ಹೊನ್ನಾವರ; ತಾಲೂಕಿನ ಹಳದೀಪುರ ಕನ್ನಡ ಶಾಲೆಯ ಸಮೀಪ ಸಾರ್ವಜನಿಕ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಹೊನ್ನಾವರ ಪೋಲಿಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ಇರ್ವರನ್ನು ಬಂಧಿಸಿದ್ದು, ಐವರು ಪರಾರಿಯಾಗಿದ್ದಾರೆ.೩೮೬೦ ನಗದು ಹಾಗೂ ಇಸ್ಟೀಟ್ ಎಲೆ ಹಾಗೂ ಇತರೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ಪರಾರಿಯಾದವರ ಪತ್ತೆ ಕಾರ್ಯ … [Read more...] about ಅಂದರ್ ಬಾಹರ್ ಜೂಜಾಟ; ಇರ್ವರ ಬಂಧನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ..!
ಹೊನ್ನಾವರ : ತಾಲೂಕಿನಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ ನಡೆಯುತ್ತಿದ್ದು, ಪಟ್ಟಣ ಪಂಜಾಯತ್‌ಗೆ ಪ್ರಮಾಣ ಪತ್ರದ ತಿದ್ದುಪಡಿ ಅರ್ಜಿ ನೀಡಲು ಬಂದಾಗ ಪ್ರಮಾಣಪತ್ರದ ನೈಜತೆ ಬಹಿರಂಗಗೊAಡಿದೆ.ಗ್ರಾಮೀಣ ಭಾಗದ ವ್ಯಕ್ತಿಯೋರ್ವ ಜನನ ಪ್ರಮಾಣ ಪತ್ರದ ತಿದ್ದುಪಡಿಗೆ ಪಟ್ಟಣ ಪಂಚಾಯತ್‌ಗೆ ಅರ್ಜಿ ನೀಡಲು ಬಂದ ಸಂದರ್ಭದಲ್ಲಿ ಪ್ರಮಾಣವನ್ನು ಅಲ್ಲಿಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.ತಂತ್ರಾAಶದಲ್ಲಿ … [Read more...] about ಹೊನ್ನಾವರದಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ..!
ರಾ ಹೆ 206 ರಲ್ಲಿ ಅಪಘಾತ 2 ವರ್ಷ ಜೈಲು : 2,500 ದಂಡ
ಹೊನ್ನಾವರ: ತಾಲೂಕಿನ ಯಲಗುಪ್ಪ ಗ್ರಾಮದ ಹೊನ್ನಾವರ-ಸಾಗರ ರಾ.ಹೆ, ೨೦೬ರಲ್ಲಿ ಅಪಘಾತ ಮಾಡಿದ ಆರೋಪಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ಗಂಗಾಧರ ಗಣಪತಿ ನಾಯ್ಕ ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಜಿ. ಯವರು ಆರೋಪಿತನಿಗೆ ವಿಚಾರಣೆ ನಡೆಸಿ ೨ ವರ್ಷ ಜೈಲು ಶಿಕ್ಷೆ ಮತ್ತು ೨,೫೦೦ ರೂ.ದಂಡ ವಿಧಿಸಲಾಗಿದೆ ಎಂದು ಆದೇಶ … [Read more...] about ರಾ ಹೆ 206 ರಲ್ಲಿ ಅಪಘಾತ 2 ವರ್ಷ ಜೈಲು : 2,500 ದಂಡ
ಬಾವಿಗೆ ಬಿದ್ದು ವ್ಯಕ್ತಿ ಸಾವು
ಹೊನ್ನಾವರ: ಮದ್ಯದ ನಶೆಯಲ್ಲಿ ವ್ಯಕ್ತಿಯೋರ್ವ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ತಾಲೂಕಿನ ನಗರಬಸ್ತಿಕೇರಿಯಲ್ಲಿ ನಡೆದಿದೆ.ಗೇರುಸೊಪ್ಪದ ನಗರ ಬಸ್ತಿಕೆರಿ ನಿವಾಸಿ ಶಿವು ಗೋಪಾಲ ಶೇರುಗಾರ (30) ಮೃತ ದುರ್ದೈವಿ. ಈತ ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಯಾವುದೋ ಕಾರಣಕ್ಕೆ ಬಾವಿಯ ಸಮೀಪ ಹೋದಾಗ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಬಾವಿಗೆ ಬಿದ್ದು ವ್ಯಕ್ತಿ ಸಾವು
ಕಾರ್ ಚಾಲಕನ ಅಜಾಗರೂಕತೆಯ ಚಾಲನೆ;ಎರಡು ಬೈಕ್ ಗೆ ಢಿಕ್ಕಿ
ರಾಷ್ಟ್ರೀಯ ಹೆದ್ದಾರಿ 69ರ ಹೊನ್ನಾವರ ತಾಲೂಕಿನ ಖರ್ವಾ ಕ್ರಾಸ್ ಸಮೀಪ ಕಾರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಎರಡು ಬೈಕ್ ಗೆ ಢಿಕ್ಕಿ ಸಂಭವಿಸಿ ಸವಾರರು ಗಂಭೀರ ಗಾಯಾಳುವಾದ ಘಟನೆ ರವಿವಾರ ನಡೆದಿದೆ. ಆರೋಪಿತ ಚಾಲಕ ಬೆಂಗಳೂರಿನ ನಾಗದೇವನಹಳ್ಳಿಯ ಅಜೇಯ ಚಂದ್ರಶೇಖರ ಕೆ.ಎಂ ಎಂದು ಗುರುತಿಸಲಾಗಿದೆ.ಗೇರುಸೊಪ್ಪಾದಿಂದ ಹೊನ್ನಾವರ ಮಾರ್ಗವಾಗಿ ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಖರ್ವಾ ಕ್ರಾಸ್ ಹತ್ತಿರ ಒಮ್ಮೆಲೆ ಕಾರನ್ನು ತನ್ನ … [Read more...] about ಕಾರ್ ಚಾಲಕನ ಅಜಾಗರೂಕತೆಯ ಚಾಲನೆ;ಎರಡು ಬೈಕ್ ಗೆ ಢಿಕ್ಕಿ




