ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರುಶಿರಸಿ: ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು ಖಾತೆಯಲ್ಲಿದ್ದ ಸುಮಾರು 1.23 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅವರ ಮೊಬೈಲ್ ನಂಬರ್‌ಗೆ ಲಿಂಕ್‌ನ್ನು ಕಳುಹಿಸಿ, ಅದನ್ನು ಭರಣ ಮಾಡುವಂತೆ ಸೂಚಿಸಿದ್ದಾರೆ.ಪಾನ್‌ಕಾರ್ಡ್ ಮತ್ತು ಓಟಿಪಿಯನ್ನು ಲಿಂಕ್‌ನಲ್ಲಿ ಭರ್ತಿ ಮಾಡುವಂತೆ ಹೇಳಿದ್ದಾರೆ. ನ್ಯಾಯಾಧೀಶರು ಒಟಿಪಿ ಹಾಕುತ್ತಿದ್ದಂತೆ … [Read more...] about ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗೃಹ ಲಕ್ಮೀ ನೊಂದಣಿ ಕೇಂದ್ರಕ್ಕೆ ನಿವೇದಿತ್ ಆಳ್ವಾ ಭೇಟಿ
ಗೃಹ ಲಕ್ಮೀ ನೊಂದಣಿ ಕೇಂದ್ರಕ್ಕೆ ನಿವೇದಿತ್ ಆಳ್ವಾ ಭೇಟಿಹೊನ್ನಾವರ : ಹೊನ್ನಾವರದ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿರುವ ಮತ್ತು ಹಳದೀಪುರದಲ್ಲಿರುವ ಗೃಹ ಲಕ್ಮೀ ನೊಂದಣಿ ಕೇಂದ್ರಕ್ಕೆ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಗಳೊAದಿಗೆ ಕುಂದು ಕೊರತೆಗಳ ಕುರಿತಂತೆ ವಿಚಾರ ವಿನಿಮಯ ನಡೆಸಿದರು. ಅದೇ ಸಂದರ್ಭದಲ್ಲಿ ಅಲ್ಲಿ ಅರ್ಜಿ ಸಲ್ಲಿಸಲು ಬಂದಿರುವ ಅರ್ಜಿದಾರರ ಸಮಸ್ಯೆಗಳನ್ನು ಆಲಿಸಿದರು.ಗೃಹ ಲಕ್ಮೀ … [Read more...] about ಗೃಹ ಲಕ್ಮೀ ನೊಂದಣಿ ಕೇಂದ್ರಕ್ಕೆ ನಿವೇದಿತ್ ಆಳ್ವಾ ಭೇಟಿ
1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ
1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆಯಲ್ಲಾಪುರ:ಕಾಳಮ್ಮನಗರದ ವಿದ್ಯಾರ್ಥಿ ಅಮಿತ ಕಮ್ಮಾರ ಎಂಬಾತ ಮೋಸ ಹೋದ ವಿದ್ಯಾರ್ಥಿವಿದ್ಯಾರ್ಥಿಯಿಂದ ಅಪರಿಚಿತರು ತಮ್ಮ ಖಾತೆಗೆ 1.61 ಲಕ್ಷ ರೂಪಾಯಿ ಹಾಕಿಸಿಕೊಂಡು ಮರಳಿ ನೀಡದೇ ವಂಚಿಸಿರುವ ಘಟನೆ ತಡವಾಗಿ ವರದಿಯಾಗಿದೆ. .ಈತನ ಮೊಬೈಲ್ ಫೋನ್‌ಗೆ ಕಳೆದ ಮೇನಲ್ಲಿ ಯಾರೋ ಅಪರಿಚಿತರು ವಾಟ್ಸ್ ಆಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಅಮಿತ ಖಾತೆಗೆ 20 ಸಾವಿರ ರೂ.ಗಳಂತೆ 4 ಬಾರಿ ಹಣ ಹಾಕಿದ್ದಾರೆ. ಬಳಿಕ … [Read more...] about 1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ
ಅಣಬೆಯ ಉಪಯೋಗ
ಅಣಬೆಯ ಉಪಯೋಗಅಣಬೆಯಲ್ಲಿ ಸೋಡಿಯಂ ಹಾಗೂ ಕೊಬ್ಬು ಅತೀ ಕಡಿಮೆ ಪ್ರಮಾಣದಲ್ಲಿದ್ದು, ಶೇಕಡಾ 8-10 ರಷ್ಟು ನಾರಿನಂಶ ಹೊಂದಿದೆ. ಹೀಗಾಗಿ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರ.ಇತ್ತೀಚಿನ ಸಂಶೋಧನೆಗಳ ಪ್ರಕಾರ ಖಿನ್ನತೆಯಿಂದ ಬಳಲುವವರಿಗೆ ಅದರಿಂದ ಹೊರಬರಲು ಸಣ್ಣ ಸಣ್ಣ ಅಣಬೆಗಳು ದಿವೌಷಧವಾಗಿವೆ. ಇದು ಮೆದುಳಿನ ನರಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಅಣಬೆಯಲ್ಲಿರುವ ವಿಟಮಿನ್ ಡಿ'ಯಿಂದ … [Read more...] about ಅಣಬೆಯ ಉಪಯೋಗ
ಉಚಿತ ಕಂಪ್ಯೂಟರ್ ತರಬೇತಿ 2023
ಉಚಿತ ಕಂಪ್ಯೂಟರ್ ತರಬೇತಿ 2023ಬೆಂಗಳೂರು: ಎಸ್.ಜಿ. ಇ. ಸಿ. ಟಿ. ಆಕಾಡಮಿ (ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್‌ರ್ಮೇಷನ್ ಸಂಸ್ಥೆಯ ಅಧಿಕೃತ ತರಬೇತಿ ಕೇಂದ್ರ) ಉಚಿತ ಕಂಪ್ಯೂಟರ್ ತರಬೇತಿ (೦೨ಅ) ಯನ್ನು ದಿನಾಂಕ 01- 08-2023ರಿಂದ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗಿದೆ. ಜಾವಾ, ಪೈತಾನ್, ಮ್ಯಾನ್ಯುಯಲ್ ಮತ್ತು ಅಟೋಮೇಷನ್ ಟೆಸ್ಟಿಂಗ್, ವೆಬ್ ಡಿಸೈನಿಂಗ್ ಗ್ರಾಫಿಕ್ಸ್ ಡಿಸೈನಿಂಗ್, ಡಿಟಿಪಿ, ಡಿಜಿಟಲ್ ಮಾರ್ಕೆಟಿಂಗ್, ಇಂಗ್ಲೀಷ್ … [Read more...] about ಉಚಿತ ಕಂಪ್ಯೂಟರ್ ತರಬೇತಿ 2023