ಕುಮಟಾ:ತಾಲೂಕಾಮಟ್ಟದಿಂದಜಿಲ್ಲಾ ಮಟ್ಟಕ್ಕೆಆಯ್ಕೆಯಾದಕುಮಟಾದ ಮಿರ್ಜಾನಿನ ಜನತಾ ವಿದ್ಯಾಲಯದಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದಗಂಡು ಹಾಗೂ ಹೆಣ್ಣುಮಕ್ಕಳ ತಂಡಗಳಿಗೆ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಸಮವಸ್ತ್ರಗಳನ್ನು ವಿತರಿಸಿ, ಪ್ರೋತ್ಸಾಹಿಸಿ ಶುಭಹಾರೈಸಿದರು. ಅಂತೆಯೇ ಈ ಬಾರಿಯದಸರಾಕ್ರೀಡಾಕೂಟದಲ್ಲಿ ವಿಜೇತರಾಗಿಜಿಲ್ಲಾ ಮಟ್ಟಕ್ಕೆಆಯ್ಕೆಯಾದಕುಮಟಾದಬ್ಯಾಡ್ಮಿಂಟನ್‍ತಂಡಕ್ಕೂಸಹ ಸಮವಸ್ತ್ರಗಳನ್ನು ವಿತರಿಸಿ … [Read more...] about ಕ್ರೀಡಾ ತಂಡಗಳಿಗೆ ಸಮವಸ್ತ್ರಗಳನ್ನು ವಿತರಿಸಿದ ನಾಗರಾಜ ನಾಯಕತೊರ್ಕೆ
Kumta News
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಕಾರವಾರ:ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಸೆಪ್ಟಂಬರ್ 22 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಹೊನ್ನಾವರ,ಭಟ್ಕಳ ಪ್ರವಾಸಿ ಮಂದಿರ, ಸೆಪ್ಟಂಬರ್23 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಯಲ್ಲಾಪುರ ಪ್ರವಾಸಿ ಮಂದಿರ, 11.30 ಗಂಟೆಯಿಂದ ಮದ್ಯಾಹ್ನ 12.30 ರ ವರೆಗೆ ಕುಮಟಾ ಮತ್ತು ಅಂಕೋಲಾ ಪ್ರವಾಸಿ ಮಂದಿರ, ಸೆಪ್ಟಂಬರ್ 25 ರಂದು … [Read more...] about ಸಾರ್ವಜನಿಕರಿಂದ ಅಹವಾಲು ಸ್ವೀಕಾರ
Apmc market report 20-09-2017
1] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Cashewnut Local(Raw) Average 55 Quintal 13332 13332 13332Coconut (Per 1000) Coconut Average 10000 Numbers 7000 7000 7000 2] MARKET: SIDDAPURACommodity Variety Grade Arrivals Units Min (Rs.) Max (Rs.) Modal … [Read more...] about Apmc market report 20-09-2017
ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ
ಕುಮಟಾ: ಬರ್ಗಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂದಿನ ಮೋಕೇಸ್ತರು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಐದು ಪ್ರಕರಣಗಳ ಪೈಕಿ ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ ಮಾಡಿದೆ. ಮಹಾಲಿಂಗೇಶ್ವರ ದೇವಸ್ಥಾನವೂ ಮುಜರಾಯಿ ಇಲಾಖೆಗೆ ಸೇರಿದ್ದಾಗಿದ್ದು, 2018ರ ಸೆಪ್ಟೆಂಬರ್ 8ರಂದು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಿದ್ದರು. 2017ರ ಅಗಷ್ಟ್ 22 ರಂದು ಪುನ: ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಹಿಂದಿನ … [Read more...] about ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ
Apmc market report 18-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 11890 16640 13580Arecanut Hale Chali Average 2 Quintal 18100 22130 20110Arecanut Hosa Chali Average 3 Quintal 20880 22490 21680 2] MARKET: … [Read more...] about Apmc market report 18-09-2017


