ಹೊನ್ನಾವರ : ರಾಜಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನ ಉಳಸಿ - ಜಾಥ ಕಾರ್ಯಕ್ರಮ ಮಾರ್ಚ್ 5 (ಶನಿವಾರ) ಬೆಳ್ಳಿಗೆ 10:00 ಕ್ಕೆ ಹೊನ್ನಾವರ ಸರ್ಕಲ್ ನಲ್ಲಿ ಜರುಗಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮ ದಿ. 5/3/2022 (ಶನಿವಾರ) ಮುಂಜಾನೆ 10:00 ಗಂಟೆಗೆ ಹೊನ್ನಾವರ … [Read more...] about ಅರಣ್ಯವಾಸಿಗಳನ್ನ ಉಳಸಿ ಮಾ. 5 ರಂದು ಹೊನ್ನಾವರದಲ್ಲಿ ಜಾಥ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣ;ಮಾಜಿ ಸಚಿವ ಆರ್. ವಿ. ದೇಶಪಾಂಡೆ
ಹೊನ್ನಾವರ : ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರ ನಾಡಿನ ಜನತೆಗೆ ಜನಪರವಾದ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣವಾಗಿದೆ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅಭಿಪ್ರಾಯ ಪಟ್ಟರು.ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಏರ್ಪಡಿಸಿದ “ಡಿಜಿಟಲ್ ಸದಸ್ಯತ್ವ ಅಭಿಯಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯ ನೊಂದಣಿಕಾರರು ಹಾಗೂ ಸಾಮಾನ್ಯ ನೊಂದಣಿಕಾರರನ್ನು … [Read more...] about ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣ;ಮಾಜಿ ಸಚಿವ ಆರ್. ವಿ. ದೇಶಪಾಂಡೆ
ಯೋಧ ದಂಪತಿ ಡಿಕ್ಕಿ ; ಕಾರು ನಿಲ್ಲಿಸದೆ ಚಾಲಕ ಪರಾರಿ
ಹೊನ್ನಾವರ : ತಾಲ್ಲೂಕಿನ ಹಳದಿಪುರ ಚಿಪ್ಪಹಕ್ಕಲ ಕ್ರಾಸ್ ಸಮೀಪ ರಾಷ್ಟಿçÃಯ ಹೆದ್ದಾರಿ 66 ರಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಕಾರು ಚಾಲಕ ಮದ್ಯದ ನಶೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿದ್ದರಿಂದ ಅಪಘಾತ ನಡೆದಿದೆ ಎಂದು ದೂರು ದಾಖಲಾಗಿದೆ.ಬೈಕ್ ಸವಾರರಾದ, ವೃತ್ತಿಯಲ್ಲಿ ಸೈನಿಕರಾಗಿರುವ … [Read more...] about ಯೋಧ ದಂಪತಿ ಡಿಕ್ಕಿ ; ಕಾರು ನಿಲ್ಲಿಸದೆ ಚಾಲಕ ಪರಾರಿ
ಸಂಪನ್ಮೂಲ ವ್ಯಕ್ತಿ : ಅರ್ಜಿ ಆಹ್ವಾನ
ಹೊನ್ನಾವರ : ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಡೇ ನಲ್ಮ್ ಯೋಜನೆಯಡಿ ಹೊನ್ನವರ ಪಟ್ಟಣ ಪಂಚಾಯತದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲು ಒಂದು ಹುದ್ದೆಯ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.ಡೇ ನಲ್ಮ್ ಯೋಜನೆಯಡಿ ಸಂಘಟಿಸಿರುವ ಮಹಿಳಾ ಸ್ವಸಹಾಯ ಸಂಘದ ೧೮ ರಿಂದ ೪೫ ವರ್ಷದೊಳಗಿನ ಸದಸ್ಯರು ತಮ್ಮ ಅರ್ಜಿಯನ್ನು ಪಟ್ಟಣ ಪಂಚಾಯತಿಯಲ್ಲಿ … [Read more...] about ಸಂಪನ್ಮೂಲ ವ್ಯಕ್ತಿ : ಅರ್ಜಿ ಆಹ್ವಾನ
ಹೊನ್ನಾವರ – ಬ್ಲಾಕ್ ಕಾಂಗ್ರೆಸ್‌ನಿ0ದ ಪ್ರತಿಭಟನೆ ತಕ್ಷಣ ಸಚಿವ ಈಶ್ವರಪ್ಪರವರನ್ನು ವಜಾಗೊಳಿಸಲು ಆಗ್ರಹ
ಹೊನ್ನಾವರ : ದೇಶದ ಪವಿತ್ರ ಸ್ಥಳ ಕೆಂಪು ಕೋಟೆಯ ಮೇಲೆ ಭಗವಾಧ್ವಜ ಹಾರಿಸುತ್ತೇವೆಂದು ದೇಶದ ರಾಷ್ಟçಧ್ವಜಕ್ಕೆ ಅವಮಾನ ಮಾಡಿದ ಕರ್ನಾಟಕ ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವ ಈಶ್ವರಪ್ಪರವನ್ನು ತಕ್ಷಣ ಸಂಪುಟದಿAದ ವಜಾಗೊಳಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಎಸ್. ನಾಯ್ಕ ಆಗ್ರಹಿಸಿದ್ದಾರೆ.ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ … [Read more...] about ಹೊನ್ನಾವರ – ಬ್ಲಾಕ್ ಕಾಂಗ್ರೆಸ್‌ನಿ0ದ ಪ್ರತಿಭಟನೆ ತಕ್ಷಣ ಸಚಿವ ಈಶ್ವರಪ್ಪರವರನ್ನು ವಜಾಗೊಳಿಸಲು ಆಗ್ರಹ


