• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಬೈಕ್ ಅಪಘಾತ ಸವಾರ ಸ್ಥಳದಲ್ಲೆ ಸಾವು

January 17, 2019 by Yogaraj SK Leave a Comment

ಹಳಿಯಾಳ:- ಮ್ಯಾಕ್ಸಿ ಕ್ಯಾಬ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರನೊರ್ವ ಸ್ಥಳದಲ್ಲೇ ಸಾವಿಗಿಡಾಗಿರುವ ದುರ್ಘಟನೆ ಬುಧವಾರ ನಡೆದಿದೆ.ಹಳಿಯಾಳ ತಾಲೂಕಿನ ಮಾಗವಾಡ ಗ್ರಾಮದ ರಹವಾಸಿ ಶ್ರೀನಾಥ ಗೌಡಾ(೩೫)  ಮೃತಪಟ್ಟ ದುರ್ದೈವಿಯಾಗಿದ್ದಾನೆ.ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯ ಪಟ್ಟಣದಿಂದ ೨ ಕೀಮಿ‌ ಅಂತರದಲ್ಲಿ ದುರ್ಘಟನೆ ಸಂಭವಿಸಿದೆ.ಹಳಿಯಾಳ ಪಿಎಸ್ ಐ ಆನಂದಮೂರ್ತಿ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ … [Read more...] about ಬೈಕ್ ಅಪಘಾತ ಸವಾರ ಸ್ಥಳದಲ್ಲೆ ಸಾವು

ಕಿರವತ್ತಿ ಸಿಆರ್ ಪಿ ಸಂತೋಷ ನಾಯಕ “ರಾಷ್ಟ್ರ ಮಟ್ಟಕ್ಕೆ ಆಯ್ಕೆ”.

January 17, 2019 by Yogaraj SK Leave a Comment

ಯಲ್ಲಾಪೂರ :- ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ "ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಯಲ್ಲಾಪುರದ ಕಿರವತ್ತಿಯ ಸಿ.ಆರ್.ಪಿ. ಸಂತೋಷ ನಾಯಕ  ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಬಿ.ಇ.ಓ ಎನ್.ಆರ್.ಹೆಗಡೆ, ಸಂಯೋಜನಾಧಿಕಾರಿ ಶ್ರೀರಾಮ.ಹೆಗಡೆ, ದೈ.ಶಿ.ಪರಿವೀಕ್ಷಕ ರವೀಂದ್ರ.ಕಾಪ್ಸೆ, ಜಿಲ್ಲಾಧ್ಯಕ್ಷ ನಾರಾಯಣ.ನಾಯಕ, ತಾಲೂಕಾಧ್ಯಕ್ಷ ಆರ್.ಆರ್.ಭಟ್ಟ, ಸರ್ಕಾರಿ … [Read more...] about ಕಿರವತ್ತಿ ಸಿಆರ್ ಪಿ ಸಂತೋಷ ನಾಯಕ “ರಾಷ್ಟ್ರ ಮಟ್ಟಕ್ಕೆ ಆಯ್ಕೆ”.

ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಶಾಲೆಯ ವಾರ್ಷಿಕ ಸ್ನೇಹ ಸಮ್ಮೆಳನ

January 16, 2019 by Püshpãhås ßãstíkâr Leave a Comment

ಇಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ ಟ್ರಸ್ಟ್(ರಿ.) ಗೋಕರ್ಣದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶಾಲೆಯ 15ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಹಾಗೂ ಪಾಲಕರ ದಿನಾಚರಣೆಯು ದಿನಾಂಕ 17/01/2019 ಮತ್ತು 18/01/2019 ರಂದು ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.‌ಗಿರೀಶ ಕುಚನಾಡ ಹಾಗೂ  ಉದ್ಘಾಟಕರಾಗಿ ಸ್ಥಳಿಯ ಉದ್ಯಮಿಗಳಾದ ಸಿದ್ದಾರ್ಥ ಗಣಪತಿ ನಾಯಕ ಇವರು … [Read more...] about ಗೋಕರ್ಣದ ಶ್ರೀ ರಾಘವೇಶ್ವರ ಭಾರತೀ ಶಾಲೆಯ ವಾರ್ಷಿಕ ಸ್ನೇಹ ಸಮ್ಮೆಳನ

ನವ್ಯತೆ ಮತ್ತು ದಿವ್ಯತೆಯೊಂದಿಗೆ ಪುನಃ ಪ್ರತಿಷ್ಠಾಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಶ್ರೀ ಅಪ್ಸರಕೊಂಡ ಮಠ

January 16, 2019 by Gaju Gokarna Leave a Comment

ಹೊನ್ನಾವರ . ತಾಲೂಕಿನ ಅಪ್ಸರಕೊಂಡ ಗ್ರಾಮದಲ್ಲಿರುವ ಶ್ರೀ ಅಪ್ಸರಕೊಂಡ ಮಠವು 1954 ರಲ್ಲಿ ಶ್ರೀ ರಾಮಚಂದ್ರಾಪುರ ಮಠದ 35 ನೆಯ ಪೀಠಾಧಿಪತಿಗಳಾದ ಬ್ರಹ್ಮೀಭೂತ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಅಪ್ಸರಕೊಂಡ ಮಠವನ್ನು ಶಾಖಾಮಠವಾಗಿ ಸ್ವೀಕರಿಸಿದರು. ಅಲ್ಲಿಂದ ಅನೇಕ ಪರಿವರ್ತನೆಗಳನ್ನು ದಾಟಿ ಇಂದು ನವ್ಯತೆಯ, ದಿವ್ಯತೆಯ ನಿಸರ್ಗ ಮತ್ತು ಆಧ್ಯಾತ್ಮ ಎರಡನ್ನೂ ಒಳಗೊಂಡ ದೈವೀ ಅನುಭೂತಿ ನೀಡುವ ಧಾರ್ಮಿಕ ಕ್ಷೇತ್ರವಾಗಿ ಆನೇಕ ಭಕ್ತಾದಿಗಳನ್ನು , … [Read more...] about ನವ್ಯತೆ ಮತ್ತು ದಿವ್ಯತೆಯೊಂದಿಗೆ ಪುನಃ ಪ್ರತಿಷ್ಠಾಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಶ್ರೀ ಅಪ್ಸರಕೊಂಡ ಮಠ

ಹಳಿಯಾಳ ಧಾರವಾಡ ರಸ್ತೆಯಲ್ಲಿ ಸರಣಿ ಅಪಘಾತ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು

January 15, 2019 by Yogaraj SK Leave a Comment

accident haliyal

ಹಳಿಯಾಳ:- ಹಳಿಯಾಳ-ಧಾರವಾಡ ರಸ್ತೆಯ ಮಾವಿನಕೊಪ್ಪ ಗ್ರಾಮ ಬಳಿಯ ಅರಣ್ಯ ಇಲಾಖೆ ಚೆಕ್‍ಪೊಸ್ಟ್ ಸಮೀಪದ ಅಪಾಯಕಾರಿ ತೀರುವಿನಲ್ಲಿ 2 ಕಾರುಗಳ ಮಧ್ಯೆ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸುವ ಮೂಲಕ ಸರಣ ಅಪಘಾತವಾಗಿರುವ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಿಂಗಸೂರು ತಾಲೂಕಿನ ಗುರುಗಂಟಾ ನಿವಾಸಿ ದುರ್ಗಯ್ಯಾ ಹನುಮಂತ ನಾಯಕ ಈ ಕುರಿತು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದು ದಾಂಡೇಲಿಯ ಕಾರ್ ಚಾಲಕ ಶಾನವಾಜ್ ಕಾಶಿನಟ್ಟಿ ಹಾಗೂ ಧಾರವಾಡ ನಿವಾಸಿ ಸರ್ಕಾರಿ … [Read more...] about ಹಳಿಯಾಳ ಧಾರವಾಡ ರಸ್ತೆಯಲ್ಲಿ ಸರಣಿ ಅಪಘಾತ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,775 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar