• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಇಂದು ವೇದ ವ್ಯಾಸ ಸಭಾ ಭವನ ದಲ್ಲಿ ಬಾಲ ಗೋಪಾಲ ಸ್ಪರ್ಧೆ

August 20, 2022 by Jayaraj Govi Leave a Comment

ಯಲ್ಲಾಪುರ : ಲಯನ್ನ ಕ್ಲಬ್ ವತಿಯಿಂದ ಶ್ರೀ ವೆಂಕಟರಮಣ ಮಠದ ವೇದ ವ್ಯಾಸ ಸಭಾ ಭವನದಲ್ಲಿ ಇಂದು ಶನಿವಾರ ಸಂಜೆ 4.00 ಗಂಟೆಗೆ ಪುಟಾಣಿ ಮಕ್ಕಳಿಗಾಗಿ ಬಾಲಗೋಪಾಲ ಹಾಗೂ ಕೃಷ್ಣ ರಾಧೆ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಅತಿಥಿ ಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ, ತಾಲೂಕಾ ಆಸ್ಪತ್ರೆಯ ವೈದ್ಯೆ ಡಾ ಸೌಮ್ಯ ಕೆ. ವಿ ಪಾಲ್ಗೊಳ್ಳಲಿದ್ದಾರೆ.ಬಾಲಗೋಪಾಲಸ್ಪರ್ಧೆಯು 6 ವರ್ಷದ ವರೆಗಿನ (ಎಲ್.ಕೆ.ಜಿ. ಮತ್ತು … [Read more...] about ಇಂದು ವೇದ ವ್ಯಾಸ ಸಭಾ ಭವನ ದಲ್ಲಿ ಬಾಲ ಗೋಪಾಲ ಸ್ಪರ್ಧೆ

ಭಟ್ಕಳದ ಸರಕಾರಿ ಅಸ್ಪತ್ರೆ ವೈದ್ಯ ಡಾಕ್ಟರ ಅರುಣ ಕುಮಾರ್ ಅವರಿಗೆ ಸನ್ಮಾನ

August 20, 2022 by bkl news Leave a Comment

ಭಟ್ಕಳ: ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಭಟ್ಕಳ ಸಾರ್ವಜನಿಕರ ವೇದಿಕೆ ಅಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಭಟ್ಕಳ ಸರಕಾರಿ ಆಸ್ಪತ್ರೆಯ ಖ್ಯಾತ ಶಸ್ತçಚಿಕಿತ್ಸಕರಾದ ಡಾ. ಅರುಣ್‌ಕುಮಾರ ರವರನ್ನು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕರ ವೇದಿಕೆಯ ಅಧ್ಯಕ್ಷ ಹಾಗೂ ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ಧೇಶಕರಾದ ಶ್ರೀಧರ ನಾಯ್ಕ ಈ ಸಂದರ್ಭದಲ್ಲಿ ಮಾತನಾಡಿ … [Read more...] about ಭಟ್ಕಳದ ಸರಕಾರಿ ಅಸ್ಪತ್ರೆ ವೈದ್ಯ ಡಾಕ್ಟರ ಅರುಣ ಕುಮಾರ್ ಅವರಿಗೆ ಸನ್ಮಾನ

ವಾಟ್ಸ್‌ಆ್ಯಪ್ ನಲ್ಲಿ ಅನ್‌ಡು ಆಯ್ಕೆ

August 19, 2022 by Deepika Leave a Comment

ವಾಷಿಂಗ್ಟನ್: ವಾಟ್ಸ್‌ಆ್ಯಪ್ ಹೊಸ ಅಪ್‌ಡೇಟ್ ಒಂದನ್ನು ಪರಿಚಯಿಸುವುದಕ್ಕೆ ಸಿದ್ಧವಾಗಿದೆ.ಈ ಅಪ್ ಡೇಟ್‌ನಲ್ಲಿ ನೀವು ಡಿಲೀಟ್ ಮಾಡಿರುವಂತಹ ಸಂದೇಶವನ್ನು ಮತ್ತೆ ವಾಪಸು ಪಡೆಯಬಹುದು.ಯಾರಿಗಾದರೂ ಕಳುಹಿಸಿದ ಸಂದೇಶವನ್ನು ನೀವು ಡಿಲೀಟ್ ಮಾಡಿದ ನಂತರ, ವಾಟ್ಸ್‌ ಆ್ಯಪ್ ''ಅನ್‌ಡು' ಎನ್ನುವ ಆಯ್ಕೆಯನ್ನು ನಿಮಗೆ ಕೊಡಲಿದೆ. ಆದರೆ ಇದು ಡಿಲೀಟ್ ಫಾರ್ ಮಿ' ಎಂದು ಕೊಡಲಾಗಿರುವ ಸಂದೇಶಕ್ಕೆ ಮಾತ್ರ ಅನ್ವಯ. 'ಡಿಲೀಟ್ ಫಾರ್ ಎವೆರಿಒನ್' … [Read more...] about ವಾಟ್ಸ್‌ಆ್ಯಪ್ ನಲ್ಲಿ ಅನ್‌ಡು ಆಯ್ಕೆ

L.I.C ನೂತನ ಅಭಿಯಾನ

August 19, 2022 by Deepika Leave a Comment

ನವದೆಹಲಿ: ದೇಶದ ಬೃಹತ್ ವಿಮಾ ಕಂಪನಿ ಎಲ್‌ ಐಸಿ, ಕಂತು ಕಟ್ಟದೇ ನಿಷ್ಕ್ರಿಯ ವಾಗಿರುವ ಪಾಲಿಸಿಗಳಿಗೆ ಮತ್ತೆ ಜೀವ ನೀಡಲ ಅಭಿಯಾನ ಆರಂಭಿಸಿದೆ.ಆ.17ರಿಂದ ಅ.21 ಈ ಅಭಿಯಾನ ನಡೆಯಲಿದೆ. ಹೆಚ್ಚುವರಿ ಭದ್ರತೆ ನೀಡುವ ಯುಲಿಪ್‌ ಪಾಲಿಸಿಗಳನ್ನು ಹೊರತುಪಡಿಸಿ, ಉಳಿದೆಲ್ಲ ರೀತಿಯ ವಿಮೆಗಳನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶವಿದೆ.ಅನಿವಾರ್ಯ ಕಾರಣಗಳಿಂದ ವಿಮಾಕಂತನ್ನು ಕಟ್ಟಲು ಸಾಧ್ಯವಾಗದೇ, ನಿಷ್ಕ್ರಿಯವಾಗಿದ್ದರೆ … [Read more...] about L.I.C ನೂತನ ಅಭಿಯಾನ

ಬುರ್ಕಾಧಾರಿ ಮಹಿಳೆಯರಿಂದ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

August 19, 2022 by bkl news Leave a Comment

ಭಟ್ಕಳ:  ಭಟ್ಕಳ ಕಟ್ಟಿಗೆ ಡಿಪ್ಪೊ ಸಮೀಪ ಇರುವ ಅಪೋಲೊ ಮೆಡಿಕಲ್  ಮಳಿಗೆಯಲ್ಲಿ ಮೂವರು ಬುರ್ಕಾಧಾರಿ ಮಹಿಳೆಯರು ತಮ್ಮ ಕೈಚಳಕ ತೋರಿದ್ದು. ಕಳ್ಳತನ ಮಾಡಿರು ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.ಆಗಸ್ಟ್ 3.ರ ಮಧ್ಯಾಹ್ನ 2 ಗಂಟೆ ಸುಮಾರಿಗೆ  ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಕಾದಾರಿ ಮಹಿಳೆಯರು  ಔಷಧಿ ಖರೀದಿಸುವ ನೆಪದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ … [Read more...] about ಬುರ್ಕಾಧಾರಿ ಮಹಿಳೆಯರಿಂದ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,378 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar