• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ.

May 15, 2022 by Jayaraj Govi Leave a Comment

ಯಲ್ಲಾಪುರ:ಸಮಾಜದಲ್ಲಿ ಸೇವೆ ಸಲ್ಲಿಸುವರಲ್ಲಿ ಸಮಾಜದಲ್ಲಿ ಕರಗುವ ಗುಣವೂ ಇರಬೇಕು‌. ಸ್ಥಳೀಯ ಭಾಗದ ಜನರ ಆರ್ಥಿಕಮಟ್ಟ ಸುಧಾರಿಸುವಲ್ಲಿ ವಜ್ರಳ್ಳಿಯ ಕೆವಿಜಿಬಿ ಬ್ಯಾಂಕನ ಅರವಿಂದ ಪೂಜಾರರ ಶ್ರಮವಿದೆ.ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ. ಜನಸ್ನೇಹಿಯಾಗಬೇಕಾದರೆ ಸಾಮಾಜಿಕ ಆಳಕ್ಕಿಳಿಯಬೇಕು. ಸೇವೆಯಲ್ಲಿನ ಪ್ರಾಮಾಣಿಕತೆ ನಮ್ಮನ್ನು ಎತ್ತರಕ್ಕೆ ಏರಿಸಬಲ್ಲದು.ಪ್ರಾಮಾಣಿಕವಾದ ಸೇವೆಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸಮಾಜಮುಖಿಯಾದವರಿಗೆ ಸದಾಕಾಲ ನೆಮ್ಮದಿ … [Read more...] about ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ.

ಮಂಚಿಕೇರಿಯಲ್ಲಿ ಮೇ 15 ಮತ್ತು 16ರಂದು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ

May 15, 2022 by Jayaraj Govi Leave a Comment

ಯಲ್ಲಾಪುರ:ಹಾಸಣಗಿ ಸೇವಾ ಸಹಕಾರಿ ಸಂಘ, ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ರಂಗ ಸಮೂಹಗಳ ಸಹಕಾರದೊಂದಿಗೆ ಮೇ 15 ಮತ್ತು 16ರಂದು ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ಮಂಚಿಕೇರಿಯ ಸಂಹತಿ ಬಳಗದವರಿಂದ ಮಂಚೀಕೇರಿಯ ರಾಜ ರಾಜೇಶ್ವರಿ ರಂಗಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ `ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ.ಈ ನಾಟಕದ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನ ವಿನಾಯಕ ಭಟ್ಟ ಹಾಸಣಗಿ ಇವರದಾಗಿದೆ. ಸ್ಥಳೀಯ … [Read more...] about ಮಂಚಿಕೇರಿಯಲ್ಲಿ ಮೇ 15 ಮತ್ತು 16ರಂದು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ

ಸಚಿವ ಹೆಬ್ಬಾರ್ ರಿಂದ ಜೀ ಪ್ಲಸ್ ಟೂ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿ ಪರಿಶೀಲನೆ

May 14, 2022 by Jayaraj Govi Leave a Comment

ಯಲ್ಲಾಪುರ : ವಸತಿ ಹಾಗೂ ನಿವೇಶನರಹಿತ ಬಡ ಕುಟುಂಬಗಳಿಗೆ ಸೂರು ಒದಗಿಸುವ ಉದ್ದೇಶದಿಂದ ಪಟ್ಟಣದ ಮಂಜುನಾಥ ನಗರದಲ್ಲಿ ಜೀ ಪ್ಲಸ್ ಟೂ ಮಾದರಿಯ ಆಶ್ರಮ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಿ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ … [Read more...] about ಸಚಿವ ಹೆಬ್ಬಾರ್ ರಿಂದ ಜೀ ಪ್ಲಸ್ ಟೂ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿ ಪರಿಶೀಲನೆ

ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ

May 14, 2022 by Deepika Leave a Comment

ಹೊನ್ನಾವರ : ಪಟ್ಟಣದ ಮಹಾಲಕ್ಷೀ ಗ್ಯಾಸ್ ಗೋಡಾನ್ ಪಕ್ಕದ ಬಂದರ್ ರಸ್ತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 66 ಗ್ರಾಂ ಗಾಂಜಾ ಇರುವ 7 ಪ್ಯಾಕೇಟ್ ಗಳನ್ನಿಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಂಡ ಘಟನೆ ನಡೆದಿದೆ.ಆರೋಪಿತರು ಪಟ್ಟಣದ ಬಿಇಓ ಆಫೀಸ್ ರಸ್ತೆಯನಿವಾಸಿ ಸುಹಾಸ ರೋಡ್ರಿಗಿಸ್, ರಾಯಲಕೇರಿಯ ಚಿನ್ನದ ಪಾಲೇಕರ, ಜಡ್ಡಿಕೇರಿಯ ಅಭಿಷೇಕ ನಾಯ್ಕೆ, ಗುಣವಂತೆಯ ಜಗದೀಶ ಗೌಡ ಎಂದು … [Read more...] about ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ

ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

May 14, 2022 by Deepika Leave a Comment

ಕಾಯಿಲ್ ಸ್ಟರ್ಶಿಸಿ ಯುವತಿ ಸಾವು

ಹೊನ್ನಾವರ : ತಾಲೂಕಿನ ಕಡತೋಕಾ ಕ್ರಾಸ್ ಹತ್ತಿರ ಕಾರು ಮತ್ತು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭಿರ ಗಾಯಗೊಂಡು, ಹಿಂಬದಿ ಸವಾರಳು ಮೃತಪಟ್ಟ ಘಟನೆ ನಡೆದಿದೆ.ಕಾರು ಚಾಲಕ ಪಟ್ಟಣದ ಪ್ರಭಾತನಗರ ನಿವಾಸಿ ಶ್ರೀಪಾದ ಭಟ್ ವಿರುದ್ಧ ದೂರು ದಾಖಲಾಗಿದೆ. ಚಂದಾವರ ಹೊನ್ನಾವರ ರಸ್ತೆಯ ಕಡತೋಕಾ ಕ್ರಾಸ್ ಹತ್ತಿರ ತನ್ನ ಕಾರನ್ನು ಚಂದಾವರ ಮಾರ್ಗದಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಚಂದಾವರ ಕಡೆಯಿಂದ … [Read more...] about ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,167 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar