ಕಾರವಾರ : ಕೇಂದ್ರ ಚುನಾವಣಾ ಆಯೋಗವು ಮತದಾರರ ಅನಕಾಲಕ್ಕಾಗಿ "ವೋಟರ್ ಹೆಲ್ಪ್ ಲೈನ್' ಎಂಬ ಆಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಪ್ಲಿಕೇಶನ್ ಲಭ್ಯವಿರುತ್ತದೆ.ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಅಗಿ ಬಳಿಕ ಮಾಡಬಹುದಾಗಿದೆ. ಇ-ಎಪಿಕ್ ಡೌನ್‌ಲೋಡ್.ಮತದಾರರ … [Read more...] about ವೋಟರ್ ಹೆಲ್ಪ್ ಲೈನ್
Karwar News
ಹಬ್ಬದ ವೇಳೆ ಕರಾವಳಿಯಲ್ಲಿ ಉಗ್ರ ಕೃತ್ಯಕ್ಕೆ ಸಂಚು!! ಗುಪ್ತಚರ ಮಾಹಿತಿ : “ಲಂಚ್ ಬಾಕ್ಸ್’ ಸ್ಪೋಟಕ್ಕೆ ಐಎಸ್‌ಐ ಪ್ಲಾನ್
ಕಾರವಾರ : ರಾಜ್ಯದ ಕರಾವಳಿಯನ್ನು ಕೇಂದ್ರವಾಗಿರಿಸಿಕೊAಡು 'ಲಂಚ್ ಬಕ್ಸ್' ಬಾಂಬ್ ಸ್ಫೋಟಗೊಳಿಸುವುದಕ್ಕೆ ಉಗ್ರ ಸಂಘಡನೆಗಳು ಸಂಚು ನಡೆಸುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ.ಸಂಶಯಾಸ್ಪದ ಸ್ಯಾಟಲೈಟ್ ಪೋನ್ ಕರೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲ ಅರಣ್ಯ ಭಾಗ ಮತ್ತು ಉಡಪಿಯಲ್ಲಿ ಇತ್ತೀಚಿಗೆ ನಿಗೂಢ ವ್ಯಕ್ತಿಗಳೊಂದಿಗೆ … [Read more...] about ಹಬ್ಬದ ವೇಳೆ ಕರಾವಳಿಯಲ್ಲಿ ಉಗ್ರ ಕೃತ್ಯಕ್ಕೆ ಸಂಚು!! ಗುಪ್ತಚರ ಮಾಹಿತಿ : “ಲಂಚ್ ಬಾಕ್ಸ್’ ಸ್ಪೋಟಕ್ಕೆ ಐಎಸ್‌ಐ ಪ್ಲಾನ್
ಭೂಸ್ವಾಧೀನ ಅಕ್ಷೇಪಣೆಗೆ ಅವಕಾಶ
ಕಾರವಾರ : ನಾಗರಿಕ ವಿಮಾನ ನಿಲ್ದಾಣ ನರ್ಮಾಣಕ್ಕಾಗಿ ಅಂಕೋಲಾ ತಾಲೂಕಿನ ಅಲಗೇರಿ ಹಾಗೂ ಭಾವಿಕೇರಿ ಗ್ರಾಮದ ಹಲವು ಪ್ರೆದೇಶಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಪಡಿಸಲ್ಲಿದ್ದು, ಅಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭೂಸ್ವಾಧಿನಕ್ಕೆ ಒಳಪಡುವ ಜಮೀನುಗಳ ನಕ್ಷೆಯನ್ನು ಅಲಿಗೇರ ನಾಗರಿಕ ವಿಮಾನ ನಿಲ್ದಾಣದ ವಶೇಷ ಭೂಸ್ವಾಧೀನ ಅಧಿಕಾರಹಾಗೂ ಕುಮಟಾದ ಸಹಾಯಕ … [Read more...] about ಭೂಸ್ವಾಧೀನ ಅಕ್ಷೇಪಣೆಗೆ ಅವಕಾಶ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಕಾರವಾರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ (ತಂತ್ರಾಶ) ಬಿಡುಗಡೆಗೊಳಿಸಲಾಗಿದ್ದು ಈ ಮೊಬೈಲ್ ಆ್ಯಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರ ಮತ್ತು ಛಾಯಚಿತ್ರ ಆ್ಯಪ್ ಲೋಡ್ ಮಾಡುವಂತೆ ಸಹಾಯಕ ಆಯುಕ್ತರ ಕಾರವಾರ ಉಪವಿಭಾಗದ ರೈತರಲ್ಲಿ ಮನವಿ ಮಾಡಿದ್ದಾರೆ.ಎಲ್ಲ ರೈತರ ಈ ಅವಕಾಶವನ್ನು ಸದ್ಬಳಿಕೆ … [Read more...] about ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಅಪರೂಪದ ಕಡಲಾಮೆ ಕಳೇಬರ ಪತ್ತೆ
ಕಾರವಾರ: ಕರಾವಳಿಯಲ್ಲಿ ಮೊದಲ ಬಾರಿ ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಭೇದ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ, ಸ್ಥಳೀಯ ಭಾಷೆಯಲ್ಲಿ ಗಿಡುಗ ಆಮೆ ಎಂದು ಕರೆಯಲ್ಪಡುವ ಅಪರೂಪದ ಆಮೆ ಪತ್ತೆಯಾಗಿದೆ.ಇಲ್ಲಿನ ತೀಳ್‌ಮಾತಿ ಬೀಚ್ ಬಳಿ ಅದರ ಕಳೆಬರವನ್ನು ಕಡಲ ಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ.ಈ ಆಮೆಯು ಸಮುದ್ರ ಆಮೆಗಳಲ್ಲಿಯೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು, ಇದರ … [Read more...] about ಅಪರೂಪದ ಕಡಲಾಮೆ ಕಳೇಬರ ಪತ್ತೆ



