• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karwar News

ಸ್ಕಿಲ್ ಹಬ್ ಸೆಂಟರ್ : ತರಬೇತಿಗೆ ಅರ್ಜಿ ಆಹ್ವಾನ

February 26, 2022 by Deepika Leave a Comment

ಕಾರವಾರ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹಾಗೂ ನಿರುದ್ಯೋಗಿಗಳಿಗೆ 6 ತಿಂಗಳ ಕೌಶಲ್ಯ ತರಬೇತಿ ನೀಡಲು ಸ್ಕಿಲ್ ಹಬ್ ಸೆಂಟರ್ ತೆರಯಲಾಗುತ್ತಿದೆ.ಆಟೋಮೋಟಿವ್ ಸರ್ವಿಸ್ ಟೆಕ್ನಿಶಿಯನ್ ಮತ್ತು ಸೇಲ್ಸ್ ಅಸೋಸಿಯೇಟ್ (ಇವೆಂಟ್ ಮ್ಯಾನೇಜ್ಮೆಂಟ್, ಸೇಲ್ಸ್ ಆಫ್ ಗೂಡ್ಸ ಆ್ಯಂಡ್ ಸರ್ವಿಸ್, ಕ್ಯಾಶ್ ರಜಿಸ್ಟರ್ ಮೇಂಟೈನ್) ಸೆಕ್ಟರ್‌ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ 15 ರಿಂದ 45 … [Read more...] about ಸ್ಕಿಲ್ ಹಬ್ ಸೆಂಟರ್ : ತರಬೇತಿಗೆ ಅರ್ಜಿ ಆಹ್ವಾನ

ಉಕ್ರೇನ್ ನಲ್ಲಿ ಉತ್ತರ ಕನ್ನಡಿಗರಿದ್ದರೆ ಮಾಹಿತಿ ನೀಡಿ

February 25, 2022 by Deepika Leave a Comment

ಕಾರವಾರ : ಉಕ್ರೇನ್ ರಾಷ್ಟçದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಗರೀಕರು ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಲ್ಲಿ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರದ ನೆರವನ್ನು ಜಿಲ್ಲಾಡಳಿತವು ಕೊರಲಿದೆ.ಈ ಸಂಬAಧ ಸಿಲುಕಿಕೊಂಡವರಲ್ಲಿ ಪೂರ್ಣ ಮಾಹಿತಿಯನ್ನು ಉತ್ತರ ಕನ್ನಡ ಜಿಲ್ಲೆಯ ಜಿಲಾಧಿಕಾರಿಗಳ ಕಛೇರಿಯ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ : 1077 ಕ್ಕೆ ಕರೆ ಮಾಡಿ ನೀಡಲು ಕೋರಿದೆ. ಈ ಸಂಬAಧ … [Read more...] about ಉಕ್ರೇನ್ ನಲ್ಲಿ ಉತ್ತರ ಕನ್ನಡಿಗರಿದ್ದರೆ ಮಾಹಿತಿ ನೀಡಿ

ಡಾಟಾ ಎಂಟ್ರಿ ಆಪರೇಟರ್ ನಾಪತ್ತೆ : ಪೊಲೀಸ್ ದೂರು ದಾಖಲು

February 23, 2022 by Deepika Leave a Comment

ಕಾರವಾರ : ಸಚಿನ್ ಕಾಣಕೋಣಕರ ಎಂಬ 26 ವರ್ಷದ ಯುವಕ ಕಾಣೆಯಾಗಿದ್ದಾನೆ. ಜಿಲ್ಲಾ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ವೃತ್ತಿಯಲ್ಲಿದ್ದ ಈತ ಮಖೇರಿ ಸಾಸನವಾಡಾದ ನಿವಾಸಿಯಾಗಿದ್ದು, ಫೆ. 10 ರಂದು ಬೆಳಗ್ಗೆ 8:45 ಕ್ಕೆ ಕೆಲಸಕ್ಕೆಂದು ಹೋದವನು ಆಸ್ಪತ್ರೆಗೂ ಹೋಗದೇ ಮನೆಗೂ ಹೋಗದೇ ಮೊಬೈಲ್ ಬಂದ್ ಮಾಡಿಕೊಂಡು ಎಲ್ಲಿಯೋ ಹೋಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೋಲು ಮುಖ ಗೋಧಿ ಮೈಬಣ್ಣ ಸಾಧಾರಣ … [Read more...] about ಡಾಟಾ ಎಂಟ್ರಿ ಆಪರೇಟರ್ ನಾಪತ್ತೆ : ಪೊಲೀಸ್ ದೂರು ದಾಖಲು

ವಸತಿ ಯೋಜನೆ : ಅರ್ಜಿ ಆಹ್ವಾನ

February 22, 2022 by Deepika Leave a Comment

ಕಾರವಾರ : 2021 - 22ನೇ ಸಾಲಿನ ಡಾ.ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ (ನ) ಮತ್ತು ವಾಜಪೆಯಿ ನಗರ ವಸತಿ ಯೋಜನೆಯಡಿ ವಸತಿ, ನಿವಾಸ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಡಾ. ಅಂಬೇಡ್ಕರ್ ನಿವಾಸ ಯೋಜನೆಯಡಿ ಪ.ಜಾ, ಹಾಗೂ ಪ.ಪಂ.ರೂ 3.30 ಲಕ್ಷದ ಆರ್ಥಿಕ ನೆರವು ಹಾಗೂ ವಾಜಪೇಯಿ ನಗರ ವಸತಿಯೋಜನೆಯಡಿಯಲ್ಲಿ ಸಾಮಾನ್ಯ ಹಾಗೂ ಅಲ್ಪ ಸಂಖ್ಯಾತ ವರ್ಗದವರಿಗೆ ರೂ. 2.70 ಲಕ್ಷ ಆರ್ಥಿಕ ನೆರವಿನಿಂದ ಮನೆ ನಿರ್ಮಿಸಿಕೊಳ್ಳಲುಸ್ವಂತ ನಿವೇಶನ … [Read more...] about ವಸತಿ ಯೋಜನೆ : ಅರ್ಜಿ ಆಹ್ವಾನ

ಕಾರಿನಲ್ಲಿ ಸ್ಫೋಟಕ ಅಕ್ರಮ ಸಾಗಾಟ : ಇಬ್ಬರು ವಶಕ್ಕೆ

February 19, 2022 by Deepika Leave a Comment

ಕಾರವಾರ : ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಸ್ಫೋಟಕ ಸಹಿತ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರ ನಗರದ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.ಬಾಲಮುರುಗನ್, ಆನಂದ ನಾಯ್ಕ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಅಕ್ರಮವಾಗಿ ಸ್ಫೋಟಕ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ 84 ಜಿಲೆಟಿನ್ ಕಡ್ಡಿಗಳು, 4 ಇಲೆಕ್ಟಿçಕ್ … [Read more...] about ಕಾರಿನಲ್ಲಿ ಸ್ಫೋಟಕ ಅಕ್ರಮ ಸಾಗಾಟ : ಇಬ್ಬರು ವಶಕ್ಕೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,351 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar