ಓರ್ವ ನಾಪತ್ತೆ ಇನ್ನೋರ್ವ ಮಣಿಪಾಲಕ್ಕೆಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಈರ್ವರು ಯುವಕರು ಶರಾವತಿ ನದಿಯಲ್ಲಿ ಬಿದ್ದು, ಒಬ್ಬನನ್ನು ಮೀನುಗಾರರು ರಕ್ಷಣೆ ಮಾಡಲಾಗಿದೆ. ಇನ್ನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಬ್ರೀಝಾ ಗೋವಾ ನೋಂದಾವಣೆ ಹೊಂದಿರುವ ಹಾಗೂ ಹೊನ್ನಾವರ … [Read more...] about ಕಾರಿಗೆ ಡಿಕ್ಕಿಯಾಗಿ ಶರಾವತಿಯಲ್ಲಿ ಬೈಕ್ ಸಮೇತ ಬಿದ್ದ ಸವಾರರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕ್ಯಾಂಪಸ್ ಸಂದರ್ಶನ
ಹೊನ್ನಾವರ: ಮಾ. 8ರಂದು ಬೆಳಗ್ಗೆ 10 ಗಂಟೆಗೆ ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾಮಟ್ಟದ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ. ಮಂಗಳೂರು ಮೂಲದ ದಿಯಾ ಸಿಸ್ಟಮ್ಸ್ ಕಂಪನಿಯವರು ತಾಂತ್ರಿಕ ಹುದ್ದೆಗಳಿಗಾಗಿ ಆಯ್ಕೆ ನಡೆಸಲಿದ್ದಾರೆ.ಇದಕ್ಕೆ 2018, 2019, 2020, 2021 ರ ಅವಧಿಯಲ್ಲಿ ಬಿಎಸ್ಸಿ, ಬಿಸಿಎ, ಎಂಎಸ್ಸಿ, ಎಂಸಿಎ ಮತ್ತು ಬಿಇ ಪದವಿ, ಕಂಪ್ಯೂಟರ್ … [Read more...] about ಕ್ಯಾಂಪಸ್ ಸಂದರ್ಶನ
ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮೋಹನ ಆಚಾರಿ ನೇಮಕ
ಹೊನ್ನಾವರ : ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ, ಹಳದೀಪುರ ಗ್ರಾಮದ ಮೋಹನ ರಾಮ ಆಚಾರಿಯವರನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿಯವರ ಸೂಚನೆಯ ಮೇರೆಗೆ, ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ವಿಭಾಗದ ಅಧ್ಯಕ್ಷ ಆರ್.ಎಚ್. ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.ತಕ್ಷಣ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷತೆಯ ಜವಾಬ್ಧಾರಿನ್ನು ವಹಿಸಿಕೊಂಡು … [Read more...] about ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮೋಹನ ಆಚಾರಿ ನೇಮಕ
ಹಣ್ಣು- ಹಂಪಲು ಜಮೀನು ಬೇರೆ ಉದ್ದೇಶಕ್ಕೆ ಬಳಸುವುದನ್ನು ತಡೆಯಲು ಆಗ್ರಹ
ಹೊನ್ನಾವರ: ತಾಲೂಕಿನಲ್ಲಿ ಹಣ್ಣು- ಹಂಪಲು ಬೆಳೆಯಲು ಸರ್ಕಾರದಿಂದ ಮಂಜೂರಾದ ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ತಡೆಯಬೇಕು ಎಂದು ಹೊಸಾಕುಳಿ ಗ್ರಾಮದ ರೈತರಾದ ಕೃಷ್ಣ ಎಸ್.ಹೆಗಡೆ ಹಾಗೂ ಶ್ರೀಧರ ಮೊಗೇರ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಹೆಗಡೆ, ರೈತರಿಗೆ ಜಮೀನು ಮಂಜೂರಾಗುವಾಗ ಹಣ್ಣು- ಹಂಪಲು ಗಿಡಗಳನ್ನು ಬೆಳೆಸತಕ್ಕದ್ದು ಎನ್ನುವ ಷರತ್ತಿನ ಮೇಲೆ ಈ ಹಿಂದೆ ನೀಡಲಾಗಿತ್ತು. ಹದಿನೈದು ವರ್ಷಗಳ … [Read more...] about ಹಣ್ಣು- ಹಂಪಲು ಜಮೀನು ಬೇರೆ ಉದ್ದೇಶಕ್ಕೆ ಬಳಸುವುದನ್ನು ತಡೆಯಲು ಆಗ್ರಹ
ಟ್ಯಾಂಕರ್ – ಲಾರಿ ಮುಖಾಮುಖಿ ಡಿಕ್ಕಿ ; ಈರ್ವರು ಚಾಲಕರಿಗೆ ಗಾಯ
ಹೊನ್ನಾವರ : ಟ್ಯಾಂಕರ್ ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ವಾಹನದ ಚಾಲಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಟ್ಯಾಂಕರ್ ಚಾಲಕ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವಾಗ ಲಾರಿ ಚಾಲಕ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವ ಏಕಮುಖ ಸಂಚಾರ ಇರುವ ರಾಷ್ಟಿçÃಯ ಹೆದ್ದಾರಿಯಲ್ಲಿ ಹೋಗದೇ ವಿರುದ್ಧ ದಿಕ್ಕಿನಲ್ಲಿ ಲಾರಿಯನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಎದುರು ಬರುತ್ತಿದ್ದ ಟ್ಯಾಂಕರ್ ಗೆ … [Read more...] about ಟ್ಯಾಂಕರ್ – ಲಾರಿ ಮುಖಾಮುಖಿ ಡಿಕ್ಕಿ ; ಈರ್ವರು ಚಾಲಕರಿಗೆ ಗಾಯ




