ಅಂಕೋಲಾ : ಅಕ್ರಮವಾಗಿ ಮಧ್ಯ ಮಾರಾಟದ ಆರೋಪದ ಮೇರೆಗೆ ಪೊಲೀಸರು ತಾಲೂಕಿನ ಎರಡು ಕಡೆ ದಾಳಿ ನಡೆಸಿ, ಗ್ರಾಮ ಪಂಚಾಯಿತಿ ಸದಸ್ಯೆ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ತಾಲೂಕಿನ ಬಾಳೇಗುಳಿ ಕೃಷ್ಣಾಪುರ ಕ್ರಾಸ್ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿರುವ ಹೊಟೇಲ್ ಸಮೃದ್ಧಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಮಧ್ಯೆ ಮಾರಾಟ ಹಾಗೂ ಕುಡಿಯಲು ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಹೊಟೇಲ್ ಮಾಲೀಕ, ಬೇಳಾ ಬಂದರ್ ನಿವಾಸಿ ಅವಿನಾಶ ನಾಯ್ಕ … [Read more...] about ಅಕ್ರಮವಾಗಿ ಮಧ್ಯ ಮಾರಾಟ ಗ್ರಾ.ಪಂ ಸದಸ್ಯೆ ಸೇರಿ ಮೂವರ ಮೇಲೆ ಪ್ರಕರಣ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಎ. 26 ರಂದು ಮುರ್ಡೇಶ್ವರದಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಮಾಹಿತಿ ಶಿಬಿರ
ಭಟ್ಕಳ : ಟೆಕ್ ಸಾಕ್ ಬೆಂಗಳೂರು, ಸಿಡಾಕ್ ಧಾರವಾಡ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮುಡೇಶ್ವರದ ಆರ್.ಎನ್.ಎಸ್. ರೂರಲ್ ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಉದ್ಯಮಶೀಲತಾ ಅಭಿವೃದ್ಧಿ ಮಾಹಿತಿ ಶಿಬಿರವನ್ನು ಏ. 26 ರಂದು ಮಂಗಳವಾರ ಬೆಳಿಗ್ಗೆ 9.30 ರಿಂದ ಸಂಜೆ ನಾಲ್ಕ ಗಂಟೆಗೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.18 ರಿಂದ 45 ವಯಸ್ಸಿನ ಹತ್ತನೇ ತರಗತಿ, ಡಿಪ್ಲೋಮ, ಐಟಿಐ, ಪಿಯುಸು ಅಥವಾ … [Read more...] about ಎ. 26 ರಂದು ಮುರ್ಡೇಶ್ವರದಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಮಾಹಿತಿ ಶಿಬಿರ
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಅಂಕೋಲಾ : ಶ್ರೀ ನಾರಾಯಣ ಗುರು ವೇದಿಕೆ ವತಿಯಿಂದ ತಾಲೂಕು ಮಟ್ಟದ ನಾಮಧಾರಿ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಕಳೆದ ಶೈಕ್ಷಣಿಕ ವರ್ಷ 2020 - 21 ರಲ್ಲಿ ನಡೆದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿವಿಧ ತರಗತಿಯ ಅರ್ಹ ಅಭ್ಯರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಎಸ್ ಎಸ್. ಎಲ್. ಸಿ ಪಿಯುಸಿ, ಪದವಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಜೊತೆಗೆ ಭಾವಚಿತ್ರವನ್ನು … [Read more...] about ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮುಂಡಗೋಡ: ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ
ಮುಂಡಗೋಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಂಡಗೋಡ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆತಾಲೂಕಿನ ನಾಗನೂರ ಗ್ರಾ.ಪಂ ವ್ಯಾಪ್ತಿಯ ಅಂದಲಗಿ ಗ್ರಾಮದ ಅಂದಲಗಿ-I ಕೇಂದ್ರದಲ್ಲಿ, ಹುನಗುಂದ ಗ್ರಾ.ಪಂ ವ್ಯಾಪ್ತಿಯ ಅತ್ತಿವೇರಿ ಗೌಳಿದಡ್ಡಿ, ಓಣಿಕೇರಿ ಗ್ರಾ.ಪಂ ವ್ಯಾಪ್ತಿಯ ಓಣಿಕೇರಿ ಗ್ರಾಮದ ಓಣಿ ಕೇರಿ-2 … [Read more...] about ಮುಂಡಗೋಡ: ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ
ಮೇಯಲು ಹೋದ ಆಕಳಿಗೆ ಗುಂಡೇಟು ಪ್ರಾಣಾಪಾಯದಿಂದ ಪಾರು
ಯಲ್ಲಾಪುರ: ಅರಣ್ಯ ದಲ್ಲಿ ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡಿದೆ. ಪ್ರಾಣಾಪಾಯದಿಂದ ಪಾರಾಗಿದೆ.ಈ ಭಾಗದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಿರುವ ಅನುಮಾನ ಮೂಡಿದ್ದು, ಬಿಸಗೋಡು ರಸ್ತೆಯಲ್ಲಿ ಕಳೆದ ವಾರ ಚಿರತೆಯೊಂದನ್ನು ಗುಂಡಿಗೆ ಬಲಿಯಾಗಿತ್ತು.ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಎಂಬುವವರ ಆಕಳನ್ನು ಮೇಯಲು ಕಾಡಿನಲ್ಲಿ ಬಿಟ್ಟಿದ್ದರು. ಕಾಡಿನಲ್ಲಿ ದುಷ್ಕರ್ಮಿಗಳು ಹಾರಿಸಿದ … [Read more...] about ಮೇಯಲು ಹೋದ ಆಕಳಿಗೆ ಗುಂಡೇಟು ಪ್ರಾಣಾಪಾಯದಿಂದ ಪಾರು
