ಭಟ್ಕಳ: ಸದಾನಂದ ನಾಯ್ಕ ಮಾಲಿಕತ್ವದ ಶ್ರೀ ಆಂಜನೆಯ ಜನರಲ್ ಸ್ಟೋರ್ ನ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿಯಲ್ಲಿದ್ದ 10 ಸಾವಿರ ನಗದು ಹಾಗೂ ಸಿಗರೇಟ್ ಪ್ಯಾಕೇಟ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.ಮಣ್ಣುಳಿಯ ಪುಷ್ಪಾಂಜಲಿ ಚಿತ್ರಮಂದಿರದ ಮುಂಭಾಗದಲ್ಲಿರುವ ಕಿರಾಣಿ ಅಂಗಡಿಯೊAದರ ಒಳ ನುಗ್ಗಿರುವ ಕಳ್ಳರು, ನಗದು ಹಾಗೂ ಸಿಗರೇಟ್ ಪ್ಯಾಕೆಟ್ ಕದ್ದೊಯ್ದ ಘಟನೆ ನಡೆದಿದೆ.ಕಳೆದ ಮೂರ್ನಾಲ್ಕು ತಿಂಗಳಿನಿAದ ಈ … [Read more...] about ಕಿರಾಣಿ ಅಂಗಡಿಗೆ ನುಗ್ಗಿ ನಗದು, ಸಿಗರೇಟು ಪ್ಯಾಕ್ ಕಳವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
10 ನೇ, ಪಿಯುಸಿ, ಪದವಿ ಪಾಸಾದವರಿಗೆ ಬೃಹತ್ ನೇಮಕಾತಿ
ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ (ಇಂಡಿಯನ್ ಸ್ಟಾö್ಯಟಿಸ್ಟಿಕ್ಸ್ ಅಗ್ರಿಕಲ್ಚರಲ್ ಅಂಡ್ ಮ್ಯಾಪಿಂಗ್ ) ಇದೀಗ ಗ್ರೂಪ್ ಎ ಮತ್ತು ಬಿ ಮತ್ತು ಸಿ ಗ್ರೇಡ್ ನ ವಿವಿಧ ಹುದ್ದೆಗಳಾದ ಮ್ಯಾನೇಜರ್, ಆಪೀಸರ್, ಕ್ಲರ್ಕ್, ಮಲ್ಟಿ ಟಾಸ್ಕ ವರ್ಕರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಇಂಡಿಯನ್ ಸ್ಟಾö್ಯಟಿಸ್ಟಿಕ್ಸ್ ಅಗ್ರಿಕಲ್ಚರಲ್ ಆಂಡ್ … [Read more...] about 10 ನೇ, ಪಿಯುಸಿ, ಪದವಿ ಪಾಸಾದವರಿಗೆ ಬೃಹತ್ ನೇಮಕಾತಿ
ಹೆತ್ತ ತಾಯಿಯ ಮೇಲೆ ಅತ್ಯಾಚಾರಗೈದ ಪುತ್ರ!!
ದಾಂಡೇಲಿ: ಹೆತ್ತಮ್ಮನ ಮೇಲೆಯೆ ಪುತ್ರನೋರ್ವ ಅತ್ಯಾಚಾರ ನಡೆಸಿದ ವಿಲಕ್ಷಣ ಘಟನೆ ನಗರದ ಟಿಂಬರ್ ಡಿಪೋ ಪ್ರದೇಶದಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ನಡೆದಿದೆ.24 ವರ್ಷದ ಯುವಕನಾಗಿರುವ ಮಗ ಕುಡಿತದ ದಾಸನಾಗಿದ್ದು, ಭಾನುವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಮಗನಿಗೆ ಊಟ ಮಾಡಿಸಿದ 52 ವರ್ಷದ ತಾಯಿ, ಆನಂತರ ಕುಡಿದು ವಾಂತಿ ಮಾಡಿರುವುದನ್ನು ಸ್ವಚ್ಚಗೊಳಿಸಿ, ಮಲಗಿಸಿದ್ದಾಳೆ.ರಾತ್ರಿ ಎರಡು ಘಂಟೆಯ ಸಮಯ ತಾನು ಮಲಗಿದ್ದ ಕೊಠಡಿಗೆ … [Read more...] about ಹೆತ್ತ ತಾಯಿಯ ಮೇಲೆ ಅತ್ಯಾಚಾರಗೈದ ಪುತ್ರ!!
ಅಂದರ್ ಬಾಹರ್ : 20 ಜನರ ಮೇಲೆ ಕೇಸ್
ಹೊನ್ನಾವರ : ತಮ್ಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಅಡ್ಡೆಯ ಮೇಲೆ ಹಣವನ್ನು ಪಂಥವನ್ನಾಗಿ ಅಂದರ್ ಬಾಹರ್ ಜೂಗರಾಟ ನಡೆಸುವಾಗ ಪೊಲೀಸರು ದಾಳಿ ನಡೆಸಿದ್ದು, 2230 ನಗದು ಹಾಗೂ ಸಲಕರಣೆ, ಸ್ಥಳದಲ್ಲಿದ್ದ ನಾಲ್ಕು ಬೈಕ್ ಹಾಗೂ ಒಂದು ಆಟೋ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಹೊಸಾಡ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂದರ್ - ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸೈ ಮಹಾಂತೇಶ ನಾಯಕ ನೇತೃತ್ವದಲ್ಲಿ ಸಿಬ್ಬಂದಿ ದಾಳಿ … [Read more...] about ಅಂದರ್ ಬಾಹರ್ : 20 ಜನರ ಮೇಲೆ ಕೇಸ್
ಹೊನ್ನಾವರ : ಮಳೆಯಿಂದ ವಿವಿಧೆಡೆ ಮನೆಗಳಿಗೆ ಹಾನಿ
ಹೊನ್ನಾವರ : ತಾಲೂಕಿನಲ್ಲಿ ವರುಣಾರ್ಭಟ ಕೊಂಚ ಇಳಿಮುಖವಾದರು ತಾಸಿಗೊಮ್ಮ ಜೋರಾದ ಗಾಳಿ ಸಹಿತ ಬೀಳುವ ಮಳೆಗೆ ಮನೆಗಳಿಗೆ ಹಾನಿಯಾಗುತ್ತಿರುವ ಪ್ರಮಾಣ ದಿನೇ ದಿನೇ ಏರುತ್ತಲೇ ಇದೆ.ಮಾಡಗೇರಿಯ ನಾರಾಯಣ ಆಚಾರಿ ಅವರ ಪಕ್ಕಾ ಮನೆಗೆ ತೀವ್ರ ಹಾನಿಯಾಗಿ 70,000 ನಷ್ಟವಾಗಿದೆ. ಕರ್ಕಿಯ ಮಾರುತಿ ಪಾಂಡುರAಗ ಶೇಟ್ ಅವರ ಪಕ್ಕಾ ಮನೆಗೆ ತೀವ್ರ ಹಾನಿಯಾಗಿ 80,000 ಹಾನಿಯಾಗಿದೆ. ಮಾಡಗೇರಿಯ ಕೃಷ್ಣ ಚಿನ್ನು ಆಚಾರಿಯವರ ಪಕ್ಕಾಮನೆಗೆ ಭಾಗಶಃ ಹಾನಿಯಾಗಿ … [Read more...] about ಹೊನ್ನಾವರ : ಮಳೆಯಿಂದ ವಿವಿಧೆಡೆ ಮನೆಗಳಿಗೆ ಹಾನಿ


