ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ದಾವಣಗೆರೆಯಲ್ಲಿ ಖಾಲಿಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ದಾವಣಗೆರೆ ಜಿಲ್ಲಾ ಕೇಂದ್ರ ಸರಕಾರ ಬ್ಯಾಂಕ್ ನಿಯಮಿತ,ಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 48ಅರ್ಜಿ ಸಲ್ಲಿಸುವ ಬಗೆ … [Read more...] about ಡಿಸಿಸಿ ಬ್ಯಾಂಕ್ ಹೊಸ ನೇಮಕಾತಿ 2022 DCC Bank Recruitment 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಡಿಕೆ ತೋಟಕ್ಕೆ ಬೆಂಕಿ ಲಕ್ಷಾಂತರ ಹಾನಿ
ಶಿರಸಿ : ಅಡಿಕೆ ತೋಟಕ್ಕೆ ಬೆಂಕಿ ಬಿದ್ದು ನೀರಾವರಿ ಪರೀಕರಗಳ ಸಹಿತ ಅಡಿಕೆಗಿಡಗಳೂ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ತಾಲೂಕಿನ ಬನವಾಸಿ ಸಮೀಪದ ಕಾಂತ್ರಾಜಿಯಲ್ಲಿ ಸಂಭವಿಸಿದೆ.ಭಾಶಿ ಗ್ರಾಮದ ಮೃತ್ಯುಂಜಯ ಮಡಿವಾಳ ಎಂಬವರ ಎರಡು ಎಕರೆ ಪ್ರದೇಶದಲ್ಲಿ ಬೆಳದಿದ್ದ ನಾಲ್ಕ ವರ್ಷದ ಅಡಿಕೆ ಗಿಡಗಳ ತೋಟದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 3.30 ರ ಸುಮಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ವಿಷಯ ತಿಳಿದ ತಕ್ಷಣ ತೋಟಕ್ಕೆ ಧಾವಿಸಿದ ರೈತ … [Read more...] about ಅಡಿಕೆ ತೋಟಕ್ಕೆ ಬೆಂಕಿ ಲಕ್ಷಾಂತರ ಹಾನಿ
ಜಾನುವಾರು ಸಾಗಾಟ ; ಈರ್ವರ ಬಂಧನ
ಹೊನ್ನಾವರ : ಅಧಿಕೃತ ಯಾವುದೇ ಪಾಸ್ ಪರ್ಮಿಟ್ ಹೊಂದದೇ ಲಾರಿಯಲ್ಲಿ ಜಾನುವಾರು ಸಾಗಾಟದ ವೇಳೆ ನಡೆಸಿ ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿತರು ಗುಜರಾತ ರಾಜ್ಯದ ತಹಶಿಲ ಪಟಾನ ಜಿಲ್ಲೆಯ ಲಕ್ಷೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಮಂಗಳವಾರ ಲಾರಿಯಲ್ಲಿ ಐದು ಕೋಣಗಳು, ಮೂರು ಗೊಳಿ ಒಟ್ಟೂ 8 ಜಾನುವಾರ ಸಾಗಾಟ ಮಾಡುತ್ತಿದ್ದರು.ಜಾನುವಾರ ನ್ನು ಮಹಾರಾಷ್ಟç ರಾಜ್ಯದಿಂದ … [Read more...] about ಜಾನುವಾರು ಸಾಗಾಟ ; ಈರ್ವರ ಬಂಧನ
ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಅಹ್ವಾನ
ಕಾರವಾರ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಸಂಪನ್ಮೂಲ ಕೇಂದ್ರ ಯೋಜನೆಯಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರ ನಡೆಯುತ್ತಿದ್ದು, 11 ತಿಂಗಳ ಅವಧಿಗಾಗಿ (ತಾತ್ಕಾಲಿಕ) ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ 21ರಿಂದ 50 ವರ್ಷದೊಳಗಿನ ಅಭ್ಯರ್ಥಿಯು ತಮ್ಮ ಸ್ವ ವಿವರ, ಒಪ್ಪಿಗೆ ಪತ್ರ ಹಾಗೂ ಸೂಕ್ತ ದಾಖಲೆ ಪತ್ರಗಳ ಜೊತೆಗೆ ಜೂನ್ 9ರೊಳಗಾಗಿ … [Read more...] about ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಅಹ್ವಾನ
ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ,ರಸಗೊಬ್ಬg ದಾಸ್ತಾನು
ಯಲ್ಲಾಪುರ: ತಾಲೂಕಿನಲ್ಲಿ ಬಿತ್ತನೆಗೂ ಮುನ್ನವೇ ಉತ್ತಮ ಮಳೆಯಾಗಿದೆ.ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ,ರಸಗೊಬ್ಬg ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು.ಅವರು ಮುಂಗಾರು ಕೃಷಿಗೆ ಸಿದ್ಧತೆ ಕುರಿತು ಮಾಹಿತಿ ನೀಡಿ ತಾಲೂಕಿನಲ್ಲಿ ೩೧೯೨ ಹೇಕ್ಟೇರ ಕೃಷಿ ಕ್ಷೇತ್ರವಿದೆ. ಅದರಲ್ಲಿ ೨,೭೫೫ ಹೇಕ್ಟೇರ್ ಭತ್ತ ,೪೨ ಹೇ ಹತ್ತಿ, ೧೫೦ ಹೇ ಕಬ್ಬು , ೧೪೫ ಹೇ ಮೆಕ್ಕೆಜೋಳ ಬೆಳೆಯುವ … [Read more...] about ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ,ರಸಗೊಬ್ಬg ದಾಸ್ತಾನು

