ಹಳಿಯಾಳ:- 2016-17 ನೇ ಸಾಲಿನಲ್ಲಿ ಹಳಿಯಾಳ ತಾಲೂಕಿನ ಎಸ್.ಎಸ್.ಎಲ್.ಸಿ ಶೇಕಡಾ 70.31 ರಷ್ಟಿದ್ದ ಫಲಿತಾಂಶ ಪ್ರಸಕ್ತ 2017-18ನೇ ಸಾಲಿನಲ್ಲಿ ಶೇಕಡಾ 76.48 ಆಗಿದ್ದು ಉತ್ತಮ ಫಲಿತಾಂಶ ದಾಖಲಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಫಲಿತಾಂಶ ಕಳೆದ ಭಾರಿಗಿಂತ ಸುಧಾರಣೆ ಕಂಡಿದ್ದು ತಾಲೂಕಿನ ಬಾಣಸಗೇರಿಯಲ್ಲಿಯ ಮುರಾರ್ಜಿ ವಸತಿ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಳಿಯಾಳ ಶೇಕಡಾ 100 ರಷ್ಟು ಫಲಿತಾಂಶ ಹಾಗೂ … [Read more...] about ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದ ಹಳಿಯಾಳ ತಾಲೂಕು ಪ್ರೌಢಶಾಲೆಗಳು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರೈತರ ಬಾಕಿ ಹಣ ಕೂಡಲೇ ಪಾವತಿಸದೆ ಇದ್ದಲ್ಲಿ ಕಾರ್ಖಾನೆ ವಿರುದ್ದ ಊಗ್ರ ಪ್ರತಿಭಟನೆ- ಶಂಕರ ಕಾಜಗಾರ
ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣವನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದ್ದು ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಳಿಯಾಳ ತಾಲೂಕಾ ಘಕಟದ ಅಧ್ಯಕ್ಷ ಶಂಕರ ಕಾಜಗಾರ ಆರೋಪಿಸಿದ್ದಾರೆ. ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕಳೆದ ವರ್ಷದ … [Read more...] about ರೈತರ ಬಾಕಿ ಹಣ ಕೂಡಲೇ ಪಾವತಿಸದೆ ಇದ್ದಲ್ಲಿ ಕಾರ್ಖಾನೆ ವಿರುದ್ದ ಊಗ್ರ ಪ್ರತಿಭಟನೆ- ಶಂಕರ ಕಾಜಗಾರ
ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ
ಹೊನ್ನಾವರ .ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಇವರ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಯಿತು ಈ ಸಂದರ್ಬದಲ್ಲಿ ಗ್ರಾ.ಪಂ ಸದಸ್ಯರಾದ ಗಜಾನನ ಹೆಗಡೆ ಮಾತನಾಡಿ ಹಿಂದುತ್ವಕ್ಕಾಗಿ ಮತ್ತು ಹಿಂದು ಧರ್ಮದ ಸಂಸ್ಕøತಿಗಾಗಿ ಒಂದು ಮಹತ್ವಕಾಂಕ್ಷೆಯ ಆಸೆಯನ್ನು ಇಟ್ಟುಕೊಂಡು ಪ್ರತಿಯೊಂದು ಮನೆಗೆ ಭೇಟಿ ನೀಡಿ ಉತ್ಸಾಹದಿಂದ ಕೆಲಸ ಮಾಡಿರುತ್ತೇವೆ. ಇಡಿ ದೇಶದಲ್ಲಿ ಪೃಧಾನ ಮಂತ್ರಿ ಆಡಳಿv ಮತ್ತು 5 ವರ್ಷದ ಹಿಂದೆ … [Read more...] about ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ
ಪಶು ಆಹಾರದ ದರಗಳು 7-5-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ *ಟಿ ಎಸ್ ಎಸ್ ಧಾರಾ ಮಿಕ್ಸ 50kg..970* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,....790* *ಗೋಧಿ ಬೂಸಾ (ವಾಸವಿ).........785* *ಬೆಲ್ ಹಿಂಡಿ (ಸಾದಾ)............870* *ಬಹುತರಿ(ಸಹ್ಯಾದ್ರಿ)50kg........695* *ಶೇಂಗಾ ಹಿಂಡಿ/kg ಗೆ...............39* *ಕಲ್ಲು ಹಿಂಡಿ/kg ......................29* *ಜೋಡನಂದಿ ಸಾದಾ.......... 1060* *ಜೋಡನಂದಿ … [Read more...] about ಪಶು ಆಹಾರದ ದರಗಳು 7-5-2018
Apmc market report 7-5-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 9780 15339 12560Arecanut Hosa Chali Average 2 Quintal 18710 19440 19100 2] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 7-5-2018



