• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಮೊಬೈಲ್ ಟವರ್ ಇನ್‌ಸ್ಟಾಲ್ ಹೆಸರಲ್ಲಿ 16.79 ಲಕ್ಷ ವಂಚನೆ

April 4, 2022 by Deepika Leave a Comment

ಹುಬ್ಬಳ್ಳಿ: ಟಿಸಿ-5ಜಿ ಬಿಎಸ್‌ಎನ್‌ಎಲ್ ಮೊಬೈಲ್ ಟಾವರ್ ಇನ್‌ಸ್ಟಾಲ್‌ಮೆಂಟ್ ಎನ್ನುವ ಪ್ಲಾನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭವಾಗುವುದಾಗಿ ನಂಬಿಸಿ ನಗರದ 8 ಜನರಿಗೆ ಒಟ್ಟು 16.79 ಲಕ್ಷ ರೂಗಳನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಪ್ರೊಮಕುಮಾರ ಮಲ್ನಾಡ್ ಎಂಬುವರು ದೂರು ದಾಖಲಿಸಿದ್ದಾರೆ. ದೂರುದಾರರಿಗೆ ಪರಿಚಯದವರಾದ ರೇಣುಕಾ ಕಿಂಗ್‌ಸ್ಟನ್ ಎಂಬುವರು ಹೂಡಿಕೆ ಮಾಡಲು ತಿಳಿಸಿದ್ದಾರೆ. ನಂತರ ಲಿಂಕ್ ಮೂಲಕ … [Read more...] about ಮೊಬೈಲ್ ಟವರ್ ಇನ್‌ಸ್ಟಾಲ್ ಹೆಸರಲ್ಲಿ 16.79 ಲಕ್ಷ ವಂಚನೆ

ರಾಷ್ಟಿçÃಯ ಉಷ್ಣಶಕ್ತಿ ನಿಗಮ ನಿಯಮಿತ ನೇಮಕಾತಿ 2022

April 2, 2022 by Deepika Leave a Comment

ರಾಷ್ಟಿçÃಯ ಉಷ್ಣಶಕ್ತಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಇಲಾಖೆ ಹೆಸರು :ರಾಷ್ಟಿçÃಯ ಉಷ್ಣಶಕ್ತಿ ನಿಗಮ ನಿಯಮಿತಹುದ್ದೆಯ ಹೆಸರು : ಎಕ್ಸಿಕ್ಯೂಟಿವ್ಒಟ್ಟು ಹುದ್ದೆಗಳು : 55ಹುದ್ದೆಗಳ ವಿವರ :ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್ ಓ ಅಂಡ್ ಎಂ - 50ಅಪರೇಷನ್ಸ್ ಪವರ್ ಟ್ರೇಡಿಂಗ್ - 04 … [Read more...] about ರಾಷ್ಟಿçÃಯ ಉಷ್ಣಶಕ್ತಿ ನಿಗಮ ನಿಯಮಿತ ನೇಮಕಾತಿ 2022

ನಾಗರಾಜ ಭಟ್ಟಗೆ ಕಂಚು

April 2, 2022 by Deepika Leave a Comment

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿ ನಾಗರಾಜ ಭಟ್ಟ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ಪ್ರತಿಯೋಗಿತಾದ ಅಲಂಕಾರ ಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಹಾಗೂ ಆದರ್ಶ ಭಟ್ಟ ಶ್ಲೋಕ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ … [Read more...] about ನಾಗರಾಜ ಭಟ್ಟಗೆ ಕಂಚು

ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ

April 2, 2022 by Deepika Leave a Comment

ಶಿರಸಿ : 2021 ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರಿAದ ನಡೆಸುವ ಹಿಂದುಸ್ತಾನಿ ಸಂಗೀತ (ಗಾಯನ) ಪರೀಕ್ಷೆ ಕಿರಿಯರ ವಿಭಾಗದಲ್ಲಿ ವಸುಂಧರ ವಿ.ಹೆಗಡೆ ಸೋಮನಳ್ಳಿ ಇವಳು ಶಿರಸಿ ಕೇಂದ್ರಕ್ಕೆ ಶೇ 91.25 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.ಇವಳು ವಿದುಷಿ ಸುಷ್ಮಾ ವಿ. ಹೆಗಡೆ ಇಸಳೂರು ಇವರಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತವನ್ನು ಅಭ್ಯಸಿಸುತ್ತಿದ್ದು, ಶ್ರೀ ನರಹರಿ ದೀಕ್ಷಿತ್ ಬೆಂಗಳೂರು ಇವರಲ್ಲಿ … [Read more...] about ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ

ಹೊಸೂರಿನಲ್ಲಿ ಜಂಗೀ ನಿಕಾಲೆ ಕುಸ್ತಿ ನಾಳೆ

April 2, 2022 by Deepika Leave a Comment

ಸಿದ್ದಾಪುರ : ಪಟ್ಟಣದ ಹೊಸೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏ.3ರಂದು ಸ್ಥಳೀಯ ಶ್ರೀಬಂಕೇಶ್ವರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯವರು ಆಹ್ವಾನಿತ ಜಂಗೀ ನಿಕಾಲೆ ಕುಸ್ತಿ ಆಯೋಜಿಸಿದ್ದಾರೆ.ಸಭಾಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಕುಸ್ತಿ ಅಂಕಣವನ್ನು ಉದ್ಯಮಿ ರೂಡಾಲ್ಸ್ ಫರ್ನಾಡಿಸ್ ಉದ್ಘಾಟಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ ಅಧ್ಯಕ್ಷತೆವಹಿಸಲಿದ್ದಾರೆ. ಮಾಜಿ … [Read more...] about ಹೊಸೂರಿನಲ್ಲಿ ಜಂಗೀ ನಿಕಾಲೆ ಕುಸ್ತಿ ನಾಳೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar