ಹೊನ್ನಾವರ: ಅಕ್ಟೋಬರ್ 1 ರಿಂದ 4ರ ವರೆಗೆ ಮಂಗಳೂರಿನ ಮೂಡಬಿದಿರೆಯ ಆಳ್ವಾಸ್ ನುಡಿಶ್ರೀ ವೇದಿಕೆ' ಮೂಡಬಿದಿರೆಯಲ್ಲಿ ನಡೆದ 20ನೇ ರಾಜ್ಯಮಟ್ಟದ ಜೂನಿಯರ್ವುಶು' (ಬಾಕ್ಸಿಂಗ್) ಚಾಂಪಿಯನ್‍ಶಿಪ್‍ನಲ್ಲಿ ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕು.ಯಶಿಕಾ ಕಿರಣಕುಮಾರ ನಾಯ್ಕ ಹ್ಯಾಟ್ರಿಕ್ ಚಿನ್ನದ ಪದಕ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಕು. ಗಗನ ಕಿರಣಕುಮಾರ್ ನಾಯ್ಕ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ … [Read more...] about ರಾಜ್ಯಮಟ್ಟದ ವುಶು’ (ಬಾಕ್ಸಿಂಗ್) ಚಾಂಪಿಯನ್‍ಶಿಪ್‍ನಲ್ಲಿ ಯಶಿಕಾಗೆ ಹ್ಯಾಟ್ರಿಕ್ ಚಿನ್ನದ ,ಗಗನಗೆ ಬೆಳ್ಳಿ ಪದಕ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನವೋದಯ ಪರೀಕ್ಷೆಯಲ್ಲಿ ಚಿದಾನಂದ ಭುವನೇಶ್ವರ ನಾಯ್ಕ ಆಯ್ಕೆ
ಹೊನ್ನಾವರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ನವೋದಯ ಪರೀಕ್ಷೆಯಲ್ಲಿ ಚಿದಾನಂದ ಭುವನೇಶ್ವರ ನಾಯ್ಕ ಆಯ್ಕೆಯಾಗಿದ್ದಾನೆ.ತಾಲೂಕಿನ ಯಲಕೊಟ್ಟಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಅಧ್ಯಯನ ಮಾಡಿ ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆ ಬೈಲಗದ್ದೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.ಯಲಕೊಟ್ಟಿಗೆ ಇದು ಮಹಿಮೆ ಗ್ರಾಮದ ಒಂದು ಮಜರೆಯಾಗಿದ್ದು ತಾಲೂಕಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ದಟ್ಟ … [Read more...] about ನವೋದಯ ಪರೀಕ್ಷೆಯಲ್ಲಿ ಚಿದಾನಂದ ಭುವನೇಶ್ವರ ನಾಯ್ಕ ಆಯ್ಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ;ರಕ್ತದಾನ ಶಿಬಿರ
ಹೊನ್ನಾವರ; ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದಿಂದ ರಾಷ್ಟೋತ್ತನ ಪರಿಷತ ಸಹಯೋಗದಲ್ಲಿ ಲಯನ್ಸ ಸಭಾಭವನದಲ್ಲಿ ರಕ್ತದಾನ ಶಿಬಿರ ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಘೋಷ ವಾಕ್ಯಗಳೊಂದಿಗೆ 20 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಸ್ವಚ್ಚತೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ತಾಲೂಕ ಬಿಜೆಪಿ ಮಂಡಲದಿಂದ ರಕ್ತದಾನ … [Read more...] about ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ;ರಕ್ತದಾನ ಶಿಬಿರ
ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ;ಡಾ. ಪ್ರೀತಿ ಕುಲಕರ್ಣಿ
ಹೊನ್ನಾವರ: ಮನುಷ್ಯನನ್ನು ಕಾಡುತ್ತಿರುವ ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ. ಸಮಯಕ್ಕೆ ಸರಿಯಾಗಿ ಪೋ ಷಕಾಂಶಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು ಎಂದು ಆಯುರ್ವೇದ ತಜ್ಞೆ ಡಾ. ಪ್ರೀತಿ ಕುಲಕರ್ಣಿ ಹೇಳಿದರು.ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ರಾಷ್ಟ್ರೀಯ ಪೋಷಣಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ಶರೀರ ಸ್ವಸ್ಥವಾಗಿರಲು ಪೆÇೀಷಕಾಂಶಗಳನ್ನು ಒಳಗೊಂಡಿರುವ ಆಹಾರದ … [Read more...] about ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ;ಡಾ. ಪ್ರೀತಿ ಕುಲಕರ್ಣಿ
ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಕಟ್ಟಡವನ್ನು ಆಡುಕಳ ಗ್ರಾಮದಲ್ಲಿ ನಿರ್ಮಿಸುವಂತೆ ಗ್ರಾಮಸ್ತರ ಆಗ್ರಹ;ಬೇರಡೆ ಗ್ರಾ.ಪಂ. ಮಾಡಲು ಮುಂದಾದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊನ್ನಾವರ; ಮಂಕಿ ಪಟ್ಟಣ ಪಂಚಯತ ರಚನೆಯಾದ ಹಿನ್ನಲೆಯಲ್ಲಿ ಅಸ್ಥಿತ್ವ ಕಳೆದುಕೊಂಡಿರುವ ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಬದಲಿಗೆ ಪಟ್ಟಣಪಂಚಾಯತಗೆ ಸೇರದೇ ಉಳಿದ ಗ್ರಾಮಗಳನ್ನು ಸೇರಿಸಿ ನೂತನ ಪಂಚಾಯತ ರಚನೆಯ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ನೂತನ ಗ್ರಾಮಪಂಚಾಯತ ಕಛೇರಿಯನ್ನು ಬಹುಸಂಖ್ಯಾತ ಜನರಿರುವ ಪ್ರದೇಶದಿಂದ ದೂರ ಒಯ್ದು ಮೂಲ ಸೌಕರ್ಯ ವಂಚಿತವಾಗಿರುವ ಹಡಿಕಲ್ ವ್ಯಾಪ್ತಿಯಲ್ಲಿ ನಿರ್ಮಿಸಲು ಮುಂದಾಗಿರುವುದು ಆಡುಕಳ, ದಬ್ಬೋಡ ಸೇರಿದಂತೆ ಹಲವು ಗ್ರಾಮಗಳ ಜನರ … [Read more...] about ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಕಟ್ಟಡವನ್ನು ಆಡುಕಳ ಗ್ರಾಮದಲ್ಲಿ ನಿರ್ಮಿಸುವಂತೆ ಗ್ರಾಮಸ್ತರ ಆಗ್ರಹ;ಬೇರಡೆ ಗ್ರಾ.ಪಂ. ಮಾಡಲು ಮುಂದಾದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ




