• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಆರ್ ಎಸ್ ಎಸ್ ಪ್ರಚಾರಕ ಸತೀಶ ರಾಮಚಂದ್ರ ಕಟ್ಟಿಗೆ ನಿಧನ:ಕಂಬನಿ ಮಿಡಿದ ಗಣ್ಯರು

July 26, 2022 by Jayaraj Govi Leave a Comment

ಯಲ್ಲಾಪುರ: ತಾಲ್ಲೂಕಿನ ದೇಹಳ್ಳಿ ಯ ಕುಂಬ್ರಾಳದ  ಆರ್ ಎಸ್ ಎಸ್ ಪ್ರಚಾರಕ ಸತೀಶ ರಾಮಚಂದ್ರ ಕಟ್ಟಿಗೆ(೫೦)  ನಿಧನರಾಗಿದ್ದಾರೆ.  ಪ್ರಖರ ಹಿಂದುತ್ವವಾದಿ,ರಾ.ಸ್ವ.ಸAಘದ ವಿವಿಧ ಜವಾಭ್ದಾರಿಗಳನ್ನು ನಿರ್ವಹಿಸಿದ್ದ  ಇವರು ಕ್ಯಾಂಪ್ಕೋ ಸಂಸ್ಥೆಯಲ್ಲಿ ಉಧ್ಯೋಗಿಯಾಗಿದ್ದರು..ಕೆಲ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಮೃತರು ತಂದೆ,ತಾಯಿ,ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. … [Read more...] about ಆರ್ ಎಸ್ ಎಸ್ ಪ್ರಚಾರಕ ಸತೀಶ ರಾಮಚಂದ್ರ ಕಟ್ಟಿಗೆ ನಿಧನ:ಕಂಬನಿ ಮಿಡಿದ ಗಣ್ಯರು

ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

July 26, 2022 by Deepika Leave a Comment

ಹೊನ್ನಾವರ : ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವಿನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮುಂಜಾನೆ 9:30ಕ್ಕೆ ನಡೆದಿದೆ. ಮೃತರನ್ನು ವನಿತಾ ನಾಯ್ಕ (27) ಹಾಗೂ ಮಗಳು ಮನಸ್ವಿ ಎಂದು ಗುರುತಿಸಲಾಗಿದೆ.ಮೃತ ವನಿತಾ ಮೂಲತಃ ಚಿಕ್ಕನಕೋಡ್ಡವಳಾಗಿದ್ದು, ಜಲವಳ ಕರ್ಕಿ ಗ್ರಾಮದ ಮಂಜುನಾಥನಿಗೆ ಮದುವೆ ಮಾಡಿಕೊಟ್ಟಿದ್ದರು. ವಿವಾಹ ಆಗಿ ಏಳೂವರೆ ವರ್ಷ ಆಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ದೊಡ್ಡ … [Read more...] about ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಆಸ್ಪತ್ರೆಗಾಗಿ ಕುಮಟಾದಲ್ಲಿ 20ಎಕರೆ ಜಾಗ ಗುರುತು: ಪೂಜಾರಿ

July 26, 2022 by Deepika Leave a Comment

ಹೊನ್ನಾವರ : ಜಿಲ್ಲೆಯಲ್ಲಿ ತಿಂಗಳ ಅಂತ್ಯದೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಮುಖ್ಯಂಮAತ್ರಿಯೊAದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರು.ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿರುವುದು ದುರಂತ ಹಾಗೂ ನೋವಿಗೆ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, … [Read more...] about ಆಸ್ಪತ್ರೆಗಾಗಿ ಕುಮಟಾದಲ್ಲಿ 20ಎಕರೆ ಜಾಗ ಗುರುತು: ಪೂಜಾರಿ

ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಘಟಕದಿಂದ ರಕ್ತದಾನಿ ಶ್ರೀಧರ ಕುಮಟಾಕರ ಅವರಿಗೆ ಸನ್ಮಾನ ಮಾಡುವುದರ ಪತ್ರಿಕಾ ದಿನಾಚರಣೆ ಆಚರಣೆ

July 25, 2022 by Sachin Hegde Leave a Comment

ಕುಮಟಾ -ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಮತ್ತು ಕುಮಟಾ ತಾಲೂಕ ಘಟಕದಿಂದ ಇಂದು ಕುಮಟಾದಲ್ಲಿ ಸಮಾಜ ಸೇವಕರು ,ರಕ್ತದಾನಿಗಳು ಆದ ಶ್ರೀಧರ್ ಕುಮಟಾಕರ ಅವರನ್ನು ಸನ್ಮಾನಿಸುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.ಈ ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಕುಮಾರ ನಾಯ್ಕ ಅವರು ಮಾತನಾಡಿ ಶ್ರೀಧರ್ ಕುಮಾಟಕರ ಅವರು ಸಮಾಜ ಸೇವಕರಾಗಿ , ಮಹಾ ರಕ್ತದಾನಿಗಳಾಗಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ … [Read more...] about ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಘಟಕದಿಂದ ರಕ್ತದಾನಿ ಶ್ರೀಧರ ಕುಮಟಾಕರ ಅವರಿಗೆ ಸನ್ಮಾನ ಮಾಡುವುದರ ಪತ್ರಿಕಾ ದಿನಾಚರಣೆ ಆಚರಣೆ

ಯುವತಿ ಬಾವಿಗೆ ಹಾರಿ ಆತ್ಮಹತ್ಯೆ

July 23, 2022 by Deepika Leave a Comment

ಅಂಕೋಲಾ : ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅವರ್ಸಾದಲ್ಲಿ ನಡೆದಿದೆ.ಶುಕ್ರವಾರ ಬೆಳ್ಳಿಗೆ ಏಕಾಏಕಿ ಬಾವಿಗೆ ಧಮುಕಿದ್ದು, ಆತ್ಯಹತ್ಯಗೆ ನಿಖರವಾದ ಕಾರಣ ತಿಳಿದು ಬರಲಿಲ್ಲ.ಶೋಭಾ ಆಗೇರ (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಪದವಿ ಕಾಲೇಜು ಶಿಕ್ಷಣ ಮುಗಿಸಿ ಮನೆಯಲ್ಲಿ ಇರುತ್ತಿದ್ದ ಈಕೆ, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಬಾವಿಯಿಂದ … [Read more...] about ಯುವತಿ ಬಾವಿಗೆ ಹಾರಿ ಆತ್ಮಹತ್ಯೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,390 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar