1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 725 Quintal 1650 1850 1750 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 31-7-2018
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವನಮಹೋತ್ಸವ ಕಾರ್ಯಕ್ರಮ
ಹೊನ್ನಾವರ ,ಅರಣ್ಯ ಇಲಾಖೆ, ಯುವಶಕ್ತಿ ಬಳಗ ಗೇರುಸೊಪ್ಪ ಇವರ ಸಹಯೋಗದೊಂದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗೆಹಳ್ಳದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನ್ನಪೂರ್ಣ್ ಶಾಸ್ತ್ರೀ ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿ ಇಂದಿನ ದಿನಮಾನದಲ್ಲಿ ಪರಿಸರದ ಬಗ್ಗೆ ಹೆಚ್ಚಿಗೆ ಕಾಳಜಿವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯುತರಾಗಿ ಎಲ್ಲಡೆ ಹಸಿರು ವನವಿರುವಂತೆ ಇಂತಹ … [Read more...] about ವನಮಹೋತ್ಸವ ಕಾರ್ಯಕ್ರಮ
ಅರಣ್ಯದಲ್ಲಿ ಅಂದರ್ ಬಾಹರ್ ಆಟ ;ಆರೋಪಿಗಳ ಬಂಧನ
ಹೊನ್ನಾವರ: ತಾಲೂಕಿನ ಚಂದಾವರದ ಚಂದಾವರ-ಕಡ್ನೀರು ರಸ್ತೆಯ ಪಕ್ಕದ ಅರಣ್ಯದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆರೋಪಿಗಳು ಅಂದರ್ ಆದ ಪ್ರಕರಣ À ನಡೆದಿದೆ. ಚಂದಾವರ-ಕಡ್ನೀರು ಅರಣ್ಯದಲ್ಲಿ ಜೂಜಾಡುತ್ತಿದ್ದಾಗ 33,400 ರೂ ಹಣ, ಮೂರು ಮೊಬೈಲ್ ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ಇಸ್ಟಿಟ್ ಎಲೆಗಳು ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಪಂತಕಟ್ಟಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂದಿಸಲಾಗಿದೆ.ಬಂದಿತ ಆರೋಪಿತರು … [Read more...] about ಅರಣ್ಯದಲ್ಲಿ ಅಂದರ್ ಬಾಹರ್ ಆಟ ;ಆರೋಪಿಗಳ ಬಂಧನ
Honavar Movies as on 30-7-2018
Padmanjali Theatre double engine (UA)kannada 11.30AM 2.30PM https://www.youtube.com/watch?v=w6ae8kGEJK8*************************************************** Saheb, Biwi Aur Gangster 3 (UA) hindi 5.30 pm 8.30PM https://www.youtube.com/watch?v=p2PFt1uS780 … [Read more...] about Honavar Movies as on 30-7-2018
ಬ್ಯಾಂಕಿನ ಇತಿಹಾಸದಲ್ಲಿಯೇ ಕೋಟಿಗೂ ಮಿಕ್ಕಿ ಲಾಭ
ಹೊನ್ನಾವರ:ತಾಲೂಕಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿ., ಹೊನ್ನಾವರ ಇದು 31.3.2018ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ರೂ1.40.88.034.00(ಒಂದು ಕೋಟಿ ನಲವತ್ತು ಲಕ್ಷದ ಎಂಬತ್ತೆಂಟು ಸಾವಿರದ ಮೂವತ್ನಾಲ್ಕು)ಗಳ ಲಾಭ ಗಳಿಸಿರುತ್ತದೆ. ಈ ವರ್ಷವಷ್ಟೇ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಬ್ಯಾಂಕು, ಬ್ಯಾಂಕಿನ ಇತಿಹಾಸದಲ್ಲಿಯೇ ಕೋಟಿಗೂ ಮಿಕ್ಕಿ ಲಾಭ ಗಳಿಸಿರುವದು ತುಂಬಾ ಹರ್ಷದಾಯಕವಾಗಿದೆ.ಇದಕ್ಕೆ ಬ್ಯಾಂಕಿನ ಸದಸ್ಯರು … [Read more...] about ಬ್ಯಾಂಕಿನ ಇತಿಹಾಸದಲ್ಲಿಯೇ ಕೋಟಿಗೂ ಮಿಕ್ಕಿ ಲಾಭ


