ಕರ್ನಾಟಕ ಲೋಕಸೇವಾ ಆಯೋಗದಿಂದ ಮುಖ್ಯ ವಿದ್ಯತ್ ಪರಿವೀಕ್ಷಣಾಲಯದಲ್ಲಿ ಅಗತ್ಯವಿರುವ ಗ್ರೂಪ್ - ಬಿ ವೃಂದದ ಹುದ್ದೆಗಳ ಭರ್ತಿಗೆ . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಕರ್ನಾಟಕ ಲೋಕಸೇವಾ ಅಯೋಗಹುದ್ದೆಗಳ ಹೆಸರು : ಸಹಾಯಕ ವಿದ್ಯತ್ ಪರಿವೀಕ್ಷಕರು (ಗ್ರೂಪ್ - ಬಿ)ಒಟ್ಟು ಹುದ್ದೆಗಳು : 30ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ವಿದ್ಯಾರ್ಹತೆ : … [Read more...] about KPSC ನೇಮಕಾತಿ ಅಧಿಸೂಚನೆ 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಶೇಖರ ಚಾರೋಡಿ
ಹೊನ್ನಾವರ : ಪಟ್ಟಣದ ಕೆಳಗಿನ ಪಾಳ್ಯಾ ನಿವಾಸಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ , ಪ್ರಾಮಾಣಿಕ ಕಾರ್ಯಕರ್ತ ಹೊನ್ನಾವರ ನಗರ ಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ, ಚಂದ್ರಶೇಖರ ಹರಿ ಚಾರೋಡಿಯವರನ್ನು ಹೊನ್ನಾವರ ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.ಈವರೆಗೆ ಹೊನ್ನಾವರ ನಗರ ಘಟಕದ ಅಧ್ಯಕ್ಷರಾಗಿ ಉತ್ತಮವಾಗಿ, ಅತ್ಯಂತ ಕ್ರಿಯಾಶೀಲತೆಯಿಂದ … [Read more...] about ಹೊನ್ನಾವರ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಶೇಖರ ಚಾರೋಡಿ
ಅಪಘಾತದಲ್ಲಿ ಓರ್ವನ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕನಿಗೆ ಜೈಲು ಶಿಕ್ಷೆ
ಹೊನ್ನಾವರ: ರಸ್ತೆ ಅಪಘಾತ ಪ್ರಕರಣದಲ್ಲಿ ಆರೋಪಿ ಚಾಲಕನಿಗೆ 2 ವರ್ಷ 3 ತಿಂಗಳು ಜೈಲು ಶಿಕ್ಷೆ ಮತ್ತು ರೂ.2,500 ದಂಡ ವಿಧಿಸಿ ಇಲ್ಲಿನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.ತಾಲೂಕಿನ ಹಳದೀಪುರ ಗ್ರಾಮದ ಸಾಲಿಗೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 2016ರ ಮಾರ್ಚ್ 26ರಂದು ಅಪಘಾತ ನಡೆದಿತ್ತು. ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಲಾರಿಯನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗಿ ಸಾಲಿಕೇರಿ … [Read more...] about ಅಪಘಾತದಲ್ಲಿ ಓರ್ವನ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕನಿಗೆ ಜೈಲು ಶಿಕ್ಷೆ
ಕರ್ನಾಟಕ ಪ್ರೆಸ್ ಕ್ಲಬ್ ಭಟ್ಕಳ ತಾಲೂಕ ಘಟಕದಿಂದ ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ್ ಲಕ್ಷ್ಮಿಶ ಅವರಿಗೆ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ
ಭಟ್ಕಳ-ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಭಟ್ಕಳ ತಾಲೂಕ ಘಟಕದಿಂದ ಇಂದು ಭಟ್ಕಳದಲ್ಲಿ ಸಮಾಜ ಸರಕಾರಿ ಆಸ್ಪತ್ರೆಯ ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ ಲಕ್ಷ್ಮಿಶ ನಾಯ್ಕ ಅವರನ್ನು ಸನ್ಮಾನಿಸುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.ಈ ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ ನಾಯ್ಕ ಅವರು ಮಾತನಾಡಿ ಡಾಕ್ಟರ್ ಲಕ್ಷ್ಮಿಶ ನಾಯ್ಕ ಅವರು ಕಳೆದ 6 ವರುಷಗಳಿಂದ ಭಟ್ಕಳ ಸರಕಾರಿ … [Read more...] about ಕರ್ನಾಟಕ ಪ್ರೆಸ್ ಕ್ಲಬ್ ಭಟ್ಕಳ ತಾಲೂಕ ಘಟಕದಿಂದ ಪ್ರಾಮಾಣಿಕ ಸರಕಾರಿ ವೈದ್ಯ ಡಾಕ್ಟರ್ ಲಕ್ಷ್ಮಿಶ ಅವರಿಗೆ ಸನ್ಮಾನ ಮಾಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ
ಕೇಂದ್ರೀಯ ಅಂತರ್ಜಲ ಮಂಡಳಿ ನೇಮಕಾತಿ / CGWB Recruitment 2022
ಕೇಂದ್ರೀಯ ಅಂತರ್ಜಲ ಮಂಡಳಿ ದಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 22/08/2022 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ … [Read more...] about ಕೇಂದ್ರೀಯ ಅಂತರ್ಜಲ ಮಂಡಳಿ ನೇಮಕಾತಿ / CGWB Recruitment 2022



