• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ

August 8, 2018 by Gaju Gokarna Leave a Comment

ಹೊನ್ನಾವರ :ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯಂದಿರು ಸೇರಿ ಶ್ರೀ ಸುಬ್ರಹ್ಮಣ್ಯ ಪ.ಪೂ. ಕಾಲೇಜ್‍ನಲ್ಲಿಗುರುಪೂರ್ಣಿಮಾ ಹಾಗೂ ಸಂಗೀತಕಾರ್ಯಕ್ರಮವನ್ನು ಶೃದ್ಧಾ, ಭಕ್ತಿಯಿಂದ ನೆರವೇರಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕøತರಾದ ಸುಬ್ರಾಯ ಭಾಗವತಕಪ್ಪೆಕೇರಿ, ಉದ್ಘಾಟಿಸಿ ನಂತರ ಮಾತನಾಡಿ ಆಕಾಶ ಪಾತಾಳ ಭೂಲೋಕಗಳಿಗಿಂತ ಭಿನ್ನವಾದದ್ದು ಸಂಗೀತ ಲೋಕ ಈ ಲೋಕ ಪ್ರವೇಶಿಸಿದರೆ ಆದಿ-ಅಂತ್ಯಗಳಲ್ಲಿ ಇದು ಶಾಶ್ವತ ನೆಮ್ಮದಿ ಕೊಡುವ ಲೋಕ ಸಮರ್ಥಗುರು … [Read more...] about ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ

ಪಶು ಆಹಾರದ ದರಗಳು 8-8-2018

August 8, 2018 by Sachin Hegde Leave a Comment

cattle,ಪಶು ಆಹಾರದ ದರಗಳು

ಟಿ.ಎಸ್.ಎಸ್  ಸೂಪರ್ ಮಾರ್ಕೇಟ್  ಶಿರಸಿ *ಟಿ ಎಸ್ ಎಸ್ ಧಾರಾ ಮಿಕ್ಸ 50kg..970* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,....1085* *ಗೋಧಿ ಬೂಸಾ (ವಾಸವಿ).........785* *ಬಹುತರಿ(ಸಹ್ಯಾದ್ರಿ)50kg........695* *ಶೇಂಗಾ ಹಿಂಡಿ/kg ಗೆ...............37* *ಕಲ್ಲು ಹಿಂಡಿ/kg ......................29* *ಜೋಡನಂದಿ ಸ್ಪೆಶಲ್.........1070* *ಧಾರಾ ಹಿಂಡಿ 60 kg (ಗೋಣಿ ಚೀಲ) .......1225* *ಗೊಧಿ ಬೂಸಾ ಚಕ್ರ … [Read more...] about ಪಶು ಆಹಾರದ ದರಗಳು 8-8-2018

TSS Market Report 8-8-2018

August 8, 2018 by Sachin Hegde Leave a Comment

Rate  in rs / per QuintalTSS Sirsi … [Read more...] about TSS Market Report 8-8-2018

ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.

August 7, 2018 by Yogaraj SK Leave a Comment

hornbill Table tennis league TT sports

ಹಳಿಯಾಳ:- ಹಳಿಯಾಳದ ಕ್ರೀಡಾ ಭವನದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿಯಲ್ಲಿ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು ವಿಜೇತರಾಗಿ ಪ್ರಶಸ್ತಿಗೆ ಭಾಜನರಾದರು.  ಹಳಿಯಾಳದ ದಿ.ಅರ್ಬನ್ ಯುಥ್ ಕ್ಲಬ್ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಹಳಿಯಾಳದ ಕ್ರೀಡಾಭವನದಲ್ಲಿ ನಡೆದ “ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್“ ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ದಾಂಡೇಲಿ, ಕಾರವಾರದ ಕೈಗಾ ಹಾಗೂ ಹಳಿಯಾಳದ … [Read more...] about ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.

ಅನೇಕರ ತ್ಯಾಗಬಲಿದಾನದ ಫಲದಿಂದ ಬಿಜೆಪಿ ಉನ್ನತ ಸ್ಥಾನಕ್ಕೆ ಬಂದಿದೆ; ವಿನೋದ ಪ್ರಭು

August 7, 2018 by Gaju Gokarna Leave a Comment

ಹೊನ್ನಾವರ : ಅನೇಕರ ತ್ಯಾಗಬಲಿದಾನದ ಫಲದಿಂದ ಭಾರತಿಯ ಜನತಾ ಪಾರ್ಟಿ ಈ ಉನ್ನತ ಸ್ಥಾನಕ್ಕೆ ಬಂದು ನಿಂತಿದೆ. ಕೇವಲ ಎರಡು ಸಂಸದರು, ಶಾಸಕರನ್ನು ಆಯ್ಕೆ ಮಾಡಿದ ಈ ಪಕ್ಷ ಇಂದು ದೇಶದ ಚುಕ್ಕಾಣಿ ಹಿಡಿದು ವಿಶ್ವಗುರು ಸ್ಥಾನಕ್ಕೇರಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ವಿನೋದ ಪ್ರಭು ಹೇಳಿದರು. ತಾಲೂಕಿನ ಹಳದೀಪುರ ಗೋಪಿನಾಥ ಸಭಾಭವನದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ನಡೆದ ಶಾಸಕ ದಿನಕರ ಶೆಟ್ಟಿಯವರ ಅಭಿನಂದನಾ ಸಭೆ ಹಾಗೂ ಶಾಸಕರಿಗೆ ಸನ್ಮಾನ … [Read more...] about ಅನೇಕರ ತ್ಯಾಗಬಲಿದಾನದ ಫಲದಿಂದ ಬಿಜೆಪಿ ಉನ್ನತ ಸ್ಥಾನಕ್ಕೆ ಬಂದಿದೆ; ವಿನೋದ ಪ್ರಭು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,822 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar