• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ

August 16, 2017 by Gaju Gokarna Leave a Comment

ಹೊನ್ನಾವರ: ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ನ್ಯಾಯಾಲಯದಲ್ಲಿ ಧ್ವಜಾರೋಹಣ ನಡೆಸಿ ವಕೀಲರ ಸಂಘ ಏರ್ಪಡಿಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕೆ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ಮೌಲ್ಯಗಳು ಸಂವಿಧಾನದಲ್ಲಿ ಅನಾವರಣಗೊಂಡಿವೆ. ಅವುಗಳ ಪಾಲನೆಯೇ ನಾವು … [Read more...] about ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ

ದೇಶ ಉಳಿಸಿ, ದ್ವೇಷ ಅಳಿಸಿ

August 16, 2017 by Gaju Gokarna Leave a Comment

ಹೊನ್ನಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸದಸ್ಯರು ಹಾಗೂ ನಾಗರಿಕರು ದೇಶ ಉಳಿಸಿ, ದ್ವೇಷ ಅಳಿಸಿ ಘೋಷಣೆಯೊಂದಿಗೆ ಆಕರ್ಷಕ ಕಾಲ್ನಡಿಗೆ ಆಝಾಧಿ ಜಾಥಾ ನಡೆಸಿ ತಾಲೂಕಾ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾಸರಕೋಡಿನ ಮೈದೀನ್ ಜಾಮಿಯಾ ಮಸೀದಿಯಿಂದ ಹೊರಟ ಆಝಾಧಿ ಜಾಥಾ ನಾಲ್ಕು ಕಿ.ಮೀ. ದೂರದ ಹೊನ್ನಾವರ ತಹಶೀಲ್ದಾರ ಕಚೇರಿಯವರೆಗೆ ನಡೆಯಿತು. ಶರಾವತಿ ಸೇತುವೆಯ ಮೇಲೆ ಶಿಸ್ತಿನಿಂದ ಹೊರಟ ಜಾಥಾ ಜನರನ್ನು … [Read more...] about ದೇಶ ಉಳಿಸಿ, ದ್ವೇಷ ಅಳಿಸಿ

ಮುದ್ದು ಕೃಷ್ಣ ಮುದ್ದು ರಾಧಾ

August 16, 2017 by Gaju Gokarna Leave a Comment

ಹೊನ್ನಾವರ:ಹೊನ್ನಾವರ ಸಿಟಿ ಕ್ಲಬ್ ಆಶ್ರಯದಲ್ಲಿ `ಮುದ್ದು ಕೃಷ್ಣ ಮುದ್ದು ರಾಧಾ' ಮಕ್ಕಳ ಚದ್ಮವೇಷ ಸ್ಪರ್ಧೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು. ಜ್ಯೂನಿಯರ್ ವಿಭಾಗದಲ್ಲಿ 64 ಮತ್ತು ಸಿನಿಯರ್ ವಿಭಾಗದಲ್ಲಿ 40 ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲೀಂ ಧರ್ಮಗಳ 104 ಮಕ್ಕಳು ಪಾಲ್ಗೊಂಡು ವಿಶೇಷ ಗಮನ ಸೆಳೆದರು. ಜ್ಯೂನಿಯರ್ ಮುದ್ದು ಕೃಷ್ಣ ವಿಭಾಗದಲ್ಲಿ ಪ್ರಥಮ … [Read more...] about ಮುದ್ದು ಕೃಷ್ಣ ಮುದ್ದು ರಾಧಾ

ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ

August 16, 2017 by Gaju Gokarna Leave a Comment

ಹೊನ್ನಾವರತಾಲೂಕಿನಕರ್ಕಿಯದಯಾನಂದ ವಿದ್ಯಾಭಾರತಿಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮದ ಪೂರ್ವದಲ್ಲಿನಾಗರಾಜ ನಾಯಕತೊರ್ಕೆಯವರುಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದುಯಾವುದೂಇಲ್ಲ. … [Read more...] about ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ

ಸರಕಾರಿ ಪ್ರೌಢಶಾಲೆ ಗೇರಸೊಪ್ಪಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

August 15, 2017 by Gaju Gokarna Leave a Comment

ಹೊನ್ನಾವರ ತಾಲೂಕಿನ ಗೇರಸೊಪ್ಪಾ ಪ್ರೌಢಶಾಲೆಯಲ್ಲಿ 71 ನೇ ಸ್ವಾತಂತ್ರ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸೇವಾದಳದ ಶಾಖಾ ನಾಯಕ ಡಾ.ಸುರೇಶ ತಾಂಡೇಲ್ ಧ್ವಜಾರೋಹಣ ನಡೆಸಿಕೊಟ್ಟರು. ಹಳೇ ವಿದ್ಯಾರ್ಥಿ ಸಂಘದ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕ-ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು … [Read more...] about ಸರಕಾರಿ ಪ್ರೌಢಶಾಲೆ ಗೇರಸೊಪ್ಪಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,935 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar