ತೌಕ್ತೆ ಚಂಡಮಾರುತದ ಪರಿಣಾಮ ಕುಮಟಾ ತಾಲೂಕಿನ ಶಶಿಹಿತ್ತಲ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕುಮಟಾ *PSI ಆನಂದಮೂರ್ತಿ* ಅವರು ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. … [Read more...] about ಮನೆಗಳಿಗೆ ನುಗ್ಗಿದ ನೀರು;ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರ
Kumta News
ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ
ಕುಮಟಾ; ತಾಲೂಕಿನ ಉಳ್ಳೂರು ಮಠದಲ್ಲಿ ಮನೆಯೊಂದರ ಬಚ್ಚಲು ಮನೆಯ ಒಳಗೆ 14 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಹೊಕ್ಕಿ ಆತಂಕ ಸೃಷ್ಟಿಸಿತು.ಆಕಸ್ಮಿಕವಾಗಿ ಕಂಡ ಹಾವನ್ನು ನೋಡಿ ಬೆಚ್ಚಿಬಿದ್ದ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು .ಶ್ರೀಘ್ರವಾಗಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಉರಗ ಪ್ರೇಮಿ ಪವನ್ ನಾಯ್ಕ ಅವರ ಸಹಾಯದಿಂದ ಕಾಳಿಂಗ ಅವನ್ನು ಹಿಡಿದು ರಕ್ಷಿಸಿ ದಟ್ಟಾರಣ್ಯಕ್ಕೆ ಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಬೃಹತ್ … [Read more...] about ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ
ಪವರ್ ಸ್ಟಾರ್ ಪುನೀತ್ ರಾಜಕುಮಾರ ಕುಮಟಾಕ್ಕೆ ಭೇಟಿ
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹವಾ ಜೋರಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕುಮುಟಾ ಗೆ ಆಗಮಿಸಿರುವ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಕಾಣಲು ಕಿಕ್ಕಿರಿದು ತುಂಬಿದ್ದರು.ಇಂದು ಪುನೀತ್ ರಾಜಕುಮಾರ್ ಅವರು ಕುಮಟಾ ನಗರಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸ್ ಅವರು ಅಭಿಮಾನಿಗಳನ್ನು … [Read more...] about ಪವರ್ ಸ್ಟಾರ್ ಪುನೀತ್ ರಾಜಕುಮಾರ ಕುಮಟಾಕ್ಕೆ ಭೇಟಿ
ಸ್ನೇಹಕ್ಕೆ ಬೆಲೆ ನೀಡಿದ ಗೆಳೆಯ
ಎಲ್ಲವನ್ನೂ ಮೀರಿ ಗಟ್ಟಿಯಾಗಿ ನಿಲ್ಲುವಂತಹ ಸಂಬಂಧ ಅಂದರೆ ಸ್ನೇಹ. ರಕ್ತ ಸಂಬಂಧವಿರದೆ ಬೊಗಸೆ ಪ್ರೀತಿಯಿದ್ದು ಶುದ್ಧ ಮನಸ್ಸಿನಿಂದ ಸಾಗುವ ಪಯಣವು ಕೂಡ ಗೆಳೆತನ. ನನ್ನ ವಿದ್ಯಾರ್ಥಿ ಜೀವನದಲ್ಲಿ "ಶ್ರೀ ಭದ್ರಕಾಳಿ ಹೈಸ್ಕೂಲ್"ಗೆ ಅಧ್ಯಯನ ಮಾಡಲು 8ನೇ ತರಗತಿಗೆ ಆಗಮಿಸಿದಾಗ ನನಗೆ ಹಾಲಿಇದ್ದ ಸ್ನೇಹಿತರ ಸಂಖ್ಯೆಯು ಇನ್ನೂ ಹೆಚ್ಚಲು ಪಾರಂಭಿಸಿತು.ಸ್ನೇಹಿತರ ಸಂಘದಲ್ಲಿ ನನಗೆ ನೂತನವಾಗಿ ಪರಿಚಿತರಲ್ಲೊಬ್ಬನಾದ ಗೆಳೆಯ ಗೋಕರ್ಣದ ಮೇಲಿನಕೇರಿಯವನಾದ ವಿನಾಯಕ ಮಾಣೇಶ್ವರ … [Read more...] about ಸ್ನೇಹಕ್ಕೆ ಬೆಲೆ ನೀಡಿದ ಗೆಳೆಯ
ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಕುಮಟಾ ಪೊಲೀಸರ ದಾಳಿ.
ಕುಮಟಾ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹೆಗಡೆ ಗ್ರಾ, ಪಂ ವ್ಯಾಪ್ತಿಯ ಲುಕ್ಕೇರಿ ಬಳಿ ಕೋಳಿ ಅಂಕದ ಮೇಲೆ ದಾಳಿ ನಡೆಸಿ ಕೋಳಿ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡ ವಿದ್ಯಾಮಾನ ಶನಿವಾರ ನಡೆದಿದೆ. ಕಳೆದ ಹಲವಾರು ದಿನಗಳಿಂದ ಲುಕ್ಕೇರಿ ದೇವಸ್ಥಾನ ಬಳಿ ಬಯಲು ಜಾಗದಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುವ ಕುರಿತು ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿಪಿಐ ಪರಮೇಶ್ವರ ಗುನಗಾ ಮತ್ತು ಪಿಎಸ್ ಐ ಆನಂದಮೂರ್ತಿ ಅವರ ಮಾರ್ಗದರ್ಶನದ ಮೇರೆಗೆ ಕುಮಟಾ ಪೊಲೀಸರು ಅಫರಾದ … [Read more...] about ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಕುಮಟಾ ಪೊಲೀಸರ ದಾಳಿ.



