂಡ ವಿನಾಯಕ್ ಮತ್ತು ಆತನ … [Read more...] about ಕಿಡ್ನಿ ವೈಫಲ್ಯ: ಯುವಕನ ಚಿಕಿತ್ಸೆಗೆ ನೆರವು
ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ; ವೈದ್ಯಗೆ ಸನ್ಮಾನ
ಹೊನ್ನಾವರ: ತಾಲ್ಲೂಕಿನ ಸರಳಗಿಯ ಬೈಣೆಕೆರೆಯಲ್ಲಿ ಶ್ರೀನಾಗದೇವ ಮಹಾಸತಿ ಜಟಿಕೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಲ್ಲಿ ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮದ ಮೂರನೇ ದಿನ ಮಾಜಿ ಶಾಸಕ ಮಂಕಾಳ ವೈದ್ಯ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಭಾಕಾರ್ಯಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರು ಹುಟ್ಟುವಾಗ ಸಾಯುವಾಗ ಈ ಜಗತ್ತಿನಿಂದ ಏನನ್ನು ಕರೆದೊಯ್ಯಲು ಆಗುವುದಿಲ್ಲ. … [Read more...] about ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ; ವೈದ್ಯಗೆ ಸನ್ಮಾನ