ಕುಮಟಾ : ತಮ್ಮ ಅನಧಿಕೃತ ಕೆಲಸಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಕಂದಾಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೋರ್ವರನ್ನು ವರ್ಗವಣೆ ಮಾಡಲುಕೆಲ ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಯಾಗುತ್ತಿದೆ.ತಾಲೂಕಿನ ಮಿರ್ಚಾನ್ ನೆಮ್ಮದಿ ಕೇಂದ್ರದಲ್ಲಿ ಕಂದಾಯ ನಿರೀಕ್ಷಕರಾಗಿ ಸುಮಾರು ಒಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಣ್ಣಯ್ಯ ಜೆ.ಲಂಬಾಣಿ ಅವರು … [Read more...] about ಒತ್ತುವರಿ ತೆರವು ಮಾಡಿದ್ದಕ್ಕೆ ಅಧಿಕಾರಿಯ ಮೇಲೆ ಕಣ್ಣು ಆರ್. ಐ ವರ್ಗಾವಣೆಗೆ ತೆರೆಮರೆಯ ಕಸರತ್ತು
Kumta News
ನಾಯಿ ಅರಸಿ ಬಂದ ಚಿರತೆ;ಬೋನಿನಲ್ಲಿ ಸೆರೆ
ಕುಮಟಾ: ಆಹಾರ ಅರಸಿ ಕಾಡಿನಿಂದ ನಾಡಿಗೆಬಂದಿದ್ದ ಚಿರತೆಯೊಂದು ಮನೆಯೊಂದರಬೋನಿನಲ್ಲಿ ಇದ್ದ ನಾಯಿ ಹಿಡಿಯಲುಹೋಗಿ ಬೋನಿನಲ್ಲೇ ಬಂಧಿಯಾದ ಘಟನೆತಾಲೂಕಿನ ಕಿಮಾನಿಯಲ್ಲಿ ಬುಧವಾರತಡರಾತ್ರಿ ನಡೆದಿದೆ.ತಾಲೂಕಿನ ಕಿಮಾನಿಯಲ್ಲಿ ತಡ ರಾತ್ರಿ ಆಹಾರಅರಸಿಬಂದ ಚಿರತೆ ಸ್ಥಳೀಯ ನಿವಾಸಿಗಳಾದ ವಿಷ್ಣುಹಿರಕಂತ್ರ ಅವರ ಮನೆಯ ಬೋನಿನಲ್ಲಿದ್ದ ನಾಯಿಯನ್ನುಹಿಡಿಯಲು ಮುಂದಾಗಿತ್ತು.ಚಿರತೆಯನ್ನು ನಾಯಿಬೋನಿನೊಳಗೆ ಹೋಗಿದ್ದನ್ನು ಗಮನಿಸಿದ ಮನೆಯಮಾಲಿಕರು ತಕ್ಷಣ ಸಮಯ … [Read more...] about ನಾಯಿ ಅರಸಿ ಬಂದ ಚಿರತೆ;ಬೋನಿನಲ್ಲಿ ಸೆರೆ
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಕುಮಟಾ: 2021-22 ನೇ ಸಾಲಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣೇಶ ಪಟಗಾರ ತಿಳಿಸಿದ್ದಾರೆ.ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಕರ್ನಾಟಕ … [Read more...] about ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಗೋವಾದಲ್ಲಿ ಡ್ರಗ್ಸ್ ಮಾರಾಟ ಕುಮಟಾದಲ್ಲಿ ವ್ಯಕ್ತಿ ಬಂಧನ
ಕುಮಟಾ : ಗೋವಾದಲ್ಲಿ ದಾಖಲಾದ ಮಾದಕವಸ್ತು (ಡ್ರಗ್ಸ್) ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಕುಮಟಾ ಪಟ್ಟಣದ ಹೆರವಟ್ಟಾದ ಯುವಕವನ್ನು ಗೋವಾ ಪೋಲೀಸರು ರವಿವಾರ ರಾತ್ರಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಪಟ್ಟಣದ ಹೆರವಟ್ಟಾ ನಿವಾಸಿ ರಜತ್ ನಾಯಕ್ ಎಂಬಾತನನ್ನು ಗೋವಾದ ಎನ್ ಸಿಬಿ ಪೋಲಿಸರು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ. ಆರು ತಿಂಗಳ ಹಿಂದೆ ಗೋವಾದಲ್ಲಿ ದಾಖಲಾದ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಗೋವಾ … [Read more...] about ಗೋವಾದಲ್ಲಿ ಡ್ರಗ್ಸ್ ಮಾರಾಟ ಕುಮಟಾದಲ್ಲಿ ವ್ಯಕ್ತಿ ಬಂಧನ
ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಆದ್ಯಾ ಹೆಸರು ಸೇರ್ಪಡೆ
ಕುಮಟಾ : ನೃತ್ಯಾಭಿನಯದಲ್ಲಿ ಎಲ್ಲರನ್ನೂ ಮೋಡಿ ಮಾಡುವ ಮೂರು ವರ್ಷದ ಪುಟ್ಟ ಬಾಲಕಿ ಆದ್ಯಾ ಪ್ರಕಾಶ ನಾಯಕ ಹೆಸರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ. ಉಡಪಿಯ ಹೆಬ್ರೆ ನಿವಾಸಿಯಾದ ಆದ್ಯಾ ಪ್ರಕಾಶ ನಾಯಕ ಕ್ಲಾಸಿಕಲ್ ಡ್ಯಾನ್ಸ್ ನಲ್ಲಿ ವಲ್ಡ್ ರೆಕಾರ್ಡ್ ಮಾಡಿದ ಪುಟ್ಟ ಬಾಲಿಕಿ ಏಪ್ರಿಲ್ 2021ರಲ್ಲಿ ನಡೆದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್, ವಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಎಂಬ ಆನ್ ಲೈನ್ ಸ್ಪರ್ಧೆಯಲ್ಲಿ ವಿವಿಧ ರಾಷ್ಟçಗಳಿಂದ … [Read more...] about ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಆದ್ಯಾ ಹೆಸರು ಸೇರ್ಪಡೆ