ಯಲ್ಲಾಪುರ : ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಸ್ಕೇಟಿಂಗ್ ಮೂಲಕವಾಗಿ ಕಾರವಾರದಿಂದ ಬೆಂಗಳೂರಿಗೆ ಆಗಮಿಸಿದ ಮಕ್ಕಳನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ವಿಧಾನಸೌಧದ ಮುಂಭಾಗದಲ್ಲಿ ಸ್ವಾಗತಿಸಿದರು.ಯಲ್ಲಾಪುರದ 9 ಮಕ್ಕಳು ಸೇರಿದಂತೆ 63 ಮಕ್ಕಳು ಕಾರವಾರದಿಂದ 620 ಕಿಲೋಮೀಟರ್ ಸ್ಕೇಟಿಂಗ್ ಮೂಲಕ ಬೆಂಗಳೂರು ತಲುಪಿದ್ದು, ಸಚಿವರು ಮಕ್ಕಳಿಗೆ ಅಭಿನಂದನಾ ಪತ್ರವನ್ನು ವಿತರಿಸಿದರು.ಈ ಸಂದರ್ಭದಲ್ಲಿ ರೇಷ್ಮೆ, ಯುವ ಸಬಲೀಕರಣ … [Read more...] about ಸ್ಕೇಟಿಂಗ ಮೂಲಕ ಬೆಂಗಳೂರು ತಲುಪಿದ ಜಾಗೃತಿ ಜಾಥಾ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರ ಉದ್ಘಾಟನೆ
ಯಲ್ಲಾಪುರ :ಮಹಾಮಾರಿ ಕರೋನಾದಿಂದಎರಡು ವರ್ಷಗಳ ಕಾಲ ನಮ್ಮಮಕ್ಕಳ ಕಲಿಕೆಯಲ್ಲಾದ ನಷ್ಟವನ್ನು ತುಂಬುವ ಉದ್ದೇಶದಿಂದ ನಮ್ಮ ಶಿಕ್ಷಣ ಇಲಾಖೆಯು ಜಾರಿಗೆ ತಂದ ವಿನೂತನ ಯೋಜನೆಯೇ ಈ "ಕಲಿಕಾ ಚೇತರಿಕೆ"ಯಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ ಹೇಳಿದರುಅವರು ಬುಧವಾರ ಪಟ್ಟಣದ ಮಾದರಿ ಉರ್ದುಶಾಲೆಯಲ್ಲಿ ಶಿಕ್ಷಣ ಇಲಾಖೆಯ "ಕಲಿಕಾ ಚೇತರಿಕೆ" ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿಶಿಬಿರಾರ್ಥಿಗಳಿಗೆ ಕಲಿಕಾ ಚೇತರಿಕೆಯ ಉದ್ದೇಶ, ಮತ್ತು ಅದರ ಮಹತ್ವವನ್ನು … [Read more...] about ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರ ಉದ್ಘಾಟನೆ
ಕೆಂಡ ಹಾಯ್ದ ಹೆಬ್ಬಾರ್
ಶಿರಸಿ: ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಂಗಳವಾರ ತಾಲೂಕಿನ ಭಾಶಿ ಗ್ರಾ.ಪಂ. ವ್ಯಾಪ್ತಿಯ ನರೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೇವಸ್ಥಾನದ ಆವಾರದಲ್ಲಿ ಭಕ್ತಾದಿಗಳೊಂದಿಗೆ ಕೆಂಡ ಹಾಯುವ ಸೇವೆಯಲ್ಲಿ ಪಾಲ್ಗೊಂಡು ಸ್ವತಃ ಕೆಂಡ ಹಾಯ್ದರು.ಭಾಶಿಯ ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿನೂತನ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು. ಪಕ್ಕದಲ್ಲಿ … [Read more...] about ಕೆಂಡ ಹಾಯ್ದ ಹೆಬ್ಬಾರ್
ಜಿಲ್ಲಾ ಮೀನುಗಾರಿಕೆ ಇಲಾಖೆಯ ಕೇಂದ್ರ ಪುರಸ್ಕೃತ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ಮೀನುಗಾರಿಕೆ ಇಲಾಖೆಯ ಕೇಂದ್ರ ಪುರಸ್ಕೃತ ಸಂಪದ ಯೋಜನೆಯಡಿ ಆಳ ದೋಣಿಗಳ ನಿರ್ಮಾಣ, ಮಂಜುಗಡ್ಡೆ ಸ್ಥಾವರಗಳ ನಿರ್ಮಾಣ ಮತ್ತು ನವೀಕರಣಕ್ಕೆ ಸಹಾಯಧನ, ಇನ್ಸುಲೆಟೆಡ್ ಟ್ರಕ್, ತ್ರಿಚಕ್ರ, ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ, ಪಂಜರ ಮೀನುಕೃಷಿ, ನೀಲಿಕಲ್ಲು ಕೃಷಿ, ಸಮುದ್ರ ಪಾಚಿ ಕೃಷಿ, ಹೀನ್ನೀರು ಮೀನು ಕೃಷಿಕೊಳಗಳ ನಿರ್ಮಾಣಕ್ಕೆ ಸಹಾಯಧನ ಒಳಗೊಂಡತೆ ಹಾಗೂ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು … [Read more...] about ಜಿಲ್ಲಾ ಮೀನುಗಾರಿಕೆ ಇಲಾಖೆಯ ಕೇಂದ್ರ ಪುರಸ್ಕೃತ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ
300 ಟ್ರಿಪ್ ಮಣ್ಣು ಕಳ್ಳತನ
ಹಣ,ಬಂಗಾರ, ವಾಹನಗಳ ಕಳ್ಳತನ ಮಾಡುವುದನ್ನು ನೋಡಿದ್ದೀರಿ, ಆದರೆ ತಾಲೂಕಿನ ಮಾವನೂರು ಗ್ರಾಮದ ಜಮೀನಿನಲ್ಲಿ 8.80 ಲಕ್ಷ ಮೌಲ್ಯದ ಮಣ್ಣು ಕಳ್ಳತನ ಮಾಡಿರುವ ಅರೋಪದ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮಾವನೂರು ಗ್ರಾಮದ 2 ಎಕರೆ 6 ಗುಂಟೆ ಜಮೀನದಲ್ಲಿ ತಿಮ್ಮಸಾಗರದ ಆರೋಪಿತ ಚನ್ನಪ್ಪ ಕನಕಣ್ಣವರ ಸೇರಿ 8-10 ಜನರು ಫಲವತ್ತಾದ ಮಣ್ಣುನ್ನು 2 ಜೆಸಿಬಿ, ಐದಾರು ಲಾರಿಗಳ ಮೂಲಕ ಲೋಡ್ ಮಾಡಿದಲ್ಲದೆ, ಸುಮಾರು 300 ಟ್ರಿಪ್ … [Read more...] about 300 ಟ್ರಿಪ್ ಮಣ್ಣು ಕಳ್ಳತನ


